About this video :
*ಆ ನೋ ಭದ್ರಾಃ ಕ್ರತವೋ ಯಸ್ತು ವಿಶ್ವತಃ*
(ವಿಶ್ವದ ಎಲ್ಲ ಕಡೆಗಳಿಂದಲೂ ಒಳ್ಳೆಯ ಸಂಗತಿಗಳು ನಮ್ಮೆಡೆಗೆ ಹರಿದು ಬರಲಿ)

✅ 🎯 "ACMS Forum ಜೊತೆ ಕಲಿಯಿರಿ, ಸ್ಪರ್ಧಾತ್ಮಕ ಪರೀಕ್ಷೆ ಗೆಲ್ಲಿರಿ!"
✅ 📚 "ಬೆಸ್ಟ್ ಕನ್ನಡ ಕ್ಲಾಸಸ್! ಈಗಲೇ Subscribe ಮಾಡಿ!"
✅ 🔔 "ನಿಮ್ಮ ಯಶಸ್ಸು ನಮ್ಮ ಗುರಿ! ಬೆಲ್ ಐಕಾನ್ ಒತ್ತಿ!"
✅ 🚀 "ನಾಳೆ ನಿಮ್ಮ ಗೆಲುವಿನ ದಿನ! ACMS Forum ಜೊತೆ ಮುಂದೆ ಬನ್ನಿ!"
✅ 💡 "ನಿಮ್ಮ ಕನಸುಗಳನ್ನು ನನಸು ಮಾಡಲು ಈಗಲೇ Join ಆಗಿ!"

ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಮಾಹಿತಿ ಹಂಚಿಕೆ,ಅತಿ ಕಡಿಮೆ ಅವಧಿಯಲ್ಲಿ ಅಧಿಕ ಮಾಹಿತಿ ನೀಡುವ ಪ್ರಯತ್ನ, ಸಾಧ್ಯವಾದಲ್ಲಿ ಒಮ್ಮೆ ವಿಡಿಯೋ
KPSC PDO PC PSI GPSTR TET And All Group C Exam Helpfull and old question paper solve and question paper solve Video in this channel.

Indian army 🇮🇳
Indian 🇮🇳
Karnataka 💛❤️
ಹೆಮ್ಮೆಯ ಕನ್ನಡಿಗ💛❤️
ಕೊಪ್ಪಳದ ಕನ್ನಡಿಗ
SS MATH TUMAKUR
S G COLLEGE KOPPAL
NCC BOY
SINGAL BOY
NSS VOLUNTEER
Maratageri mandi
ADAVIBHAVI
Kushtagi
Bagalkot
Ilakal
ಅಡವಿಭಾವಿ
ಮರಟಗೇರಿ
Karnataka

Any Suggestions Please Contact :- 7892097102

ಸಾಧ್ಯವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ವಿಡಿಯೋ ಹಂಚಿಕೊಳ್ಳಿ,
ಧನ್ಯವಾದಗಳು 🙏🥰


ACMS FORUM

*KARTET-2025 Exam Date is declared 07/12/2025.*

*KARTET APPLICATION RESUME DATE : 23/10/2025*

*LAST DATE TO APPLY : 09/11/2025.*

*Result date : 31/12/2025*

👆👆👆👆👆👆

2 months ago | [YT] | 0

ACMS FORUM

*RPF ಕಾನ್ಸಟೆಬಲ್ ಪರಿಕ್ಷಾ ದಿನಾಂಕ ಪ್ರಕಟ :*

*02 ಮಾರ್ಚ್ 2025 ರಿಂದ 20 ಮಾರ್ಚ್ 2025 ರವರೆಗೆ ಪರೀಕ್ಷೆ.*

11 months ago | [YT] | 1

ACMS FORUM

ಕಲೆ, ಕಲಾವಿದನ ಪಾತ್ರ ಇಂದು ನಿನ್ನೆಯದಲ್ಲ. ಏಕೆಂದರೆ, ಶಿಲಾ ಯುಗದ ಕಾಲದಿಂದಲೂ ಗುಹೆಯಲ್ಲಿ ವಾಸಿಸುತ್ತಿದ್ದ ಮಾನವ ಗೋಡೆ ಬರಹಗಳು, ಚಿತ್ರಕಲೆಯಲ್ಲಿ ನಿರತನಾಗಿದ್ದ ಎಂದು ಇತಿಹಾಸ ಸಂಶೋಧನೆ ಗಳಾಗಿವೆ.

