News 101 is a trustable news channel that provide all the latest updates to the viewers in and around mysore. we understand that each news is the record of the nation to the next generation for the improvement of their society to make the "BEST SOCIETY".
we have all the videos of News,Entertainment,Sports News,Political News And Others please make sure to like, subscribe and share the news.
----------------------------------------------
Official website:
news101.in/
Subscribe to Youtube Channel:
youtube.com/channel/UCKKSLsoaTr2ZDmEv81vJLSw
Like us on FaceBook:
www.facebook.com/medianews101
Like us on FaceBook Group :
www.facebook.com/groups/685882232349886
Follow us on Instagram:
www.instagram.com/newsmysore/
--------------------------------------------------
#News101 #News #kannadaNews #Mysore #KarnatakaNews #Karnataka #latestnews #trendingNews #breakingnews #latestkannadanews #kannadanewschannel #kannadabreakingnews #todaynews
News 101
ಶಂಕರ್ ನಾಗ್ ಹುಟ್ಟುಹಬ್ಬದ ಶುಭಾಶಯಗಳು
ಆತ ಸಾಯುತ್ತೇನೆ ಎಂದು ಗೊತ್ತಿದ್ದೆ ಅಷ್ಟು ಕೆಲಸಗಳನ್ನು ಒಟ್ಟಿಗೆ ಮಾಡಿ ಮುಗಿಸಿಬಿಟ್ಟರೇನೋ!?
ತಾನಿರುವ ತನಕ ಸರಿಯಾಗಿ ನಿದ್ರೆಯೂ ಮಾಡದೆ ಚಿರನಿದ್ರೆಗೆ ಜಾರಿದ ರಂಗ ಶಂಕರ್ ನಾಗ್ ಅಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು.
5 years ago | [YT] | 4
View 0 replies
News 101
ನಮ್ಮ "ಮದಗಜ" ಚಿತ್ರತಂಡವು ಮೈಸೂರು ಬಳಿ ಇರುವ ಕೆ ಆರ್ ಎಸ್ ಹಿನ್ನೀರಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಸುತ್ತಿರುವಾಗ ... ಸರ್ಪೈಸ್ ಆಗಿ ಭೇಟಿ ಕೊಟ್ಟು ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ "ದರ್ಶನ್" ಸರ್
5 years ago | [YT] | 9
View 0 replies
News 101
ಡ್ರಗ್ಸ್ ಸುಳಿಯಲ್ಲಿ ಖ್ಯಾತ ನಿರೂಪಕಿ ಅನುಶ್ರೀ.
ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ.
5 years ago | [YT] | 13
View 0 replies
News 101
Happy Birth Day ***Real Star Upendra***
5 years ago | [YT] | 5
View 0 replies
News 101
Rajmouli and and wife visit Today Gopalaswamy hills
5 years ago (edited) | [YT] | 1
View 0 replies
News 101
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಚರಣೆಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸರ್ಕಾರ ಕ್ಕೆ 5 ಕೋಟಿ ರೂ ಬಿಡುಗಡೆ - ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್
5 years ago (edited) | [YT] | 0
View 0 replies
News 101
*** Wish u Happy Birth Day Amulya ***
5 years ago (edited) | [YT] | 3
View 0 replies
News 101
ಅರಮನೆಯಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ : ಕೃಷ್ಣನ ವೇಷಧಾರಿಯಾದ ಆದ್ಯವೀರ್
ಸೂರು : ಮೈಸೂರು ಅರಮನೆಯಲ್ಲಿ ಗೋಕುಲಾಷ್ಠಮಿ ಸಂಭ್ರಮ ಮನೆಮಾಡಿದ್ದು, ಯದುವೀರ್ ಒಡೆಯರ್ ಪುತ್ರ ಆದ್ಯವೀರನಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಲಾಗಿದೆ.
