*ದೈವ ಚಿತ್ರದಿಂದ 2026ರ ಮೊದಲ ಮಾಸ್ ಸಾಂಗ್ "ರಾವಣಾಸುರಂ" ಬಿಡುಗಡೆ*
*ಎಂ.ಜೆ ಜಯರಾಜ್ ನಟಿಸಿ, ನಿರ್ದೇಶಿಸಿರುವ ದೈವ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ*
ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿದ್ದು, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿದೆ. ಎಂ. ಜೆ ಜಯರಾಜ್ ಅವರು ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ "ದೈವ" ಚಿತ್ರದ "ರಾವಣಾಸುರಂ" ಹಾಡು ಕಲ್ಪವೃಕ್ಷ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಇದೊಂದು ಪಕ್ಕಾ ದೇಸಿ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುವ ನಾಯಕನ ಪರಿಚಯಿಸುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಮತ್ತು ವಿಜೇತ ಮಂಜಯ್ಯ ಹಾಡಿದ್ದಾರೆ, ಮೂರ್ತಿ ಟಿ.ಎಂ ರವರ ಸಾಹಿತ್ಯಕ್ಕೆ ವಿಜೇತ್ ಮಂಜಯ್ಯ ಅವರ ಸಂಗೀತವಿದೆ. ಪಕ್ಕಾ ಮಾಸ್ ಆಗಿ ಮೂಡಿಬಂದಿರುವ ಈ ಹಾಡಿಗೆ ವಿನಯ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ, ಕಮರ್ಷಿಯಲ್ ಸಿನಿಮಾಗೆ ಬೇಕಿರುವ ಎಲ್ಲಾ ಅಂಶಗಳನ್ನು ಈ ಹಾಡು ಒಳಗೊಂಡಿದೆ, ಈಗಾಗಲೇ ಚಿತ್ರೀಕರಣ ಮುಗಿಸಿರುವ "ದೈವ" ಚಿತ್ರ ಸದ್ಯದಲ್ಲೇ ನಿಮ್ಮೆದುರು ಬರಲಿದೆ, ಚಿತ್ರಕ್ಕೆ ವಿಜೇತ್ ಮಂಜಯ್ಯ ಅವರ ಸಂಗೀತ ಹಾಗೂ ಸಿದ್ಧಾರ್ಥ್ ಹೆಚ್.ಆರ್ ಅವರ ಕ್ಯಾಮರಾ ಕೈಚಳಕವಿದೆ. ಸುರಭಿ, ನೀತು ರಾಯ್, ಬಾಲರಾಜ್ವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
8 Film Industries. 8 Teams. 120 Actors. 1 Trophy. 🏆 CCL 2026 is set for a blockbuster season of cricket and cinema 📍 Vizag | Madurai | Hyderabad 📅 Jan 16 – Feb 1
ಆತ್ಮೀಯರೆ, 2026 ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ ವಿಶೇಷ ವರ್ಷ. ಈ ಪ್ರಚಾರ ಸಂಸ್ಥೆ ಆರಂಭವಾಗಿ ಇದೇ ವರ್ಷಕ್ಕೆ 50 ವರ್ಷಗಳು ಪೂರ್ಣವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಪ್ರಚಾರ ಸಂಸ್ಥೆಯೊಂದು ಇಷ್ಟು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ಇದೇ ಮೊದಲು. ಇದರ ಜೊತೆಗೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ನಡೆಯುವ ಪ್ರಶಸ್ತಿ ಸಮಾರಂಭಕ್ಕೂ 25 ನೇ ವರ್ಷ. ಈ ಎರಡು ಸಂಭ್ರಮಗಳು ಒಂದೇ ವರ್ಷ ಬಂದಿರುವುದು ನಮಗೆ ಬಹಳ ಖುಷಿಯಾಗಿದೆ. ನಮ್ಮ ಸಂಸ್ಥೆಯ ಮೇಲೆ ತಾವಿಟ್ಟಿರುವ ವಿಶ್ವಾಸ ಹಾಗೂ ಪ್ರೀತಿ ಹೀಗೆ ಮುಂದುವರೆಯಲಿ ಅನವರತ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
Picchar Prachara
*ದೈವ ಚಿತ್ರದಿಂದ 2026ರ ಮೊದಲ ಮಾಸ್ ಸಾಂಗ್ "ರಾವಣಾಸುರಂ" ಬಿಡುಗಡೆ*
*ಎಂ.ಜೆ ಜಯರಾಜ್ ನಟಿಸಿ, ನಿರ್ದೇಶಿಸಿರುವ ದೈವ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ*
ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿದ್ದು, ರಾಮಪ್ಪ ಸೋಮಪ್ಪ ಮೇಗಲಮನಿ, ಸೋಮಶೇಖರ್ ಜಿ ಪಟ್ಟಣಶೆಟ್ಟಿ ಅವರ ಸಹ ನಿರ್ಮಾಣವಿದೆ. ಎಂ. ಜೆ ಜಯರಾಜ್ ಅವರು ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ "ದೈವ" ಚಿತ್ರದ "ರಾವಣಾಸುರಂ" ಹಾಡು ಕಲ್ಪವೃಕ್ಷ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.
