AKSSA OFFICIAL

ಸುಮಾರು 25 ಸಮಸ್ಯೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ ರವರ ಜೊತೆ ಚರ್ಚಿಸಲಾಗಿದೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು🙏❤️

t.me/akssaofficialka

1 week ago | [YT] | 1,155

AKSSA OFFICIAL

ವಿದ್ಯಾರ್ಥಿಗಳ ಪರವಾಗಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಸಂಪೂರ್ಣ ಚರ್ಚೆ.
t.me/akssaofficialka

1 week ago | [YT] | 1,726

AKSSA OFFICIAL

AKSSA ದ ಪ್ರತಿ ಹೆಜ್ಜೆ ಸ್ಪರ್ಧಾರ್ಥಿಗಳ ಜೀವನದ ಬದಲಾವಣೆಯ ಗಂಗೋತ್ರಿ..

AKSSA ಅಂದರೆ ಭರವಸೆ
AKSSA ಅಂದರೆ ನಂಬಿಕೆ
AKSSA ಅಂದರೆ ಹೋರಾಟ
AKSSA ಅಂದರೆ ಅಭಿವೃದ್ಧಿ
AKSSA ಅಂದರೆ ಕಾಂತ್ ಅಣ್ಣ..

ಕನ್ನಡ ಗ್ರಾಮೀಣ ಬಡಮಕ್ಕಳ ಕಣ್ಣೀರಿಗೆ
ಕಾರಣವಾದ ಈ ಬಂಡ ಸರ್ಕಾರ ವನ್ನು
ಎಚ್ಚರಿಸುವ ಸಂಘಟನೆ

. ನಮ್ಮ " AKSSA "
ಕರ್ನಾಟಕದ ಅನಂತ ಸ್ಪರ್ಧಾರ್ಥಿಗಳ ಬೆಂಬಲ ಕಾಂತ್ ಅಣ್ಣನ ಹಿಂದೆ ಇರುತ್ತೆ#

ಜೈ ಭುವನೇಶ್ವರಿ
ಜೈ AKSSA....... 💐💐

1 week ago | [YT] | 705

AKSSA OFFICIAL

ಸಮರ್ಥವಿರುವವರಿಗೆ, ಯೋಗ್ಯವಂತರಿಗೆ ಉದ್ಯೋಗ ನೀಡದೇ ವಿರುವುದು ಸರ್ಕಾರದ ಬಹುದೊಡ್ಡ ವಿಫವವೇ ಸರಿ..

ಈ ಸಾವು ನೇರವಾಗಿ ಸರಕಾರದ ಹೊಣೆನೇ🥹

ನಾನು ಅಮರೇಶ.ಸುಂಕನೂರು

ನನ್ನ ಸ್ನೇಹಿತ ಬಲು ಚತುರ🥹,
ಎಲ್ಲದರಲ್ಲೂ ಮುಂದು ನನಗೆ ಎಲ್ಲದಕ್ಕೂ ಪ್ರತಿಸ್ಪರ್ಧಿ ಯಾಗಿ ನಿಲ್ಲುತ್ತಿದ್ದ ಅಂತವನೂ ಈ ತರ ಮಾಡಿದ್ದಾನೆ ಎಂದರೆ ನಿಜಕ್ಕೂ ನನಗೆ ನಂಬಲಾಗುತ್ತಿಲ್ಲ...🥹🥹

ಅವನು ಮುಗ್ಧ, ಅದ್ಯಾವುದೇ ಕೆಟ್ಟ ಹವ್ಯಾಸಗಳು ಅವನಲ್ಲಿರಲಿಲ್ಲ🥹,
ಎಲ್ಲರೊಂದಿಗೆ ನಗುತ್ತಾ, ಸ್ನೇಹಮಯವಾಗಿ ಇರುತ್ತಿದ್ದ,
ಅವನು ನಾನು ಕೂಡಿ ಶಾಲಾ ಮಟ್ಟದಲ್ಲಿ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದೇವೆ, ರಸಪ್ರಶ್ನೆ, ಭಾಷಣ, ಆಶುಭಾಷಣ ಎಲ್ಲದರಲ್ಲಿಯೂ ಮುಂದು, ಪ್ರಜಾವಾಣಿ ರಸಪ್ರಶ್ನೆ ರಾಜ್ಯ ಸ್ವರ್ಧೆಯಲ್ಲಿ ವಿಭಾಗಮಟ್ಟದಲ್ಲಿ ದ್ವಿತೀಯ ಸ್ಥಾನ,
ಪ್ರತಿಭಾ ಕಾರಂಜಿನಲ್ಲಿ ಪ್ರತಿ ಸಾರಿಯೂ ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೂ ಮುನ್ನುಗ್ಗುತ್ತಿದೆವು...
ಅಂತಹ ಪ್ರತಿಭೆ ಅವನಲ್ಲಿತ್ತು🥹