1 year ago | [YT] | 3

ACMS FORUM

*ಶುಭ ದಿನದ ಶುಭಾಶಯಗಳು* ✨

ಸುತ್ತ ಇರುವ ಸುಪ್ತ ದುಷ್ಟ ಶಕ್ತಿಗಳ ನಾಶಕ್ಕೆ ನಮ್ಮ ಒಳ್ಳೆಯ ಚಿಂತನೆಗಳೇ ಆಯುಧಗಳಾಗಲಿ, ನಮ್ಮೊಳಗಿರುವ ದುಷ್ಟ ಚಿಂತನೆಗಳ ವಿರುದ್ಧ ವಿಜಯ ಸಾಧಿಸೋಣ.!!

ಎದೆಯಲ್ಲಿ ಆತ್ಮವಿಶ್ವಾಸವಿದ್ದರೆ ಅದೇ ಆಯುಧ, ಮುಖದಲ್ಲಿ ನಗುವಿದ್ದರೆ ಅದೇ ವಿಜಯ..!!

ಎರಡೂ ಸದಾ ನಿಮ್ಮಲ್ಲಿದ್ದು ನವಚೈತನ್ಯ ನೀಡಲಿ.. ನಿಮ್ಮ ಬದುಕೆಂಬ ಜಂಬೂಸವಾರಿಯು ಸದಾ ದಸರಾ ದರ್ಬಾರ್ ನಂತಿರಲಿ.!!

ಜಗನ್ಮಾತೆಯ ಆಶೀರ್ವಾದ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸದಾ ಇರಲೆಂದು ಪ್ರಾರ್ಥಿಸುತ್ತವೆ. ಆಯುಧ ಪೂಜೆ, ವಿಜಯ ದಶಮಿ & ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು !!

1 year ago | [YT] | 1

ACMS FORUM

SADHANA ACADEMY MANJUNATHA SIR ...

1 year ago | [YT] | 1

ACMS FORUM

ಆ ನೋ ಭದ್ರಾಃ ಕ್ರತವೋ ಯಸ್ತು ವಿಶ್ವತಃ
(ವಿಶ್ವದ ಎಲ್ಲ ಕಡೆಗಳಿಂದಲೂ ಒಳ್ಳೆಯ ಸಂಗತಿಗಳು ನಮ್ಮೆಡೆಗೆ ಹರಿದು ಬರಲಿ)

1 year ago | [YT] | 0

ACMS FORUM

23 ನೇ ಅಕ್ಟೋಬರ್ 2024 ದಿನಾಂಕವು ಬುಧವಾರವಾದರೆ ,10 ನೇ ಮಾರ್ಚ್ 2021 ವಾರದ ಯಾವ ದಿನವಾಗಿತ್ತು? (PSI 2024)

1 year ago | [YT] | 3

ACMS FORUM

ಗಾಂಧಿಜೀ ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಸ್ಥಾಪಿಸಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮಾದರಿಯ ಸಂಸ್ಥೆ ಯಾವುದು? (PSI 2015)

1 year ago | [YT] | 5

ACMS FORUM

ಗಾಂಧಿಜೀ ಅವರು ದಾದ ಅಬ್ದುಲ ಕಂಪನಿಯ ವಕೀಲರಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದ ವರ್ಷ (TET-2020)

1 year ago | [YT] | 3

ACMS FORUM

ಗುರುಗಳ ಮಹತ್ವ,
ನಿಮ್ಮ ಬಾಳಿಗೆ ಬೆಳಕು ನೀಡಿದ ಗುರು ಯಾರು?
ನೋಡಿದ ಪ್ರತಿಯೊಬ್ಬರೂ ಉತ್ತರಿಸಬೇಕು
ನಿಮ್ಮ ನೆಚ್ಚಿನ ಗುರುಗಳ ಹೆಸರು ತಿಳಿಸಿ

1 year ago | [YT] | 0