ಇದೊಂದು ಪಕ್ಕಾ ದೇಸಿ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು ಚಿತ್ರದಲ್ಲಿ ಕಾಲಭೈರವನ ಆರಾಧಕನಾಗಿ ಜೋಗಯ್ಯನ ಪಾತ್ರದಲ್ಲಿ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುವ ನಾಯಕನ ಪರಿಚಯಿಸುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಮತ್ತು ವಿಜೇತ ಮಂಜಯ್ಯ ಹಾಡಿದ್ದಾರೆ, ಮೂರ್ತಿ ಟಿ.ಎಂ ರವರ ಸಾಹಿತ್ಯಕ್ಕೆ ವಿಜೇತ್ ಮಂಜಯ್ಯ ಅವರ ಸಂಗೀತವಿದೆ. ಪಕ್ಕಾ ಮಾಸ್ ಆಗಿ ಮೂಡಿಬಂದಿರುವ ಈ ಹಾಡಿಗೆ ವಿನಯ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ, ಕಮರ್ಷಿಯಲ್ ಸಿನಿಮಾಗೆ ಬೇಕಿರುವ ಎಲ್ಲಾ ಅಂಶಗಳನ್ನು ಈ ಹಾಡು ಒಳಗೊಂಡಿದೆ, ಈಗಾಗಲೇ ಚಿತ್ರೀಕರಣ ಮುಗಿಸಿರುವ "ದೈವ" ಚಿತ್ರ ಸದ್ಯದಲ್ಲೇ ನಿಮ್ಮೆದುರು ಬರಲಿದೆ, ಚಿತ್ರಕ್ಕೆ ವಿಜೇತ್ ಮಂಜಯ್ಯ ಅವರ ಸಂಗೀತ ಹಾಗೂ ಸಿದ್ಧಾರ್ಥ್ ಹೆಚ್.ಆರ್ ಅವರ ಕ್ಯಾಮರಾ ಕೈಚಳಕವಿದೆ. ಸುರಭಿ, ನೀತು ರಾಯ್, ಬಾಲರಾಜ್ವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
#piccharprachara #sandalwood
3 days ago | [YT] | 36
View 0 replies
Picchar Prachara
KICCHA SUDEEP WISHES TO ROCKING STAR YASH❣
#piccharprachara #rockingstaryash #birthday #kicchasudeep #toxic
5 days ago | [YT] | 660
View 1 reply
Picchar Prachara
https://youtu.be/O5KhJRLoUL4
5 days ago | [YT] | 1
View 0 replies
Picchar Prachara
HAPPY BIRTHDAY ROCKING STAR..🔥
#piccharprachara #rockingstaryash #toxic #birthdayboy🎉 #yash
5 days ago | [YT] | 121
View 0 replies
Picchar Prachara
Introducing Rukmini Vasanth as MELLISA in A Toxic Fairy Tale For Grown-Ups
#TOXIC #TOXICTheMovie
@nayanthara @iamhumaq @kiaraaliaadvani @tarasutaria @ravibasrur @editorujwalk @crowsnestproject @mohanbkeremohan @jjlocoperry @anbariv_action_director @jaikastunts @amritsingh099 @kvn.productions #MonsterMindCreations @Toxic_themovie
#piccharprachara #rukmini_vasanth
1 week ago | [YT] | 173
View 1 reply
Picchar Prachara
8 Film Industries. 8 Teams. 120 Actors. 1 Trophy. 🏆
CCL 2026 is set for a blockbuster season of cricket and cinema
📍 Vizag | Madurai | Hyderabad
📅 Jan 16 – Feb 1
Who are you backing this season? 👇
#CCL2026 #TeluguWarriors #ChennaiKings #MumbaiHeroes #BengalTigers PunjabDeSher KarnatakaBulldozers KeralaStrikers BhojpuriDabbangs
@cclt20 @vishnuinduri @kichchasudeepa @karnatakabulldozersccl @harisharasu_pro
1 week ago | [YT] | 18
View 0 replies
Picchar Prachara
ಆತ್ಮೀಯರೆ, 2026 ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ ವಿಶೇಷ ವರ್ಷ. ಈ ಪ್ರಚಾರ ಸಂಸ್ಥೆ ಆರಂಭವಾಗಿ ಇದೇ ವರ್ಷಕ್ಕೆ 50 ವರ್ಷಗಳು ಪೂರ್ಣವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಪ್ರಚಾರ ಸಂಸ್ಥೆಯೊಂದು ಇಷ್ಟು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ಇದೇ ಮೊದಲು. ಇದರ ಜೊತೆಗೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ನಡೆಯುವ ಪ್ರಶಸ್ತಿ ಸಮಾರಂಭಕ್ಕೂ 25 ನೇ ವರ್ಷ. ಈ ಎರಡು ಸಂಭ್ರಮಗಳು ಒಂದೇ ವರ್ಷ ಬಂದಿರುವುದು ನಮಗೆ ಬಹಳ ಖುಷಿಯಾಗಿದೆ. ನಮ್ಮ ಸಂಸ್ಥೆಯ ಮೇಲೆ ತಾವಿಟ್ಟಿರುವ ವಿಶ್ವಾಸ ಹಾಗೂ ಪ್ರೀತಿ ಹೀಗೆ ಮುಂದುವರೆಯಲಿ ಅನವರತ. ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
#Raghavendrachitravani50years #RcvAwards #Sudheendravenkatesh
1 week ago | [YT] | 14
View 0 replies
Picchar Prachara
ಹೊಸ ವರ್ಷದ ಶುಭಾಶಯಗಳು❣
#piccharprachara #newyear #2026
1 week ago | [YT] | 16
View 0 replies
Picchar Prachara
https://youtu.be/l21q_scvHUQ
2 weeks ago | [YT] | 0
View 0 replies
Picchar Prachara
ಕುವೆಂಪು ಜಯಂತಿಯ ಶುಭಾಶಯಗಳು..❣
#piccharprachara #kuvempu #kuvempujayanthi
2 weeks ago | [YT] | 177
View 0 replies
Load more