JANAMANA CINEMAS

Janamana Cinemas is an independent movie production House that strives to
create unique and engaging stories that bring people together.
We believe that movies should be a reflection of the stories around us,
and we strive to bring those stories to life.

Our mission is to create films that make people think, feel and connect.
We value collaboration and strive to find innovative ways to tell stories that will resonate with our audience.
We invite you to join us on this journey and experience Janamana Cinemas for yourself.


JANAMANA CINEMAS

Kerebete (2025) New Released Hindi Dubbed Romantic Action Movie | Gowrishankar, Bindu Shivaram

3 months ago | [YT] | 0

JANAMANA CINEMAS

ತುಂಬಾ ಜನ ತುಂಬಾ ದಿನದಿಂದ ನಿಮ್ಮ ಕೆರೆಬೇಟೆ ಸಿನಿಮಾ ಯಾವ OTT ಫ್ಲಾಟ್ ಫಾರಂನಲ್ಲಿದೆ, ಯಾವಾಗಿಂದ ಬರುತ್ತೆ ಅಂತ ಕೇಳ್ತಾ ಇದ್ರಿ ಈಗ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ
https://www.primevideo.com/.../0G2U.../ref=atv_dp_share_cu_r
#kerebete #kerebetemovie #janamanacinemas #gowrishankarsrg #rajgurubkadamba #gaganbaderiya #kannadamovies #kannadasongs #kannadacinema #pinktickets #biffes #biffes16 #16biffes #16thbiffes
#biffes2025 #worldinbengaluru #fiapf #biffesblr #kannadacinema #worldcinema #screening

#kannadamovie #kannada #karnataka #kannadamusically #kannadasongs #sandalwood #kannadaactress #kannadamemes #kannadatrolls

4 months ago | [YT] | 1

JANAMANA CINEMAS

ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಕೆರೆಬೇಟೆ ಚಿತ್ರ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಯಿತು, ಏಳುಬೀಳುಗಳು ಏನೇ ಇರಲಿ, ಆದರೆ ಕೆರೆಬೇಟೆ ಚಿತ್ರ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಹೆಗ್ಗುರುತು ಮೂಡಿಸಿದ್ದಂತೂ ಸತ್ಯ.

ನಿಮ್ಮ ಬೆಂಬಲ ಮತ್ತು ಪ್ರೀತಿ ಇರಲಿ.
ಧನ್ಯವಾದಗಳು

ಗೌರಿಶಂಕರ್ SRG

#kerebete #kerebetemovie #janamanacinemas #gowrishankarsrg #rajgurubkadamba #gaganbaderiya #kannadamovies #kannadasongs #kannadacinema #pinktickets #biffes #biffes16 #16biffes #16thbiffes
#biffes2025 #worldinbengaluru
#fiapf #biffesblr #kannadacinema #worldcinema #screening #goa #panorama #55thiffes
#films #filmfestival

6 months ago | [YT] | 8

JANAMANA CINEMAS

16ನೇ ಬೆಂಗಳೂರು ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ನಮ್ಮ ಕೆರೆಬೇಟೆ ಸಿನಿಮಾ ಆಯ್ಕೆಯಾಗಿದೆ,
Thanku #biffes
#kerebete #kerebetemovie #janamanacinemas #gowrishankarsrg #rajgurubkadamba #gaganbaderiya #kannadamovies #kannadasongs #kannadacinema #pinktickets #BIFFES #biffes2025 #biffes16 #biffs

7 months ago | [YT] | 1

JANAMANA CINEMAS

ನಮ್ಮ ಕೆರೆಬೇಟೆ ಚಿತ್ರದ ಹೆಚ್ಚು ಕಮ್ಮಿ ಎಲ್ಲಾ ಹಕ್ಕುಗಳನ್ನು ಇರುವುದರಲ್ಲೇ ಒಂದು ಒಳ್ಳೆ ಬೆಲೆಗೆ ಮಾರಾಟ ಮಾಡಿದ್ದೇವೆ, ಮುಂದಿನ ಕೆಲವು ದಿನಗಳಲ್ಲಿ TV ಮತ್ತು OTT ಯಲ್ಲಿ ಸಿನಿಮಾ ಪ್ರಸಾರವಾಗುತ್ತದೆ.
ನಿಮ್ಮ ಪ್ರೀತಿ ಮತ್ತು ಹಾರೈಕೆ ನಮ್ಮ ಜನಮನ ಸಿನಿಮಾಸ್ ಸಂಸ್ಥೆಯ ಮೇಲಿರಲಿ ❤️🙏

#kerebete #kerebetemovie #janamanacinemas #gowrishankarsrg #rajgurubkadamba #gaganbaderiya #kannadamovies #kannadasongs #kannadacinema #kannadamusic #kannadamusically #newkannadamovie #A2Music #PublicReview #pinktickets #IFFI2024 #panorama

9 months ago | [YT] | 5

JANAMANA CINEMAS

ನಿಮಗೆ ತಿಳಿದಿರುವಂತೆ ನಮ್ಮ ಕೆರೆಬೇಟೆ ಚಿತ್ರವು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗೋವಾ ಗೆ ಆಯ್ಕೆಯಾಗಿತ್ತು.
ಚಿತ್ರದ ನಾಯಕ, ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು ಹಾಗೂ ತಂಡದ ಇತರೆ ಸದಸ್ಯರು ಭಾಗವಹಿಸಿ ಅವರು ನೀಡಿದಂತಹ ಮೆಚ್ಚುಗೆಯ ಪ್ರಶಸ್ತಿ ಪುರಸ್ಕೃತಗಳನ್ನು ಹೆಮ್ಮೆಯಿಂದ ಸ್ವೀಕರಿಸಲಾಯಿತು. ಹಾಗೆಯೇ ಚಿತ್ರವನ್ನು ನೋಡಿದಂತಹ ಪ್ರಪಂಚದ ವಿವಿಧ ಚಿತ್ರ ಪ್ರೇಮಿಗಳು ಬಾರಿ ಪ್ರಶಂಸೆಯನ್ನೇ ವ್ಯಕ್ತಪಡಿಸಿದರು,
ಇದೆಲ್ಲವೂ ನಿಮ್ಮ ಪ್ರೀತಿ ಮತ್ತು ಸಹಕಾರದಿಂದ
ಧನ್ಯವಾದಗಳು

#janamanacinemas #kerebete #kerebetemovie #gowrishankarsrg #rajgurubkadamba #bindushivaram #gaganbaderiya #pinktickets #iffigoa #iffi #indiancinema

10 months ago | [YT] | 7

JANAMANA CINEMAS

Thank your for encouranging #Udayavani #kannadaprabha #Vijayavani #hosadigantha #TV9Kannada #Vishwavani #News18Kannada #bcinemas ##tv19kannada #abcnewskannada #hindustatimeskannada #dailynews #filmibeat #cininewskannada #fimbuffs #starMag our Kerebete has been selected for Indian Panorama 55th edition of International Film Festival of India (IFFI),

10 months ago | [YT] | 2