ಸ್ವಾಗತ 🙏 ಸುಸ್ವಾಗತ ♥️ ಡಾಕ್ಟರ್, ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ 💐Welcome 🙏 to Dr Shivanna fan page ❤️
Iam a Bigg Fan of Dr Shivanna
ನಾನು ಶಿವಣ್ಣ ಅವರ ಹಾಗೂ ದೊಡ್ಡ ಮನೆ ಅಭಿಮಾನಿಯಾಗಿ ರುವುದರಿಂದ ಇಲ್ಲಿ, ರಾಜ್ ವಂಶದ ಹಾಡುಗಳಿಗೆ & ಸಂಭಾಷಣೆ ಗಳಿಗೆ ,ನನ್ನ ಅಳಿಲು 🐿️ ಸೇವೆಯ ನಟನೆ ನನ್ನಿಂದಾಗಿ ರುತ್ತದೆ, ಕಲಾಭಿಮಾನಿಗಳು ತುಂಬು ಹೃದಯದಿಂದ ಪ್ರೋತ್ಸಾಹಿಸಿ
ಧನ್ಯವಾದಗಳು ❤️🙏