DAMARUGA PRODUCTION



DAMARUGA PRODUCTION

ಲಕುಮಿ ಮ್ಯೂಸಿಕಲ್ ಅರ್ಪಿಸುವ ಅಯೋಧ್ಯನಾಥನ ಸುಮಧುರ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆಯಾಗಿದೆ

1 year ago | [YT] | 80

DAMARUGA PRODUCTION

Releasing on 20th january

1 year ago | [YT] | 65

DAMARUGA PRODUCTION

ಕರುನಾಡ ಸಮಸ್ತ ಬಂಧುಗಳಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು

ದಿವಂಗತ ವಿಜಯ ನರಸಿಂಹರ ಸಾಹಿತ್ಯದಲ್ಲಿ, ದಿವಂಗತ ಎಂ. ರಂಗ ರಾವ್ ಸಂಗೀತವಿರುವ, ಖ್ಯಾತ ಗಾಯಕಿ ಎಸ್. ಜಾನಕಿಯವರ ಗಾಯನದಲ್ಲಿ *1972ರಲ್ಲಿ* ಬಿಡುಗಡೆಯಾಗಿದ್ದ ಆದಿ ವಂದಿತನ ಹಳೆಯ ಜನಪ್ರಿಯ *ಗಣಮುಖನೆ ಗಣಪತಿಯೇ* ಭಜನೆಯನ್ನು ಗಣೇಶ ಚತುರ್ಥಿಯ ಪ್ರಯುಕ್ತ ಹೊಸ ಶೈಲಿಯಲ್ಲಿ ವಿಭಿನ್ನ ಪರಿಕಲ್ಪನೆಯೊಂದಿಗೆ
ನಿಮ್ಮ ಮುಂದಿಡುವ ಪ್ರಯತ್ನ

ವಿಡಿಯೋ ಲಿಂಕ್ :
https://youtu.be/Et9FtTaoxQs
https://youtu.be/Et9FtTaoxQs

3 years ago | [YT] | 7