ಹಲೋ ವೀಕ್ಷಕರೇ ತಮಗೆಲ್ಲರಿಗೂ ರಚನಾ ಸವಿ ರುಚಿ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ.
ಈ ಚಾನೆಲ್ ಮೂಲಕ ನೀವು ಸುಲಭವಾಗಿ ಅಡುಗೆ ಮಾಡುವುದು ಹೇಗೆಂದು ತಿಳಿಯಬಹುದು .
ನಾವು ಪ್ರತಿದಿನ ಮಾಡುವ ತಿಂಡಿಗಳು ಹಾಗೂ ಊಟದ ಅಡುಗೆಗಳ ಬಗ್ಗೆ ಸುಲಭವಾಗಿ ಮಾಡುವ ವಿಧಾನವನ್ನು ಹೇಳಿಕೊಡಲಾಗುತ್ತದೆ .
ಈ ನಮ್ಮ ಚಾನೆಲ್ ಮೂಲಕ ಸಸ್ಯಾಹಾರ ಹಾಗೂ ಮಾಂಸಾಹಾರದ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ತಿಳಿಸಲಾಗುತ್ತದೆ .
ದಯವಿಟ್ಟು ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ 🙏🏻😊
To Subscribe
youtube.com/@RachanaTumkur/videos
Rachana savi ruchi
ನಾಟಿ ಶೈಲಿ ಮಟನ್ ಸಾಂಬಾರ್ ನ ಇಷ್ಟಪಡೋರು ಒಮ್ಮೆ ಈ ರೀತಿ ಮಾಡಿ ನೋಡಿ| Nati style mutton sambar ... ನಾಟಿ ಶೈಲಿಯ ಮಟನ್ ಸಾಂಬಾರ್
9 months ago | [YT] | 5
View 0 replies
Rachana savi ruchi
ಆರೋಗ್ಯಕರವಾದ ನುಗ್ಗೆ ಸೊಪ್ಪಿನ ದೋಸೆ ಮಾಡುವ ವಿಧಾನ 🥰
9 months ago | [YT] | 5
View 0 replies
Rachana savi ruchi
ಪ್ರತಿಯೊಂದು ಹಬ್ಬಕ್ಕೂ ಆಚಾರ ಸಂಪ್ರದಾಯ ಪ್ರಮುಖವಾಗಿರುತ್ತದೆ ಅದಕ್ಕೆ ಹೋಳಿ ಹಬ್ಬ ಕೂಡ ಹೊರತಲ್ಲ. ಪ್ರೀತಿ, ಸಂತಸ ಮತ್ತು ಸಹೋದರತ್ವದ ಪಾಠವನ್ನು ಬಣ್ಣಗಳ ಹಬ್ಬ ಹೋಳಿ ತಿಳಿಸುತ್ತದೆ.ಈ ಹಬ್ಬದಂದು ಬಣ್ಣಗಳನ್ನು ಎರಚಾಡುತ್ತಾ ಸಂತೋಷ, ಸಂಭ್ರಮದಿಂದ ಆಚರಿಸಿ ಜೊತೆಗೆ ಈ ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರರೊಂದಿಗೆ ಹಂಚಿಕೊಳ್ಳಿ. ಈ ಹೋಳಿ ನಿಮ್ಮೆಲ್ಲರ ಬದುಕಿನ ಹೊರ ಹರುಷದ ಬಣ್ಣ ತುಂಬಲಿ,
ರಂಗಿನ ಹಬ್ಬ ಹೋಳಿಯ ಶುಭಾಶಯಗಳು
10 months ago | [YT] | 6
View 0 replies
Rachana savi ruchi
ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎಷ್ಟೇ ನೋವುಗಳಿದ್ದರೂ ಬಾಳು ಒಂದು ಗೋಳು ಎಂದು ಓಡಿ ಹೋಗದೆ ಎಲ್ಲವನ್ನು ಧೈರ್ಯ,ಸಹನೆ,ತಾಳ್ಮೆಯಿಂದ ಸರಿದೂಗಿಸಿಕೊಂಡು ಹೋಗುತ್ತಿರುವ ನಮ್ಮ ಹೆಮ್ಮೆಯ ಹೆಣ್ಣು ಮಕ್ಕಳೇ ನಮ್ಮ ಪ್ರತಿ ಕನಸು ನನಸಾಗೋ ಒಳ್ಳೆ ಕಾಲವು ಮುಂದೆ ಇದೆ.. Happy Women's Day 🫅🏼🪷We are strong Women's 🫅🏼🪷
10 months ago | [YT] | 5
View 0 replies
Rachana savi ruchi
ಕತ್ತಲು ಕರಗುವಂತೆ ನಮ್ಮೆಲ್ಲರ ಕರಗಲಿ, ದೀಪದ ಬೆಳಕಿನಂತೆ ಸಂತೋಷ ಬರಲಿ, ಜೀವನ ಆನಂದವಾಗಿರಲಿ, ದೀಪಾವಳಿ ಹಬ್ಬದ ಶುಭಾಶಯಗಳು💫✨💥
1 year ago | [YT] | 2
View 2 replies
Rachana savi ruchi
ವರಮಹಾಲಕ್ಷ್ಮಿ ವ್ರತದ ಶುಭಾಶಯಗಳು ಲಕ್ಷ್ಮಿಯು ನಿಮಗೆ ಸಕಲ ಐಶ್ವರ್ಯ ನೀಡಿ ಅನುಗ್ರಹಿಸಲಿ, ನಿಮ್ಮೆಲ್ಲಾ ಆಸೆ ನೆರವೇರಲಿ ಹಬ್ಬದ ಸಂತೋಷ ಹೆಚ್ಚಲಿ, ಭವಿಷ್ಯ ಉಜ್ವಲವಾಗಲಿ
1 year ago | [YT] | 3
View 0 replies
Rachana savi ruchi
ಸೌದೆ ಒಲೆಯಲ್ಲಿ ಮಾಡಿದ ಅಕ್ಕಿ ರೊಟ್ಟಿ ಕುಂಬಳಕಾಯಿಪಲ್ಯ/ Village Style Akki Roti Pumpkin Curry
2 years ago | [YT] | 6
View 0 replies
Rachana savi ruchi
ಕ್ಯಾರೆಟ್ ಸಬ್ಬಕ್ಕಿ ಪಾಯಸ 10 ನಿಮಿಷದಲ್ಲಿ ರೆಡಿ ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ/ Carrot Sabaki payasa
https://www.youtube.com/watch?v=U7E_T...
2 years ago (edited) | [YT] | 6
View 0 replies
Rachana savi ruchi
ಲಕ್ಷ್ಮಿ ದೇವಿಯು ನಿಮ್ಮ ಜೀವನವನ್ನು ಆರೋಗ್ಯ, ಸಂಪತ್ತು ಮತ್ತು ಸಂತೋಷದಿಂದ ತುಂಬಲಿ. ಈ ವರಮಹಾಲಕ್ಷ್ಮಿ ವ್ರತವು ನಿಮಗೆಲ್ಲರಿಗೂ ಸನ್ಮಂಗಳವನ್ನು ತರಲಿ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
2 years ago | [YT] | 10
View 0 replies
Rachana savi ruchi
ನಾಗರ ಪಂಚಮಿ ಹಬ್ಬದ ಶುಭಾಶಯಗಳು
2 years ago | [YT] | 5
View 0 replies
Load more