ಇನ್ನೂ sslc ನಲ್ಲಿ 93%, puc nalli 94%, Degree nalli 85% ಎಲ್ಲದರಲ್ಲೂ ಉನ್ನತ ಅಂಕಗಳು,
ಇನ್ನೂ TET ನಲ್ಲಿ 120+ score.
ಇಂತಹ ಒಳ್ಳೆಯ record ಹೊಂದಿದ ಅವನು ಯಾಕೆ ಈ ನಿರ್ಧಾರ ತೆಗೆದುಕೊಂಡ ಎನ್ನುವುದು ನನಗೆ ಅರಗಿಸಿಕೊಳ್ಳಲು ಸಹ ಆಗುತ್ತಿಲ್ಲ,
ಯಾರನ್ನು ದೂರಲಿ ಎಂದು ಕೂಡ ತಿಳಿಯುತ್ತಿಲ್ಲ🥹


ಸರಕಾರ ಅತಿಶೀಘ್ರದ ಹುಸಿ ನುಡಿಗಳಿಗೆ ಪಾಪ ಅದೆಷ್ಟು ಬೇಸತ್ತಿತ್ತೋ ಆ ಜೀವ🥹, ರಾಜಕೀಯ ರಣರಂಗದಲ್ಲಿ ಅಧಿಕಾರದಲ್ಲಿರುವ ರಾಜರು ಸುಖವಾಗಿ ಇರುವವರು, ಆದರೆ ಅಲ್ಲಿನ ಪ್ರಜೆಗಳ ಪಾಡು ಅತೀ ಕ್ರೂರವಾಗಿದೆ🥹
ಅಶೋಕನ ಪ್ರಜೆಗಳೆಲ್ಲರೂ ನನ್ನ ಮಕ್ಕಳು, ಎಂಬುದು ಈಗಿನ ಅದ್ಯಾವ ನಾಯಕರಲ್ಲೂ ಇಲ್ಲ ಪ್ರತ್ಯಕ್ಷ ಮತ್ತು ಪರೋಕ್ಷ ಲೂಟಿಕೋರರೇ..😡
ಇಂತಹ ನಿಷ್ಠಾವಂತ ಸ್ಪರ್ಧಾರ್ಥಿಗಳ ರಕ್ತದಲ್ಲಿ ತಮ್ಮ ಖನಾನೆ, ಮನೆ ಎಲ್ಲವನ್ನು ತುಂಬುತ್ತಿದ್ದಾರೆ🥹

ಈಗಲಾದರೂ ನೀವೆಲ್ಲ ಹೆಚ್ಚುತ್ತುಕೊಂಡು ಮುಂದೆ ಇನ್ನೂ ಅನೇಕ ಆತ್ಮಹತ್ಯೆಯನ್ನು ತಡೆಯೋಣ🥹
ಪಾಪ ಆ ಕುಟುಂಬಗಳು ಅದೆಷ್ಟು ನೊಂದಿವೆ🥹..
ಮುಂದೆ ಯಾರು ಇಂತಹ ನಿರ್ಧಾರಗಳು ತೆಗೆದುಕೊಳ್ಳಬೇಡಿ..
ಬದುಕು ಅದೆಲ್ಲದಕ್ಕಿಂತಲು ದೊಡ್ಡದು, ಉದ್ಯೋಗ ಒಂದು ಬದುಕಿನ ಭಾಗ ಅಷ್ಟೇ ಅದೇ ಬದುಕಲ್ಲ...

