1. ಮಾಲ್ಡೀವ್ಸ್‌ನಲ್ಲಿ ಕಣ್ಮರೆಯಾಗುತ್ತಿರುವ ಸುಮಾರು 1,000 ದ್ವೀಪಗಳು ಗಾತ್ರದಲ್ಲಿ ಬೆಳೆಯುತ್ತಿವೆ ಎನ್ನುವ ಅಂಶ ಬೆಳಕಿಗೆ ಬಂದಿದೆ 2. ಜಪಾನ್, ಥೈಲ್ಯಾಂಡ್ ಮತ್ತು ಸಿಂಗಾಪುರ ಸೇರಿದಂತೆ 55 ದೇಶಗಳಿಗೆ ವಿಯೆಟ್ನಾಂ ಉಚಿತ ವೀಸಾ ಪ್ರಯಾಣ ಘೋಷಿಸಿದೆ 3. ಉತ್ತರಕನ್ನಡ ಜಿಲ್ಲೆಯ ಶಿರೂರಿನಲ್ಲಿ ಗುಡ್ಡ ಕುಸಿದು 7 ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. 4. ಜಾಗತಿಕ ಟ್ರಾವೆಲ್ ಟೆಕ್ ವಿತರಣೆಯನ್ನು ಹೆಚ್ಚಿಸಲು FlixBus, Paytm ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
1. ಇಡುಕ್ಕಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ರಾತ್ರಿ 7ರಿಂದ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. 2. ಥೈಲ್ಯಾಂಡ್ 5 ವರ್ಷಗಳ ಡೆಸ್ಟಿನೇಷನ್ ವೀಸಾ ಪರಿಚಯಿಸಿದೆ. 3. ಬೆಂಗಳೂರಿನಲ್ಲಿ ಮುಖ್ಯ ಕಚೇರಿಯಿರುವ BEML ಲಿಮಿಟೆಡ್ ಮುಂಬೈ ಮತ್ತು ದೆಹಲಿ ಮೆಟ್ರೋ ಜಾಲಗಳಿಗೆ ಆರು ಬೋಗಿಗಳ 96 ರೈಲುಗಳನ್ನು ಪೂರೈಸುತ್ತಿದೆ. 4. ಬಕಿಂಗ್ಹ್ಯಾಮ್ ಅರಮನೆಯ ಸಾಂಪ್ರದಾಯಿಕ ಬಾಲ್ಕನಿ ಕೊಠಡಿಯು ಮೊದಲ ಬಾರಿಗೆ ಸಾರ್ವಜನಿಕರಿಗೆ ತೆರೆಯಲಿದೆ
1. 45 ವರ್ಷಗಳ ಬಳಿಕ ಪ್ರಸಿದ್ಧ ಪುರಿ ಜಗನ್ನಾಥ್ ದೇವಾಲಯದ ರತ್ನ ಖಚಿತ ಭಂಡಾರ ಇಂದು ತೆರೆಯಲಿದೆ 2. ಏಷ್ಯಾದ ಅತಿದೊಡ್ಡ ಡೈನೋಸಾರ್-ಥೀಮ್ ಪಾರ್ಕ್, ಡಿನೋ ಡೆಸರ್ಟ್ ನ್ನು ಮಲೇಷ್ಯಾದಲ್ಲಿ ತೆರೆಯಲಾಗಿದೆ 3. ಭಾರತವು ಸಿಯಾಟಲ್ ಮತ್ತು ಬೆಲ್ಲೆವ್ಯೂನಲ್ಲಿ ಹೊಸ ವೀಸಾ ಅರ್ಜಿ ಕೇಂದ್ರಗಳನ್ನು ಪ್ರಾರಂಭಿಸಿದೆ 4. ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಾರ್ಚ್ 2025 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ
1. ಶ್ರೀಲಂಕಾಗೆ 2024 ರಲ್ಲಿ 2,00,000 ಭಾರತೀಯರು ಭೇಟಿ ನೀಡಿದ್ದು, ಪ್ರವಾಸೋದ್ಯಮಕ್ಕೆ ಹೊಸ ಬಲ ಸಿಕ್ಕಿದೆ 2. ತಿರಸ್ಕರಿಸಿದ ಷೆಂಗೆನ್ ವೀಸಾಗಳಿಂದ ಭಾರತೀಯರಿಗೆ ₹ 109 ಕೋಟಿ ಆರ್ಥಿಕ ನಷ್ಟವಾಗಿದೆ 3. ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದ್ದು ಇಂಡಿಗೋ ಮುಂಬೈಗೆ ಪ್ರಯಾಣ ಸಲಹೆಯನ್ನು ನೀಡಿದೆ 4. ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಅಂತರರಾಷ್ಟ್ರೀಯ ಪ್ರಯಾಣ ಹೆಚ್ಚಿಸಲು ಫಿಲಿಪೈನ್ ಏರ್‌ಲೈನ್ಸ್ ಏರ್ ಚೀನಾ, ಲುಫ್ಥಾನ್ಸ ಮತ್ತು ಯುನೈಟೆಡ್ ಏರ್‌ಲೈನ್ಸ್ ಜೊತೆ ಹೊಸ ಪಾಲುದಾರಿಕೆಯನ್ನು ಅನಾವರಣಗೊಳಿಸಿದೆ.
1. ಬೆಂಗಳೂರು-ಚೆನ್ನೈ 262 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಸಮಯವನ್ನು ಸುಮಾರು ಎರಡು ಗಂಟೆಗಳವರೆಗೆ ಕಡಿಮೆ ಮಾಡಲಿದೆ 2. ಕನ್ವರ್ ಯಾತ್ರಾ ಪರಿಣಾಮ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಜುಲೈ 28 ರಿಂದ 5 ದಿನಗಳವರೆಗೆ ಮುಚ್ಚಲಿದೆ 3. ಅಕಾಸಾ ಏರ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. 4. COVID-19 ಸಮಯದಲ್ಲಿ ವಿಮಾನ ರದ್ದತಿಗಾಗಿ ಬಾಕಿ ಉಳಿದಿರುವ ಮರುಪಾವತಿಯನ್ನು ವೇಗಗೊಳಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಆದೇಶಿಸಿದೆ.
1. ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ. 2. ಭಾರತದಲ್ಲಿ ದೇಶೀಯ ವಿಮಾನ ಪ್ರಯಾಣದಲ್ಲಿ 6.3% ಏರಿಕೆ ಕಂಡಿದೆ 3. ನ್ಯೂಯಾರ್ಕ್‌ನಲ್ಲಿ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನಲ್ಲಿ ಅಯೋಧ್ಯೆ ರಾಮ ಮಂದಿರದ ಟ್ಯಾಬ್ಲೋ ಕಾಣಿಸಿಕೊಳ್ಳಲಿದೆ. 4. ಭಾರತೀಯ ರೈಲ್ವೇ, ದೆಹಲಿ ಮೆಟ್ರೋ ಮತ್ತು ಸೆಂಟರ್ ಫಾರ್ ರೈಲ್ವೇ ಮಾಹಿತಿ ವ್ಯವಸ್ಥೆಗಳು (CRIS) ದೆಹಲಿ ರೈಲ್ವೆ ,ಮೆಟ್ರೋ ಪ್ರಯಾಣಿಕರಿಗೆ 'ಒಂದು ಭಾರತ - ಒಂದು ಟಿಕೆಟ್' ಉಪಕ್ರಮವನ್ನು ಉತ್ತೇಜಿಸಲು ಕೈಜೋಡಿಸಿವೆ
1. ಆಂಧ್ರಪ್ರದೇಶದಲ್ಲಿ ಶ್ರೀಶೈಲಂ ದೇವಸ್ಥಾನದಲ್ಲಿ 14ನೇ ಶತಮಾನದ ಪುರಾತನ ಶಿವಲಿಂಗ ಪತ್ತೆ 2. ಭಾರಿ ಮಳೆ ಮುನ್ಸೂಚನೆ ಹಿನ್ನಲೆ ಉತ್ತರಾಖಂಡ್ ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ 3. ದುಬೈ ವಾಣಿಜ್ಯೋದ್ಯಮಿಗಳು ಕಡಿಮೆ ದರದ ಏರ್‌ಲೈನ್ 'ಏರ್ ಕೇರಳ' ಪ್ರಾರಂಭಿಸಿದ್ದಾರೆ 4. ವರದಿಯೊಂದರ ಪ್ರಕಾರ, ಭಾರತೀಯ ರೈಲ್ವೇ ಮುಂದಿನ 2 ವರ್ಷಗಳಲ್ಲಿ 110 ಪ್ಯಾಂಟ್ರಿ ಕಾರುಗಳನ್ನು ತರಲು ಸಿದ್ಧತೆಯಲ್ಲಿದೆ
