ಸುಸ್ವಾಗತ ಗೆಳೆಯರೇ...
📚 ಜ್ಞಾನ ಪ್ರಪಂಚ – ಜ್ಞಾನದಿಂದ ತುಂಬಿದ ಹೊಸ ವಿಶ್ವಕ್ಕೆ ಸ್ವಾಗತ! 🌍
ಇಲ್ಲಿ ನಿಮಗೆ ಪ್ರತಿದಿನ ಹೊಸ ಹೊಸ ಆಶ್ಚರ್ಯಕರ facts, ವಿಜ್ಞಾನ ರಹಸ್ಯಗಳು, ಪ್ರೇರಣಾದಾಯಕ ವಿಚಾರಗಳು, ಮತ್ತು animation ಮೂಲಕ ಜ್ಞಾನವಿಶ್ವದ ಅನಾವರಣ! 🚀
ನಮ್ಮ ಉದ್ದೇಶ – “ತಿಳಿದರೆ ಬೆಳಕಾಗೋದು 💡”
ಪ್ರತಿಯೊಂದು ವಿಡಿಯೋ ನಿಮಗೆ ಹೊಸ ಮಾಹಿತಿ ನೀಡುತ್ತದೆ ಮತ್ತು ಕುತೂಹಲವನ್ನು ಹೆಚ್ಚಿಸುತ್ತದೆ.
🎯 ಚಾನೆಲ್‌ನಲ್ಲಿ ನೀವು ನೋಡಬಹುದಾದ ವಿಷಯಗಳು:
🌌 ಅಚ್ಚರಿಯ ವೈಜ್ಞಾನಿಕ ವಿಚಾರಗಳು
🧠 ಮಾನವನ ಮೆದುಳು ಮತ್ತು ಜೀವನದ ರಹಸ್ಯಗಳು
🐾 ಪ್ರಾಣಿಗಳ ಆಸಕ್ತಿಕರ ವಿಷಯಗಳು
🎥 ಕನ್ನಡ animation facts
💪 ಪ್ರೇರಣಾದಾಯಕ short videos
📢 Subscribe ಮಾಡಿ ಮತ್ತು ನಮ್ಮ ಜೊತೆ ಜ್ಞಾನ ಪ್ರಪಂಚದ ಯಾತ್ರೆ ಆರಂಭಿಸಿ ❤️
👉 #JnanaPrapancha #KannadaFacts #AnimationShorts #DailyKnowledge
ಜ್ಞಾನ ಪ್ರಪಂಚ
ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಧನುಷ್ ಗೌಡ | ಜೀವನ, ವೃತ್ತಿ, ವೈಯಕ್ತಿಕ ಮಾಹಿತಿ | Full Details 😲
https://youtu.be/lPPh8g1xtGY?si=NM4Ck...
18 hours ago | [YT] | 0
View 0 replies
ಜ್ಞಾನ ಪ್ರಪಂಚ
ರಾಜಕೀಯ ಅಂದರೆ ಕೇವಲ ಅಧಿಕಾರ ಮಾತ್ರವಲ್ಲ… ಕೋಟಿಗಳ ಆಸ್ತಿಯೂ ಕೂಡ 💰
ಈ ವಿಡಿಯೋದಲ್ಲಿ ನಾವು ಪರಿಚಯಿಸುತ್ತಿದ್ದೇವೆ ಕರ್ನಾಟಕದ ಟಾಪ್ 10 ಶ್ರೀಮಂತ ರಾಜಕಾರಣಿಗಳು,
ಅವರ ಆಸ್ತಿ, ಸಂಪತ್ತು ಮತ್ತು ರಾಜಕೀಯ ಹಿನ್ನೆಲೆ ಬಗ್ಗೆ.
ಈ ಲಿಸ್ಟ್ ನೋಡಿ ನೀವು ಶಾಕ್ ಆಗೋದು ಪಕ್ಕಾ 😲
ವಿಡಿಯೋ ಕೊನೆವರೆಗೆ ನೋಡಿ – ಕರ್ನಾಟಕದ ಅತಿ ಶ್ರೀಮಂತ ರಾಜಕಾರಣಿ ಯಾರು? ಅನ್ನೋದನ್ನು ತಿಳಿಯಿರಿ.
📌 ಈ ವಿಡಿಯೋ ಮಾಹಿತಿ ಮತ್ತು ಜನಜಾಗೃತಿಗಾಗಿ ಮಾತ್ರ.
👉 ಇನ್ನಷ್ಟು ಫ್ಯಾಕ್ಟ್ ಮತ್ತು ಮಾಹಿತಿ ವಿಡಿಯೋಗಳಿಗೆ
ಜ್ಞಾನ ಪ್ರಪಂಚ ಚಾನೆಲ್‌ಗೆ Subscribe ಮಾಡಿ ❤️
https://youtu.be/uh1vigEeAvo?si=ic4wG...
2 days ago | [YT] | 0
View 0 replies
ಜ್ಞಾನ ಪ್ರಪಂಚ
ಸವದತ್ತಿ ಯಲ್ಲಮ್ಮ ದೇವಿಯ ದರ್ಶನ
https://youtu.be/szlUmFHcmNQ?si=9sCVv...