ಮುಂದೆ ಹೆಚ್ಚೆತ್ತುಕೊಂಡು ಎಲ್ಲರೂ ಇಂತಹ ನೀಚ ಸಮಾಜದ ಸ್ವಾರ್ಥ ಕೂಪಕ್ಕೆ ಬಲಿಯಾಗದೆ..
ನಿಮ್ಮ ನಿಮ್ಮ ಉನ್ನತ ಜೀವನಗಳು ಸರಿಯಾಗಿ ಬಳಸಿ🥹🥹

Rest in peace dearest 🥹
We miss u lott🥹

2 weeks ago | [YT] | 747

AKSSA OFFICIAL

ಸರ್ಕಾರ ಇನ್ನು ಎಷ್ಟು ಜನ ವಿದ್ಯಾರ್ಥಿಗಳ ಬಲಿ ತೆಗೆದುಕೊಳ್ಳಬೇಕೆಂದು ಕೊಂಡಿದ್ದೀರಾ
t.me/akssaofficialka

2 weeks ago | [YT] | 816

AKSSA OFFICIAL

ಇದೆ ಡಿಸೇಂಬರ್ 11, 2025 ರಂದು ನಡೆಯುತ್ತಿರುವ "ಬೆಳಗಾವಿ ಚಲೋ " ಹೋರಾಟಕ್ಕೆ ಪೊಲೀಸ್ ಇಲಾಖೆಯಿಂದ ಹೋರಾಟಕ್ಕೆ ಅನುಮತಿ ಪಡೆದಿರುವ ಆರ್ಯಭಟ ಸಂಸ್ಥೆಯ ಸಂಸ್ಥಾಪಕರದಾರ ಶ್ರೀ ಶೈಲ್ ತೇಲಿ ಸರ್ ಅವರಿಗೆ ಧನ್ಯವಾದಗಳು🙏❤️

t.me/akssaofficialka

1 month ago | [YT] | 526

AKSSA OFFICIAL

"ಬೆಳಗಾವಿ Gen Z ಚಲೋ"


t.me/akssaofficialka

1 month ago | [YT] | 295

AKSSA OFFICIAL

SHOCKING.!! NEWS:
🛑😱😡🛑😱😡🛑

ಈ ನಾಡು ಕಂಡ ದಕ್ಷ, ಪ್ರಾಮಾಣಿಕ ಹಿರಿಯ IAS ಅಧಿಕಾರಿ ಹಾಗೂ ಸ್ಪೂರ್ತಿಯ ಮೂರ್ತಿಯಾಗಿದ್ದ ಮಾನ್ಯ ಶ್ರೀ ಮಹಾಂತೇಶ್ ಬೀಳಗಿ ಸರ್ ಇನ್ನಿಲ್ಲ.! ಎಂದು (ಮನ ಭಾರದ ಮನಸ್ಸಿನಿಂದ) ತಿಳಿಸಲು ಅತ್ಯಂತ ವಿಷಾಧವೆನಿಸುತ್ತಿದೆ.!!

ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್‌ ಬೀಳಗಿ ಸರ್ ಹಾಗೂ ಅವರ ಸಹೋದರರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಇಂದು ಜೇವರ್ಗಿ ಬೈಪಾಸ್ ಬಳಿ ಅಪಘಾತಕ್ಕೀಡಾಗಿದೆ.!!
🛑😱😡🛑😱😡🛑

1 month ago | [YT] | 995

AKSSA OFFICIAL

ಬಡವರ ಸರ್ಕಾರ!

1 month ago | [YT] | 601

AKSSA OFFICIAL

As a student, I truly feel that Anna you are the real Gen Z leader of Karnataka.🙏🏻🙏🏻
The way you are leading AKSSA with so much courage and clarity has inspired thousands of us. You always stand with students — whether it’s fighting for pending government job notifications, pushing for recruitment reforms, supporting qualified lecturers, or raising voice when the system fails us. What makes you different is that you dont just protest; you explains the issues, guide us, and push for actual change that benefits every young person in the state. You energy, honesty, and dedication make us believe that our voice matters, and that someone from our own generation is finally fighting for a fair future. For students like me, Kanthakumar isn’t just a leader — he is the hope of our generation. Anna you are a real GENZ LEADER. Best wishes for u anna. 🙏🏻🙏🏻🙏🏻🙏🏻🙏🏻

1 month ago | [YT] | 592