1. ಪುರಿ ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು – ಉಸಿರುಗಟ್ಟಿ ಭಕ್ತ ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ 2. ನಮ್ಮ ಮೆಟ್ರೋ ನೇರಳೆ ಮೆಜೆಸ್ಟಿಕ್‌ನಿಂದ ಪಟ್ಟಂದೂರು ಕಡೆಗೆ 9 ರೈಲುಗಳ ಜೊತೆಗೆ ಹೆಚ್ಚುವರಿಯಾಗಿ 6 ರೈಲುಗಳು ಸಂಚರಿಸಲಿದೆ. ಪ್ರತಿ 3.5 ನಿಮಿಷಕ್ಕೆ ಒಂದು ರೈಲು ಸೇವೆ ಸಂಚರಿಸಲಿದೆ . 3. ಏರ್ ಇಂಡಿಯಾ ದೆಹಲಿ-ಕೌಲಾಲಂಪುರ್ ನಡುವೆ ತಡೆರಹಿತ ವಿಮಾನಗಳನ್ನು ಪ್ರಾರಂಭಿಸಲಿದೆ 4. ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ರೈಲು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ
1. ಭಾರತೀಯ ರೈಲ್ವೇಯು ಚೆನಾಬ್ ರೈಲು ಸೇತುವೆಯ ಮೇಲೆ ಯಶಸ್ವಿ ಪ್ರಯೋಗವನ್ನು ಪೂರ್ಣಗೊಳಿಸಿದೆ 2. ಹಿಮಾಚಲ ಪ್ರದೇಶಕ್ಕೆ ಮೇ ವೇಳೆಗೆ 7.4 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದು, ಸೋಲನ್ ಅಗ್ರಸ್ಥಾನದಲ್ಲಿದೆ 3. ಎತಿಹಾದ್ ಏರ್‌ವೇಸ್ ಅಬುಧಾಬಿಯಿಂದ ಜೈಪುರಕ್ಕೆ ನಾಲ್ಕು ತಡೆರಹಿತ ಸೇವೆಗಳನ್ನು ಪ್ರಾರಂಭಿಸಿದೆ 4. ಬೆಂಗಳೂರು-ಮದುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ಜೂನ್ 20 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ
1. ಯುಪಿ ಸರ್ಕಾರ ರಾಣಿಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಸಿದ್ಧವಾಗಿದೆ. 2. ಕಾಂಬೋಡಿಯಾ - ಭಾರತ ಪ್ರವಾಸೋದ್ಯಮ ವರ್ಷವು ಎರಡೂ ದೇಶಗಳ ನಡುವೆ ಮೊದಲ ನೇರ ವಿಮಾನದೊಂದಿಗೆ ಪ್ರಾರಂಭ 3. ಮಂಗಳವಾರದಂದು ಭಾರತದ ನಲವತ್ತೊಂದು ವಿಮಾನ ನಿಲ್ದಾಣಗಳು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದೆ 4. ಮಾಲ್ಡೀವ್ಸ್ ಜೂನ್ ಮಧ್ಯದವರೆಗೆ, 44.0 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಇಳಿಕೆಯಾಗಿದೆ.