3 days ago | [YT] | 1
View 0 replies
ಜ್ಞಾನ ಪ್ರಪಂಚ
ಪರಸಗಡ್ ಕೋಟೆ
ಜಿಲ್ಲಾ:ಬೆಳಗಾವಿ
ತಾಲೂಕು:ಸವದತ್ತಿ
https://youtu.be/3GHOhQA9BGk?si=NuwEA...
4 days ago | [YT] | 0
View 0 replies
ಜ್ಞಾನ ಪ್ರಪಂಚ
ಈ ವಿಡಿಯೋದಲ್ಲಿ ಭಾರತದ ಪುರುಷ ಕ್ರಿಕೆಟ್ ತಂಡದ ಆಟಗಾರರ BCCI ಗ್ರೇಡ್ (A+, A, B, C),
ಅವರಿಗೆ ದೊರೆಯುವ ವಾರ್ಷಿಕ ವೇತನ (Salary) ಹಾಗೂ ವಯಸ್ಸು (Age) ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ.
👉 A+ ಗ್ರೇಡ್ ಆಟಗಾರರಿಗೆ ಎಷ್ಟು ಸಂಬಳ?
👉 ಯಾವ ಆಟಗಾರ ಯಾವ ಗ್ರೇಡ್‌ನಲ್ಲಿ ಇದ್ದಾರೆ?
👉 ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಸೇರಿದಂತೆ ಟೀಮ್ ಇಂಡಿಯಾ ಸ್ಟಾರ್ ಆಟಗಾರರ ವಿವರ
ಈ ರೀತಿಯ ಕ್ರಿಕೆಟ್ ಮಾಹಿತಿ, ರಸಪ್ರಶ್ನೆ ಮತ್ತು ಫ್ಯಾಕ್ಟ್ ವಿಡಿಯೋಗಳಿಗೆ
👉 ಜ್ಞಾನ ಪ್ರಪಂಚ ಯೂಟ್ಯೂಬ್ ಚಾನೆಲ್‌ಗೆ Subscribe ಮಾಡೋದನ್ನು ಮರೆಯಬೇಡಿ 🙏
👍 ವಿಡಿಯೋ ಇಷ್ಟವಾದರೆ Like ಮಾಡಿ
💬 ನಿಮ್ಮ ಅಭಿಪ್ರಾಯ Comment ಮಾಡಿ
🔔 ಹೊಸ ವಿಡಿಯೋಗಳಿಗಾಗಿ Bell Icon ಒತ್ತಿ
https://youtu.be/SgVcjySchOM?si=ISe3N...
5 days ago (edited) | [YT] | 0
View 0 replies
ಜ್ಞಾನ ಪ್ರಪಂಚ
🌟 ಜ್ಞಾನ ಪ್ರಪಂಚದಿಂದ 2026 ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🌟
ಹೊಸ ವರ್ಷ 2026 ನಿಮ್ಮ ಜೀವನಕ್ಕೆ
ಹೊಸ ಜ್ಞಾನ, ಹೊಸ ಕನಸುಗಳು ಮತ್ತು ಹೊಸ ಸಾಧನೆಗಳನ್ನು ತಂದುಕೊಡಲಿ.
ನೀವು ಕಲಿಯುವ ಪ್ರತಿಯೊಂದು ವಿಚಾರವೂ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕರೆದೊಯ್ಯಲಿ,
ನಿಮ್ಮ ಶ್ರಮಕ್ಕೆ ಯಶಸ್ಸು, ನಿಮ್ಮ ಕನಸುಗಳಿಗೆ ಸಾಕಾರ ದೊರೆಯಲಿ.
ಜ್ಞಾನವನ್ನು ಹಂಚುವ ಈ ಪ್ರಯಾಣದಲ್ಲಿ
ನಿಮ್ಮೆಲ್ಲರ ಪ್ರೀತಿ–ಬೆಂಬಲ ಸದಾ ನಮ್ಮೊಂದಿಗೆ ಇರಲಿ.
ಹ್ಯಾಪಿ ನ್ಯೂ ಇಯರ್ 2026! 🎉✨
— ಜ್ಞಾನ ಪ್ರಪಂಚ
1 week ago | [YT] | 2
View 0 replies
ಜ್ಞಾನ ಪ್ರಪಂಚ
‘ಅರ್ಥಶಾಸ್ತ್ರ’ ಗ್ರಂಥದ ಕರ್ತೃ ಯಾರು
2 weeks ago | [YT] | 49
View 1 reply
ಜ್ಞಾನ ಪ್ರಪಂಚ
ತಾಳಿಕೋಟೆ ಯುದ್ಧ ನಡೆದ ವರ್ಷ?
2 weeks ago | [YT] | 50
View 1 reply
ಜ್ಞಾನ ಪ್ರಪಂಚ
ಭಾರತದ ಮೊದಲ ಸಾಮ್ರಾಟ ಯಾರು?
2 weeks ago | [YT] | 64
View 1 reply
ಜ್ಞಾನ ಪ್ರಪಂಚ
ಅಶೋಕ ಚಕ್ರದಲ್ಲಿ ಎಷ್ಟು ಕಂಬಗಳು (spokes) ಇವೆ?
2 weeks ago | [YT] | 42
View 2 replies
Load more