ಇಂದು ಸಂಜೆ SBI and Canara Bank ವ್ಯವಸ್ಥಾಪಕರನ್ನ ಭೇಟಿಯಾಗಿ ಸರ್ಕಾರಿ ನೌಕರರ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಪರಿವರ್ತಿಸುವ ಬಗ್ಗೆ ಚರ್ಚಿಸಲಾಯಿತು. ಉಳಿತಾಯ ಖಾತೆಯ ಬಗ್ಗೆ ಎಲ್ಲ ಮಾಹಿತಿಯನ್ನು ತೆಗೆದುಕೊಳ್ಳಲಾಯಿತು. Dated:20-03-2025
*ಇಂದ* ಉಮೇಶ ಭೂಪಾಲ ಪೋಳ ಅಧ್ಯಕ್ಷರು ಹಾಗೂ
ಮಲ್ಲಿಕಜಾನ ಕೋರ್ಬು ರಾಜ್ಯ ಪರಿಷತ್ ಸದಸ್ಯರು, KSGEA ತಾಲೂಕು ಘಟಕ ರಾಯಬಾಗ ಜಿಲ್ಲೆ ಬೆಳಗಾವಿ.
ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮಾನ್ಯ ಸಂಸದರು ಪ್ರಿಯಾಂಕ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ ಇವರಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲ್ಲೂಕಾ ಶಾಖೆ ರಾಯಬಾಗ ವತಿಯಿಂದ ಮನವಿ ಸಲ್ಲಿಸಲಾಯಿತು..
No one should feel alienated...Everyone knows the achievements and charity of Kannada Rajaratna Dr. Puneeth Rajkumar....Even his left hand did not know the charity he gave with his right hand...However, I am sharing this post with embarrassment at the insistence of the founder of the old age home...This is not for publicity, only for inspiration...You people too should join hands for the development of this old age home and visit it if possible...If you too have joined hands for the development of this old age home... then this inspiration makes me feel proud...Thank you 💐💐❤️❤️💐💐
ಯಾರು ಕೂಡ ಅನ್ಯತಾ ಭಾವಿಸಬಾರದು....ಕನ್ನಡದ ರಾಜರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸಾಧನೆ ಹಾಗೂ ದಾನತ್ವ ಎಲ್ಲರಿಗೂ ಗೊತ್ತಿದೆ ....ಅವರು ಬಲಗೈಯಿಂದ ಮಾಡಿದ ದಾನ ಎಡಗೈಗೂ ಕೂಡ ಗೊತ್ತಾಗುತ್ತಿರಲಿಲ್ಲ ...ಆದರೂ ಕೂಡ ವೃದ್ರಾಶ್ರಮದ ಸಂಸ್ಥಾಪಕರ ಒತ್ತಾಯದ ಮೇರೆಗೆ ಮುಜುಗರದಿಂದ ಈ ಪೋಸ್ಟನ್ನು ಹಂಚಿಕೊಳ್ಳುತ್ತಿದ್ದೇನೆ... ಇದು ಪ್ರಚಾರಕ್ಕಾಗಿ ಅಲ್ಲ , ಕೇವಲ ಪ್ರೇರಣೆಗಾಗಿ...ತಾವು ಕೂಡ ಈ ವೃದ್ಧಾಶ್ರಮದ ಏಳಿಗೆಗಾಗಿ ಕೈಜೋಡಿಸಿ ಹಾಗೂ ಸಾಧ್ಯವಾದರೆ ಒಮ್ಮೆ ಭೇಟಿ ನೀಡಿ... ನೀವು ಕೂಡ ಈ ವೃದ್ಧಾಶ್ರಮದ ಏಳಿಗೆಗಾಗಿ ಕೈ ಜೋಡಿಸಿದ್ದಲ್ಲಿ,,, ಅವಾಗ ಈ ಪ್ರೇರಣೆ ನನಗೆ ಹೆಮ್ಮೆ ಅನಿಸುತ್ತದೆ... ಧನ್ಯವಾದಗಳು..... #Mallikkajan H Korbbu #Mallikajan Korbu # ಮಲ್ಲಿಕಜಾನ ಹುಸೇನ ಕೋರ್ಬು
Mallikkajan H Korbbu
ಇಂದು ಸಂಜೆ SBI and Canara Bank ವ್ಯವಸ್ಥಾಪಕರನ್ನ ಭೇಟಿಯಾಗಿ ಸರ್ಕಾರಿ ನೌಕರರ ಉಳಿತಾಯ ಖಾತೆಯನ್ನು ವೇತನ ಖಾತೆಯಾಗಿ ಪರಿವರ್ತಿಸುವ ಬಗ್ಗೆ ಚರ್ಚಿಸಲಾಯಿತು. ಉಳಿತಾಯ ಖಾತೆಯ ಬಗ್ಗೆ ಎಲ್ಲ ಮಾಹಿತಿಯನ್ನು ತೆಗೆದುಕೊಳ್ಳಲಾಯಿತು. Dated:20-03-2025
*ಇಂದ*
ಉಮೇಶ ಭೂಪಾಲ ಪೋಳ
ಅಧ್ಯಕ್ಷರು ಹಾಗೂ
ಮಲ್ಲಿಕಜಾನ ಕೋರ್ಬು
ರಾಜ್ಯ ಪರಿಷತ್ ಸದಸ್ಯರು,
KSGEA ತಾಲೂಕು ಘಟಕ ರಾಯಬಾಗ
ಜಿಲ್ಲೆ ಬೆಳಗಾವಿ.