Kannada Travel
#Kannadatravelnews 17.07.2024
1. ಮಾಲ್ಡೀವ್ಸ್‌ನಲ್ಲಿ ಕಣ್ಮರೆಯಾಗುತ್ತಿರುವ ಸುಮಾರು 1,000 ದ್ವೀಪಗಳು ಗಾತ್ರದಲ್ಲಿ ಬೆಳೆಯುತ್ತಿವೆ ಎನ್ನುವ ಅಂಶ ಬೆಳಕಿಗೆ ಬಂದಿದೆ
2. ಜಪಾನ್, ಥೈಲ್ಯಾಂಡ್ ಮತ್ತು ಸಿಂಗಾಪುರ ಸೇರಿದಂತೆ 55 ದೇಶಗಳಿಗೆ ವಿಯೆಟ್ನಾಂ ಉಚಿತ ವೀಸಾ ಪ್ರಯಾಣ ಘೋಷಿಸಿದೆ
3. ಉತ್ತರಕನ್ನಡ ಜಿಲ್ಲೆಯ ಶಿರೂರಿನಲ್ಲಿ ಗುಡ್ಡ ಕುಸಿದು 7 ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
4. ಜಾಗತಿಕ ಟ್ರಾವೆಲ್ ಟೆಕ್ ವಿತರಣೆಯನ್ನು ಹೆಚ್ಚಿಸಲು FlixBus, Paytm ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
#Travelnews #KannadaNews #Maldives #Vietnam #UttaraKannada #FlixBus
1 year ago (edited) | [YT] | 0
View 0 replies
Kannada Travel
#Kannadatravelnews 16.07.2024
1. ಇಡುಕ್ಕಿ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದ ಹಿನ್ನೆಲೆಯಲ್ಲಿ ರಾತ್ರಿ 7ರಿಂದ ಬೆಳಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
2. ಥೈಲ್ಯಾಂಡ್ 5 ವರ್ಷಗಳ ಡೆಸ್ಟಿನೇಷನ್ ವೀಸಾ ಪರಿಚಯಿಸಿದೆ.
3. ಬೆಂಗಳೂರಿನಲ್ಲಿ ಮುಖ್ಯ ಕಚೇರಿಯಿರುವ BEML ಲಿಮಿಟೆಡ್ ಮುಂಬೈ ಮತ್ತು ದೆಹಲಿ ಮೆಟ್ರೋ ಜಾಲಗಳಿಗೆ ಆರು ಬೋಗಿಗಳ 96 ರೈಲುಗಳನ್ನು ಪೂರೈಸುತ್ತಿದೆ.
