ಈ ಜೀವನ ಚಕ್ರದಲ್ಲಿ 15-05-2015 ರಿಂದ ಸಂಸಾರ ಎಂಬ ಸಾಗರದಲ್ಲಿ 15-05-2025 ಇಂದಿಗೂ ಮುನ್ನುಗ್ಗೂತ್ತಾ ಸ,ಸಾರ ವಾಗಿ ಪುಟ್ಟ ದೊನಿಯಲ್ಲಿ ನನ್ನ ಜೊತೆಯಾಗಿ, ಕಷ್ಟ-ಸುಖ ದುಃಖಗಳ ಪಾಲಲ್ಲಿ ಜೊತೆಯಾಗಿ ತನ್ನ ತಂದೆ ತಾಯಿ ಬಳಗವನ್ನು ಬಿಟ್ಟು ನನ್ನ ಕುಟುಂಬ ಎಂಬ ಸಾಮ್ರಾಜ್ಯ ವಿಸ್ತರಿಸುವ ನನ್ನ ಮುದ್ದು ಹೆಂಡತಿಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು...
Arjun Athani Music
I just hyped this amazing creator @ARBIGstudio
2 weeks ago | [YT] | 1
View 0 replies
Arjun Athani Music
ಆತ್ಮೀಯರಾದ ನಿಮಗೆ ಹಾಗೂ ಸಹ ಕುಟುಂಬ ಪರಿವಾರದ ಎಲ್ಲರಿಗೂ ಆಯುಧ ಪೂಜೆ ಹಾಗೂ ಮಹಾನವಮಿ,ವಿಜಯ ದಶಮಿ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು
3 months ago | [YT] | 7
View 0 replies
Arjun Athani Music
ಐತಿಹಾಸಿಕ ಸ್ಮಾರಕ ಸಂಗೀತ ಮಹಲ್ ಮೊದಲು ಸಂಗೀತಕ್ಕೆ ಎಷ್ಷು ಪ್ರಾಮುಖ್ಯತೆ ಕೊಡತಾ ಇದ್ದರು ಎಂಬುವುದು ತಿಳಿದು ಬರುತ್ತದೆ.
5 months ago | [YT] | 19
View 1 reply
Arjun Athani Music
ಈ ಜೀವನ ಚಕ್ರದಲ್ಲಿ
15-05-2015 ರಿಂದ ಸಂಸಾರ ಎಂಬ ಸಾಗರದಲ್ಲಿ 15-05-2025 ಇಂದಿಗೂ ಮುನ್ನುಗ್ಗೂತ್ತಾ ಸ,ಸಾರ ವಾಗಿ ಪುಟ್ಟ ದೊನಿಯಲ್ಲಿ ನನ್ನ ಜೊತೆಯಾಗಿ, ಕಷ್ಟ-ಸುಖ ದುಃಖಗಳ ಪಾಲಲ್ಲಿ ಜೊತೆಯಾಗಿ ತನ್ನ ತಂದೆ ತಾಯಿ ಬಳಗವನ್ನು ಬಿಟ್ಟು ನನ್ನ ಕುಟುಂಬ ಎಂಬ ಸಾಮ್ರಾಜ್ಯ ವಿಸ್ತರಿಸುವ ನನ್ನ ಮುದ್ದು ಹೆಂಡತಿಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು...
7 months ago | [YT] | 21
View 6 replies
Arjun Athani Music
ನಿಮ್ಮೂರಿನ ಚಿಕ್ಕ ಸಾಹಿತ್ಯಗಾರ & ಗಾಯಕ ಅರ್ಜುನ ಅಥಣಿ😍
8 months ago | [YT] | 29
View 2 replies