ಅರಮನೆ ನಗರಿಯಲ್ಲಿ ದಸರಾ ಸಂಭ್ರಮ ಆರಂಭವಾಗುತ್ತಿರುವ ಬೆನ್ನಲ್ಲೇ ಇದೀಗ ಗೋಕುಲಾಷ್ಠಮಿ ಆರಂಭವಾಗಿದ್ದು, ಆದ್ಯವೀರ ಒಡೆಯರಿಗೆ ಕೃಷ್ಣನ ವೇಶ ಹಾಕಿಸಲಾಗಿದೆ. ಹಸುವಿಗೆ ಪೂಜೆ ಸಲ್ಲಿಸಿ ಆಹಾರ ನೀಡಿ ಹಬ್ಬ ಆಚರಿಸಿದ್ದು, ಆದ್ಯವೀರ ಕೊಳಲನ್ನು ಹಿಡಿದು ಮಿಂಚಿದ್ದಾರೆ. ನಂತರ ಅಜ್ಜಿ ಪ್ರಮೋದಾದೇವಿಯವರೊಂದಿಗೆ ಫೋಟೋಸ್‌ಗಳಿಗೆ ಪೋಸ್ ಕೊಟ್ಟಿದ್ದಾರೆ.
5 years ago | [YT] | 2
View 0 replies
News 101
ತೆಲುಗು ಹಾಸ್ಯ ನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ನಿಧನ
ಹೈದರಾಬಾದ್ : ತೆಲಗು ಚಲನಚಿತ್ರ ತಾರೆ ಜಯಪ್ರಕಾಶ್ ರೆಡ್ಡಿ (74) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಮಂಗಳವಾರ ಬೆಳಿಗ್ಗೆ ಸ್ನಾನಗೃಹದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ದುರಾದೃಷ್ಟವಶಾತ್ ಆಸ್ಪತ್ರೆಯಲ್ಲೇ ಕೊನೆಯಸಿರೆಳೆದರು ಎಂದು ತಿಳಿದು ಬಂದಿದೆ. ಕೊರೋನಾದ ಕಾರಣದಿಂದಾಗಿ ಚಲನಚಿತ್ರ ಚಿತ್ರೀಕರಣವನ್ನು ಸರ್ಕಾರ ನಿಷೇಧಿಸಿದಾಗಿನಿಂದ ಅವರು ಗುಂಟೂರಿನಲ್ಲಿದ್ದರು. ಇದೀಗಾ ಜಯಪ್ರಕಾಶ್ ರೆಡ್ಡಿ ಸಾವಿನ ಸುದ್ದಿ ತಿಳಿದ ಸಿನಿಮಾ ಸೆಲೆಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದಾರೆ.
ಮೂಲತಃ ಕರ್ನೂಲ್ ಜಿಲ್ಲೆಯ, ಆಳ್ಲಗಡ್ಡ ಮೂಲದವರಾದ ಇವರು ಲಾಕ್‌ಡೌನ್ ಶುರುವಾದಾಗಿನಿಂದ ಗುಂಟೂರು ನಗರದಲ್ಲಿ ವಾಸವಿದ್ದರು. ಟಾಲಿವುಡ್‌ನಲ್ಲಿ ಹಾಸ್ಯ ನಟರಾಗಿದ್ದ ಇವರು ತಮ್ಮ ವಿಶಿಷ್ಠ ಧ್ವನಿಯಿಂದ ಮನೆಮಾತಾಗಿದ್ದರು. ತೆಲುಗು ಚಿತ್ರ ಸಮರಸಿಂಹ ರೆಡ್ಡಿ ಚಿತ್ರದಲ್ಲಿ ವೀರ ರಾಘವ ರೆಡ್ಡಿ ಪಾತ್ರದಿಂದ ಪ್ರಸಿದ್ಧಿ ಪಡೆದ ಇವರು ಕೆಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲೂ ಮಿಂಚಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲೂ ಮೂರ್ನಾಲ್ಕು ಚಿತ್ರಗಳಲ್ಲಿ ಜಯಪ್ರಕಾಶ ರೆಡ್ಡಿ ನಟಿಸಿದ್ದರು.
5 years ago (edited) | [YT] | 0
View 0 replies
News 101
ಸೆಪ್ಟೆಂಬರ್ 19ರಿಂದ IPL ಶುರು... ಇಲ್ಲಿದೆ ವೇಳಾಪಟ್ಟಿ...
5 years ago | [YT] | 0
View 0 replies
Load more