4. ಬಕಿಂಗ್ಹ್ಯಾಮ್ ಅರಮನೆಯ ಸಾಂಪ್ರದಾಯಿಕ ಬಾಲ್ಕನಿ ಕೊಠಡಿಯು ಮೊದಲ ಬಾರಿಗೆ ಸಾರ್ವಜನಿಕರಿಗೆ ತೆರೆಯಲಿದೆ
#Travelnews #KannadaNews #Idukki #NightTravel #Thailand #Destinationvisa #Mumbai #bangalore #Train
1 year ago | [YT] | 0
View 0 replies
Kannada Travel
#Kannadatravelnews 14.07.2024
1. 45 ವರ್ಷಗಳ ಬಳಿಕ ಪ್ರಸಿದ್ಧ ಪುರಿ ಜಗನ್ನಾಥ್ ದೇವಾಲಯದ ರತ್ನ ಖಚಿತ ಭಂಡಾರ ಇಂದು ತೆರೆಯಲಿದೆ
2. ಏಷ್ಯಾದ ಅತಿದೊಡ್ಡ ಡೈನೋಸಾರ್-ಥೀಮ್ ಪಾರ್ಕ್, ಡಿನೋ ಡೆಸರ್ಟ್ ನ್ನು ಮಲೇಷ್ಯಾದಲ್ಲಿ ತೆರೆಯಲಾಗಿದೆ
3. ಭಾರತವು ಸಿಯಾಟಲ್ ಮತ್ತು ಬೆಲ್ಲೆವ್ಯೂನಲ್ಲಿ ಹೊಸ ವೀಸಾ ಅರ್ಜಿ ಕೇಂದ್ರಗಳನ್ನು ಪ್ರಾರಂಭಿಸಿದೆ
4. ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮಾರ್ಚ್ 2025 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ
#Travelnews #KannadaNews #JagannathTemple #Puri #Odisha #Malaysia #Dinosaur #Park #IndianVisa #NaviMumbai #Airport
1 year ago | [YT] | 2
View 0 replies
Kannada Travel
#Kannadatravelnews 13.07.2024
1. ಶ್ರೀಲಂಕಾಗೆ 2024 ರಲ್ಲಿ 2,00,000 ಭಾರತೀಯರು ಭೇಟಿ ನೀಡಿದ್ದು, ಪ್ರವಾಸೋದ್ಯಮಕ್ಕೆ ಹೊಸ ಬಲ ಸಿಕ್ಕಿದೆ
2. ತಿರಸ್ಕರಿಸಿದ ಷೆಂಗೆನ್ ವೀಸಾಗಳಿಂದ ಭಾರತೀಯರಿಗೆ ₹ 109 ಕೋಟಿ ಆರ್ಥಿಕ ನಷ್ಟವಾಗಿದೆ
3. ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ವಿಮಾನ ಹಾರಾಟದ ಮೇಲೆ ಪರಿಣಾಮ ಬೀರಿದ್ದು ಇಂಡಿಗೋ ಮುಂಬೈಗೆ ಪ್ರಯಾಣ ಸಲಹೆಯನ್ನು ನೀಡಿದೆ
4. ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಅಂತರರಾಷ್ಟ್ರೀಯ ಪ್ರಯಾಣ ಹೆಚ್ಚಿಸಲು ಫಿಲಿಪೈನ್ ಏರ್‌ಲೈನ್ಸ್ ಏರ್ ಚೀನಾ, ಲುಫ್ಥಾನ್ಸ ಮತ್ತು ಯುನೈಟೆಡ್ ಏರ್‌ಲೈನ್ಸ್ ಜೊತೆ ಹೊಸ ಪಾಲುದಾರಿಕೆಯನ್ನು ಅನಾವರಣಗೊಳಿಸಿದೆ.
#Travelnews #KannadaNews #SriLanka #Schengenvisa #Mumbai #Rains #Philippines #Emirates
1 year ago | [YT] | 0
View 0 replies
Kannada Travel
#Kannadatravelnews 12.07.2024
1. ಬೆಂಗಳೂರು-ಚೆನ್ನೈ 262 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಸಮಯವನ್ನು ಸುಮಾರು ಎರಡು ಗಂಟೆಗಳವರೆಗೆ ಕಡಿಮೆ ಮಾಡಲಿದೆ
2. ಕನ್ವರ್ ಯಾತ್ರಾ ಪರಿಣಾಮ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಜುಲೈ 28 ರಿಂದ 5 ದಿನಗಳವರೆಗೆ ಮುಚ್ಚಲಿದೆ
3. ಅಕಾಸಾ ಏರ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
4. COVID-19 ಸಮಯದಲ್ಲಿ ವಿಮಾನ ರದ್ದತಿಗಾಗಿ ಬಾಕಿ ಉಳಿದಿರುವ ಮರುಪಾವತಿಯನ್ನು ವೇಗಗೊಳಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಆದೇಶಿಸಿದೆ.
