📜 ಜ್ಞಾನಾಮೃತ ಕನ್ನಡ ಚಾನೆಲ್ಗೆ ಸ್ವಾಗತ 🙏
ಈ ಚಾನೆಲ್ನಲ್ಲಿ ಪ್ರಾಚೀನ ಭಾರತೀಯ ಆಯುರ್ವೇದ ಜ್ಞಾನ ಮತ್ತು ಆಧ್ಯಾತ್ಮಿಕ ಭಕ್ತಿ ವಿಷಯಗಳನ್ನು ಸರಳ ಕನ್ನಡದಲ್ಲಿ ಹಂಚಿಕೊಳ್ಳಲಾಗುತ್ತದೆ.
ಇಲ್ಲಿ ಆಯುರ್ವೇದ ಮನೆಮದ್ದುಗಳು, ಗಿಡಮೂಲಿಕೆಗಳ ಪ್ರಯೋಜನಗಳು, ಆರೋಗ್ಯ ಟಿಪ್ಸ್, ಭಕ್ತಿಗೀತೆಗಳು, ಪುರಾಣ ಕಥೆಗಳು, ದೇವರ ಸ್ತೋತ್ರಗಳ ಅರ್ಥ ಮತ್ತು ಜೀವನಕ್ಕೆ ಉಪಯುಕ್ತವಾದ ಹಿತನುಡಿಗಳು ದೊರೆಯುತ್ತದೆ.
🙏 ಆರೋಗ್ಯ ಮತ್ತು ಭಕ್ತಿಯಲ್ಲಿ ಆಸಕ್ತಿ ಇದ್ದರೆ ಈ ಚಾನೆಲ್ ನಿಮಗಾಗಿ. Subscribe ಮಾಡಿ ✨
⚠️ ಸೂಚನೆ: ಆಯುರ್ವೇದ ಮಾಹಿತಿ ಶಿಕ್ಷಣಕ್ಕಾಗಿ ಮಾತ್ರ, ವೈದ್ಯರ ಸಲಹೆ ಪಡೆಯಿರಿ.
📜 Welcome to Jnanamrutha Kannada 🙏
Ancient Indian Ayurvedic wisdom and spiritual devotional content shared in simple Kannada.
This channel features Ayurvedic home remedies, herbal benefits, health tips, Bhakti status, Puranic stories, meaning of shlokas and useful life lessons.
The aim is to bring healthy body with Ayurveda, peace of mind with Bhakti and connect ancient wisdom with modern living.
Subscribe and join the journey of wisdom ✨
Thank you..
#jnanamruthakannada #ayurvedakannada #Kannadabhaktistatus
Jnanamruta Kannada (ಜ್ಞಾನಾಮೃತ ಕನ್ನಡ)
ನವರಾತ್ರಿ 5ನೇ ದಿನ. ಜೈ ಸ್ಕಂದಮಾತಾ ದೇವಿ 🚩🙏
youtube.com/shorts/0hmrVvqGKY...
6 days ago (edited) |[YT] | 6
View 0 replies
Jnanamruta Kannada (ಜ್ಞಾನಾಮೃತ ಕನ್ನಡ)
ಚಹಾ ಕಾಫಿ ಬದಲು ಈ ಅಮೃತ ಕುಡಿಯಿರಿ
ನಿಮ್ಮ ಒಂದು ದಿನದ ಚಹಾ ಕಾಫಿ ಎಷ್ಟು?
ನಾನು ಒಂದು ದಿನಕ್ಕೆ 3 ಸಲ ಕುಡಿಯುತ್ತಿದ್ದೆ, ಈಗ ನಾನು 15 ದಿನದಿಂದ ಈ ಕಷಾಯಕ್ಕೆ change ಆಗಿದ್ದೇನೆ ! 🌿
ದೇಹ ಹಗುರವಾಗಿದೆ, ಕೆಲಸದಲ್ಲಿ ಉತ್ಸಾಹ ಹೆಚ್ಚಾಗಿದೆ.
Full recipe video ನಾಳೆ ಸಂಜೆ 7:00 pm ಗೆ
ಬರುತ್ತೆ 🔔
ನೀವು try ಮಾಡುತ್ತೀರಾ comment ಮಾಡಿ 👇
1 month ago |[YT] | 0
View 0 replies
Jnanamruta Kannada (ಜ್ಞಾನಾಮೃತ ಕನ್ನಡ)
⚔️ ಕಲಿ ಅವತಾರ - ಕಲಿಯುಗದ ಅಂತ್ಯ ಮತ್ತು ನ್ಯಾಯದ ಉದಯ ⚔️
ಕಲಿಯುಗ
ಆರೋಗ್ಯವೇ ಸ್ವರ್ಗ ಅನಾರೋಗ್ಯವೇ ನರಕ!
ರೋಗ ಬಂದಮೇಲೆ ಹೋರಾಡುವುದಕ್ಕಿಂತ ರೋಗ ಬರದಂತೆ ರಕ್ಷಣೆ ಮಾಡಿಕೊಳ್ಳಲು ಹೋರಾಡು 🙏
ನಿಮಗೆ ಏನನ್ನಿಸುತ್ತೆ? ಕಲಿಯುಗದಲ್ಲಿ ಆರೋಗ್ಯವೇ ನಿಜವಾದ ಸಂಪತ್ತು ಅಲ್ವಾ?
Comment ಮಾಡಿ 👇
#Kalki #Kaliyuga #Ayurveda #Kannada #jnanamruthkannada
1 month ago |[YT] | 0
View 0 replies