Darshan Ghanaathe

ಹೃದಯದ ಹಾಡು

ಶಿಕ್ಷಕನೆನಿಸಿ ಮಕ್ಕಳಿಗೆ ಬೆಳಕು ನೀಡುವೆ,
ಬರಹಗಾರನೆನಿಸಿ ಕನಸುಗಳಿಗೆ ರೆಕ್ಕೆ ನೀಡುವೆ.
ಯೂಟ್ಯೂಬ್‌ನಲ್ಲಿ ಒಗಟು ಕೇಳಿ, ಕನ್ನಡ ಮಾತನಾಡುವೆ,
ಪ್ರಸ್ತುತದ ಬಗ್ಗೆ ಮಾತಾಡುವೆ, ಜನರೊಂದಿಗೆ ಸಂವಾದಿಸುವೆ.

ಪದಗಳಿಗೆ ಬಣ್ಣ, ಭಾವನೆಗಳಿಗೆ ಜೀವ ನೀಡುವೆ,
ಹೃದಯದ ಭಾಷೆಯಲ್ಲಿ ಕನಸುಗಳನ್ನು ಕಟ್ಟುವೆ.
ನನ್ನ ಅನಿಸಿಕೆಗಳನ್ನು ಕಾವ್ಯವಾಗಿ ಹೇಳುವೆ,
ಜಗತ್ತಿನೊಂದಿಗೆ ಹೃದಯವನ್ನು ಹಂಚಿಕೊಳ್ಳುವೆ.

- ದರ್ಶನ್ ಘನಾತೆ


Darshan Ghanaathe

'ಕಾವ್ಯ ಸೂತ್ರ' ಬರೆದವರು ಯಾರು?

8 months ago | [YT] | 2

Darshan Ghanaathe

ಇಂದಿನ ಒಗಟಿನ ಉತ್ತರ ಯಾರು?

ಒಗಟು ಬಿಡಿಸಿ!



ಮತ್ತಿಮಲ್ಲಿಗೆ ಬೀಸಿದ ತಾಯಿ ತಾಯ್ನುಡಿ ಪ್ರೇಮ,
ಮಂಕುತಿಮ್ಮನ ಕಗ್ಗದಲಿ ಜ್ಞಾನದ ಹೂವಿನ ನೇಮ,
ನಿಷ್ಠೆಯ ಬಳೆಗೆ ನುಡಿದ ಪ್ರಜ್ಞೆಯ ಅನುಗ್ರಹ,
ಅಕ್ಷರದ ಪಥದಲ್ಲಿ ಕಂಡ ಬೆಳಕಿನ ದೀಪ.
ಹೇಳಿ ನೋಡೋಣ, ಆ ಸಾಹಿತಿ ಮತ್ತು ಪತ್ರಕರ್ತ ಯಾರು?


ಸುಳಿವು: ಕಗ್ಗದ ಕಂಪು, ಪತ್ರಿಕೆಯ ನಂಟು, ಸಾರ್ವಜನಿಕ ಬದುಕಿಗೆ ಮುಡುಪಾದ ಬದುಕು ಅವರದು.

8 months ago | [YT] | 1

Darshan Ghanaathe

ಚಂಪಾ ಎಂಬ ಹೆಸರು ಯಾವ ಸಾಹಿತಿಗೆ ಸೇರಿದೆ?

8 months ago | [YT] | 3

Darshan Ghanaathe

"ಗೆಜ್ಜೆಪೂಜೆ" ಪುಸ್ತಕ ಯಾರ ಕೃತಿಯಾಗಿದೆ?

8 months ago | [YT] | 1

Darshan Ghanaathe

'ಪರ್ವ' ಬರೆಯುವವರೆಗೆ, ಎಸ್.ಎಲ್. ಭೈರಪ್ ರವರು ಎಷ್ಟು ಕೃತಿಗಳನ್ನು ಬರೆದಿದ್ದರು?

8 months ago | [YT] | 1

Darshan Ghanaathe

ನವ್ಯ ಸಾಹಿತ್ಯದ ಹರಿಕಾರ ಯಾರು?

8 months ago | [YT] | 1

Darshan Ghanaathe

ಕನ್ನಡದ “ಕನ್ವ” ಎಂದು ಯಾರು ಪ್ರಸಿದ್ಧರು?

8 months ago | [YT] | 2

Darshan Ghanaathe

"ಭಾಷಾ ಪ್ರಾಧಿಕಾರ"ಕ್ಕಾಗಿ ಗೋಕಾಕ್ ವರದಿ ನೀಡಿದವರು ಯಾರು?

8 months ago | [YT] | 1

Darshan Ghanaathe

“ಎಂದೆಂದೂ ಮುಗಿಯದ ಕತೆ”ಯಿಂದ ಸಾಹಿತ್ಯ ಪಯಣ ಆರಂಭಿಸಿದವರು ಯಾರು?

8 months ago | [YT] | 1

Darshan Ghanaathe

ಡಾ. ಚಂದ್ರಶೇಖರ ಕಂಬಾರರ ಜನ್ಮಸ್ಥಳ ಯಾವದು?

8 months ago | [YT] | 1