#Travelnews #KannadaNews #bangalore #Chennai #Expressway #KanwarYatra #AkasaAir #yatra
1 year ago | [YT] | 1
View 0 replies
Kannada Travel
#Kannadatravelnews 11.07.2024
1. ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟೀಯ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿದೆ.
2. ಭಾರತದಲ್ಲಿ ದೇಶೀಯ ವಿಮಾನ ಪ್ರಯಾಣದಲ್ಲಿ 6.3% ಏರಿಕೆ ಕಂಡಿದೆ
3. ನ್ಯೂಯಾರ್ಕ್‌ನಲ್ಲಿ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪರೇಡ್‌ನಲ್ಲಿ ಅಯೋಧ್ಯೆ ರಾಮ ಮಂದಿರದ ಟ್ಯಾಬ್ಲೋ ಕಾಣಿಸಿಕೊಳ್ಳಲಿದೆ.
4. ಭಾರತೀಯ ರೈಲ್ವೇ, ದೆಹಲಿ ಮೆಟ್ರೋ ಮತ್ತು ಸೆಂಟರ್ ಫಾರ್ ರೈಲ್ವೇ ಮಾಹಿತಿ ವ್ಯವಸ್ಥೆಗಳು (CRIS) ದೆಹಲಿ ರೈಲ್ವೆ ,ಮೆಟ್ರೋ ಪ್ರಯಾಣಿಕರಿಗೆ 'ಒಂದು ಭಾರತ - ಒಂದು ಟಿಕೆಟ್' ಉಪಕ್ರಮವನ್ನು ಉತ್ತೇಜಿಸಲು ಕೈಜೋಡಿಸಿವೆ
#Travelnews #KannadaNews #Bengaluru #NewAirport #IndiaTourism #Ayodhya #indianrailways #OneTicket
1 year ago | [YT] | 0
View 0 replies
Kannada Travel
#Kannadatravelnews 10.07.2024
1. ಆಂಧ್ರಪ್ರದೇಶದಲ್ಲಿ ಶ್ರೀಶೈಲಂ ದೇವಸ್ಥಾನದಲ್ಲಿ 14ನೇ ಶತಮಾನದ ಪುರಾತನ ಶಿವಲಿಂಗ ಪತ್ತೆ
2. ಭಾರಿ ಮಳೆ ಮುನ್ಸೂಚನೆ ಹಿನ್ನಲೆ ಉತ್ತರಾಖಂಡ್ ಚಾರ್ ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ
3. ದುಬೈ ವಾಣಿಜ್ಯೋದ್ಯಮಿಗಳು ಕಡಿಮೆ ದರದ ಏರ್‌ಲೈನ್ 'ಏರ್ ಕೇರಳ' ಪ್ರಾರಂಭಿಸಿದ್ದಾರೆ
4. ವರದಿಯೊಂದರ ಪ್ರಕಾರ, ಭಾರತೀಯ ರೈಲ್ವೇ ಮುಂದಿನ 2 ವರ್ಷಗಳಲ್ಲಿ 110 ಪ್ಯಾಂಟ್ರಿ ಕಾರುಗಳನ್ನು ತರಲು ಸಿದ್ಧತೆಯಲ್ಲಿದೆ
#Travelnews #KannadaNews #SrisailamTemple #unearthed #AndhraPradesh #CharDhamYatra #suspended #AirKerala #indianrailways
1 year ago | [YT] | 2
View 0 replies
Kannada Travel
#Kannadatravelnews 08.07.2024
1. ಪುರಿ ಜಗನ್ನಾಥ ರಥಯಾತ್ರೆಯಲ್ಲಿ ನೂಕುನುಗ್ಗಲು – ಉಸಿರುಗಟ್ಟಿ ಭಕ್ತ ಸಾವು, 400ಕ್ಕೂ ಹೆಚ್ಚು ಮಂದಿಗೆ ಗಾಯ
2. ನಮ್ಮ ಮೆಟ್ರೋ ನೇರಳೆ ಮೆಜೆಸ್ಟಿಕ್‌ನಿಂದ ಪಟ್ಟಂದೂರು ಕಡೆಗೆ 9 ರೈಲುಗಳ ಜೊತೆಗೆ ಹೆಚ್ಚುವರಿಯಾಗಿ 6 ರೈಲುಗಳು ಸಂಚರಿಸಲಿದೆ. ಪ್ರತಿ 3.5 ನಿಮಿಷಕ್ಕೆ ಒಂದು ರೈಲು ಸೇವೆ ಸಂಚರಿಸಲಿದೆ .