10 months ago | [YT] | 4
View 1 reply
Mallikkajan H Korbbu
https://youtu.be/rSjiAqflYkg?si=8zhhh...
https://youtu.be/rSjiAqflYkg?si=8zhhh....
ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಚುನಾಯಿತ ನಿರ್ದೇಶಕರು, ಪದಾಧಿಕಾರಿಗಳು ಹಾಗೂ ಬೆಂಗಳೂರು ರಾಜ್ಯ ಪರಿಷತ್ ಸದಸ್ಯರ ಸಮಾವೇಶ.
11 months ago | [YT] | 1
View 0 replies
Mallikkajan H Korbbu
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಪದಾಧಿಕಾರಿಗಳ ಹಾಗೂ ನಿರ್ದೇಶಕರುಗಳ ಸಮಾವೇಶ ಬೆಂಗಳೂರು 20-02-2025
11 months ago | [YT] | 1
View 0 replies
Mallikkajan H Korbbu
https://youtu.be/-U7N2ZuO8Qk?si=hCkjl...
ಗ್ರಾಮ ಆಡಳಿತ ಅಧಿಕಾರಿಗಳ 2 ನೇ ಹಂತದ ಮುಷ್ಕರ...
11 months ago | [YT] | 1
View 0 replies
Mallikkajan H Korbbu
https://youtu.be/-U7N2ZuO8Qk?si=hCkjl...
11 months ago | [YT] | 1
View 0 replies
Mallikkajan H Korbbu
ಎಂಟನೇಯ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ರಾಯಬಾಗ...
11 months ago | [YT] | 2
View 0 replies
Mallikkajan H Korbbu
ಮಾನ್ಯ ಶಾಸಕರು ರಾಯಬಾಗ ಮತ ಕ್ಷೇತ್ರ ಇವರು ರಾಯಬಾಗ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳ ಬಗ್ಗೆ ವಿಚಾರಿಸಿದರು.17-02-2025
11 months ago | [YT] | 6
View 0 replies
Mallikkajan H Korbbu
ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮಾನ್ಯ ಸಂಸದರು ಪ್ರಿಯಾಂಕ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಮತಕ್ಷೇತ್ರ ಇವರಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ತಾಲ್ಲೂಕಾ ಶಾಖೆ ರಾಯಬಾಗ ವತಿಯಿಂದ ಮನವಿ ಸಲ್ಲಿಸಲಾಯಿತು..
11 months ago | [YT] | 8
View 0 replies
Mallikkajan H Korbbu
No one should feel alienated...Everyone knows the achievements and charity of Kannada Rajaratna Dr. Puneeth Rajkumar....Even his left hand did not know the charity he gave with his right hand...However, I am sharing this post with embarrassment at the insistence of the founder of the old age home...This is not for publicity, only for inspiration...You people too should join hands for the development of this old age home and visit it if possible...If you too have joined hands for the development of this old age home... then this inspiration makes me feel proud...Thank you 💐💐❤️❤️💐💐
ಯಾರು ಕೂಡ ಅನ್ಯತಾ ಭಾವಿಸಬಾರದು....ಕನ್ನಡದ ರಾಜರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸಾಧನೆ ಹಾಗೂ ದಾನತ್ವ ಎಲ್ಲರಿಗೂ ಗೊತ್ತಿದೆ ....ಅವರು ಬಲಗೈಯಿಂದ ಮಾಡಿದ ದಾನ ಎಡಗೈಗೂ ಕೂಡ ಗೊತ್ತಾಗುತ್ತಿರಲಿಲ್ಲ ...ಆದರೂ ಕೂಡ ವೃದ್ರಾಶ್ರಮದ ಸಂಸ್ಥಾಪಕರ ಒತ್ತಾಯದ ಮೇರೆಗೆ ಮುಜುಗರದಿಂದ ಈ ಪೋಸ್ಟನ್ನು ಹಂಚಿಕೊಳ್ಳುತ್ತಿದ್ದೇನೆ... ಇದು ಪ್ರಚಾರಕ್ಕಾಗಿ ಅಲ್ಲ , ಕೇವಲ ಪ್ರೇರಣೆಗಾಗಿ...ತಾವು ಕೂಡ ಈ ವೃದ್ಧಾಶ್ರಮದ ಏಳಿಗೆಗಾಗಿ ಕೈಜೋಡಿಸಿ ಹಾಗೂ ಸಾಧ್ಯವಾದರೆ ಒಮ್ಮೆ ಭೇಟಿ ನೀಡಿ... ನೀವು ಕೂಡ ಈ ವೃದ್ಧಾಶ್ರಮದ ಏಳಿಗೆಗಾಗಿ ಕೈ ಜೋಡಿಸಿದ್ದಲ್ಲಿ,,, ಅವಾಗ ಈ ಪ್ರೇರಣೆ ನನಗೆ ಹೆಮ್ಮೆ ಅನಿಸುತ್ತದೆ... ಧನ್ಯವಾದಗಳು.....
#Mallikkajan H Korbbu #Mallikajan Korbu # ಮಲ್ಲಿಕಜಾನ ಹುಸೇನ ಕೋರ್ಬು
11 months ago | [YT] | 7
View 0 replies
Mallikkajan H Korbbu
ಗ್ರಾಮ ಆಡಳಿತ ಅಧಿಕಾರಿಗಳ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಮಾನ್ಯ ಶಾಸಕರು ರಾಯಬಾಗ್ ಇವರಿಗೆ ಮನವಿ ಸಲ್ಲಿಸಲಾಯಿತು...
11 months ago | [YT] | 6
View 0 replies
Load more