ಸಮುತ್ಕರ್ಷನಿಶ್ರೆಯಸಸ್ಯೇಕಮುಗ್ರಮ್
ಆತ್ಮೀಯರೇ
ನಮಸ್ಕಾರ
ರಾಷ್ಟ್ರ ಎಂಬ ವಿಷಯವನ್ನು ಇಟ್ಟುಕೊಂಡು ರಾಷ್ಟ್ರಜಾಗೃತಿಯ ಕಾರ್ಯವನ್ನು ಮುನ್ನಡೆಸುವ ಸಲುವಾಗಿ, ನಮ್ಮ ತಾಯಿ ಭಾರತಿಯ ವೈಭವದ ಪರಿಕಲ್ಪನೆಯನ್ನು ಜನರ ಮುಂದಿಡುವ ಪ್ರಯತ್ನಕ್ಕೆ ದೃಶ್ಯ ಶ್ರಾವ್ಯದ ಕೃಷಿಯ ಕಾರ್ಯ ಇಲ್ಲಿ ನಡೆದಿದೆ. ಹರಸಿ, ಹಾರೈಸಿ.
ನಿಮ್ಮ
ಸುವಿಚಾರ ಬಳಗ