3. ಏರ್ ಇಂಡಿಯಾ ದೆಹಲಿ-ಕೌಲಾಲಂಪುರ್ ನಡುವೆ ತಡೆರಹಿತ ವಿಮಾನಗಳನ್ನು ಪ್ರಾರಂಭಿಸಲಿದೆ
4. ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ರೈಲು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿದೆ
#Travelnews #KannadaNews #Puri #Odisha #NammaMetro #AirIndia #Malaysia #Mumbai #Monsoon
1 year ago | [YT] | 1
View 0 replies
Kannada Travel
#Kannadatravelnews 21.06.2024
1. ಭಾರತೀಯ ರೈಲ್ವೇಯು ಚೆನಾಬ್ ರೈಲು ಸೇತುವೆಯ ಮೇಲೆ ಯಶಸ್ವಿ ಪ್ರಯೋಗವನ್ನು ಪೂರ್ಣಗೊಳಿಸಿದೆ
2. ಹಿಮಾಚಲ ಪ್ರದೇಶಕ್ಕೆ ಮೇ ವೇಳೆಗೆ 7.4 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದು, ಸೋಲನ್ ಅಗ್ರಸ್ಥಾನದಲ್ಲಿದೆ
3. ಎತಿಹಾದ್ ಏರ್‌ವೇಸ್ ಅಬುಧಾಬಿಯಿಂದ ಜೈಪುರಕ್ಕೆ ನಾಲ್ಕು ತಡೆರಹಿತ ಸೇವೆಗಳನ್ನು ಪ್ರಾರಂಭಿಸಿದೆ
4. ಬೆಂಗಳೂರು-ಮದುರೈ ವಂದೇ ಭಾರತ್ ಎಕ್ಸ್‌ಪ್ರೆಸ್ ಜೂನ್ 20 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ
#TravelNews #KannadaNews #indianrailways #Chenab #Bridge #HimachalPradesh #Etihad #Airways #VandeBharat #Madurai
1 year ago | [YT] | 0
View 0 replies
Kannada Travel
#Kannadatravelnews 19.06.2024
1. ಯುಪಿ ಸರ್ಕಾರ ರಾಣಿಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಸಿದ್ಧವಾಗಿದೆ.
2. ಕಾಂಬೋಡಿಯಾ - ಭಾರತ ಪ್ರವಾಸೋದ್ಯಮ ವರ್ಷವು ಎರಡೂ ದೇಶಗಳ ನಡುವೆ ಮೊದಲ ನೇರ ವಿಮಾನದೊಂದಿಗೆ ಪ್ರಾರಂಭ
3. ಮಂಗಳವಾರದಂದು ಭಾರತದ ನಲವತ್ತೊಂದು ವಿಮಾನ ನಿಲ್ದಾಣಗಳು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ಸ್ವೀಕರಿಸಿದೆ
4. ಮಾಲ್ಡೀವ್ಸ್ ಜೂನ್ ಮಧ್ಯದವರೆಗೆ, 44.0 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಇಳಿಕೆಯಾಗಿದೆ.
#TravelNews #KannadaNews #TigerReserve #Ranipur #Cambodia
1 year ago | [YT] | 0
View 0 replies
Load more