Christ King College Events Karkala

Welcome to 'Christ King Group of Institutions Karkala

Well known as the Creative College of Karkala and Garden of Wisdom and Knowledge.

Admission Open for:
-----------------------------

PUC SCIENCE & COMMERCE

COMMERCE: CEBA/HEBA/EBAS

SCIENCE: PCMB/PCMC/PCMS

CET NEET JEE CA - CPT (Foundation) Integrated Batches

*********************
Lowest Fee Structure, 100% Results Assured, Experienced Faculties

Note: Separate Hostel Facility is Available for BOYS & GIRLS.

Hurry up! Limited Seats Available! No Marks Limit!
____________________
For Admission Enquiry:

Primary : +91 9497291273

High School: +91 9880857463

Principal (PU College Science & Commerce) : +91 9611648278

Coordinator : +91 7204543688

Website: christkinginstitution.com/

Email: christking.pucollege@gmail.com
___________________


Christ King College Events Karkala

ಚೀನಾದ ಶಾಂಗ್ಲೋದಲ್ಲಿ ನಡೆಯಲಿರುವ ವಿಶ್ವ ಶಾಲಾ ಮಕ್ಕಳ 15 ವರ್ಷ ಒಳಗಿನ ವಯೋಮಿತಿಯ ವಾಲಿಬಾಲ್ ಪಂದ್ಯಾಟಕ್ಕೆ ಭಾರತದ ಬಾಲಕಿಯರ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾದ ಕಾರ್ಕಳದ ಕ್ರೈಸ್ತಕಿಂಗ್‌ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೀಮತಿ ಶೃತಿ ಮತ್ತು ಸಂದೇಶ್ ವರ್ಮ ದಂಪತಿಗಳ ಪುತ್ರಿ ಕು. ಶಗುನ್ ಎಸ್. ವರ್ಮ ಹೆಗ್ಡೆ ಇವರಿಗೆ
ಅಭಿನಂದನೆಗಳು.̳
#Congratulations #karkala #AllIndiaVolleyball #VolleyballTournament #IndianVolleyball
#NationalVolleyball #VolleyballChampionship
#VolleyballMatch #VolleyballIndia #SportsIndia #TournamentFinals #VolleyballLeague

1 month ago | [YT] | 0

Christ King College Events Karkala

2026 Admission Registration Opens for PUC SCIENCE & COMMERCE. Apply Immediately. @followers @highlight
Note: Hostel Facility available for Boys and Girls
-------------
Website: www.christkinginstitution.com
Email: christking.pucollege@gmail.com
Admission Enquiry: +91 9880083021 / 9611474571 / 9972989578
-------------
#ADMISSION2026 #sciencecollege #commercecollege #karkala #udupicollege #CETcoaching #NEETcoaching #JEEmains #nearme #hostel #results2026 #topcolleges

3 months ago | [YT] | 1

Christ King College Events Karkala

Karkala Christ King Institution: Joyful and Festive Teachers' Day Celebration.


"Due to the decline of human values, the teacher-student relationship is also deteriorating." S.L. Bhojegowda


Mrs. Swarnalata K. was awarded the 'Christ King Teacher Gem,' and Mr. Fredrick Rebello was presented with the 'Christ King Sports Teacher Shri' award.



Karkala: Teachers' Day was joyfully celebrated at the newly inaugurated college auditorium of the prestigious Christ King Educational Institution here, under the auspices of the Teachers' Protection Association.


#teacherlife #teachersday #teacherdaycelebration #teachersdaycelebration #karkala #udupi #mangalore #school #schoollife #college #events #celebration #LatestNews #latest #LatestUpdates #facebookpost #youtubetrend #youtubepost

4 months ago | [YT] | 5

Christ King College Events Karkala

ಕಾರ್ಕಳ ಕ್ರೈಸ್ಟ್ ಕಿಂಗ್: ಫುಟ್ಬಾಲ್ ಪಂದ್ಯಾಟದಲ್ಲಿ ಐದು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ.
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಜೇಸಿಸ್ ವಿದ್ಯಾಸಂಸ್ಥೆ ಕಾರ್ಕಳ ಇವರ ಆಶ್ರಯದಲ್ಲ್ಲಿ ನಿಟ್ಟೆಯ ಬಿ.ಸಿ.ಆಳ್ವ ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಬಾಲಕರ ಮತ್ತು ಬಾಲಕಿಯರ ವಿಭಾಗಗಳ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯ ಒಟ್ಟು 16 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ತಂಡವು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರೆ ಬಾಲಕರ ವಿಭಾಗದಲ್ಲಿ ತಂಡವು ದ್ವಿತೀಯ ಸ್ಥಾನ ಪಡೆದು ತಂಡವನ್ನು ಪ್ರತಿನಿಧಿಸಿದ್ದ ಐದು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
----------------
Christ King Karkala #karkala Karkala Christ King Institution #football #footballplayer #footballskills #trendingpost #sports #SportsNews #SportsNewsUpdate #udupi #mangalore

4 months ago | [YT] | 0

Christ King College Events Karkala

Karkala Christ King Institution: ಟೇಬಲ್ ಟೆನ್ನಿಸ್‌ನಲ್ಲಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆ
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಪಂಚಾಯತ್ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ 14 / 17 ರ ವಯೋಮಿತಿಯ ಬಾಲಕಿಯರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೆöÊಸ್ಟ್ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಐಶ್ವರ್ಯ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಉಳಿದಂತೆ ಆರನೇ ತರಗತಿಯ ಡೆಲ್ಸಿಯಾ ಡಿ’ಸೋಜ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ.
---------------
#karkala #tabletennis #tennis #sports #Sportskeeda #SportsNews #udupi #mangalore #dakshinakannada #motivational #motivation #college #collegesports #school #schoolsports

4 months ago | [YT] | 0

Christ King College Events Karkala

Karkala Christ King Institution:
ಕ್ರೈಸ್ಟ್ ಕಿಂಗ್ ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆ 🏆🏆🏆🏆🏆🏆🏆

ಕಾರ್ಕಳ :ಇಂದು 25/08/25 ವಿದ್ಯಾವರ್ಧಕ ಪ್ರೌಢಶಾಲೆ ಮುಂಡ್ಕೂರು ಇವರ ವತಿಯಿಂದ ನಡೆದ ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನಮ್ಮ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ ಗೊಂಡಿದೆ ವಿದ್ಯಾರ್ಥಿಗಳು 9ನೇ ತರಗತಿಯ ಶೈನಿ ಡಿಸೋಜಾ, ಶಾಗುನ್ ವರ್ಮಾ, ಕಾರ್ತಿಕ, ಆಶಿಕಾ, 10ನೇ ತರಗತಿಯ ವಿದ್ಯಾಶ್ರೀ, ಕೀರ್ತನ ಡಿಸೋಜಾ, 8ನೇ ತರಗತಿಯ ಸಾನ್ವಿ ಶೆಟ್ಟಿ, ಈ ಪಂದ್ಯಕೂಟದಲ್ಲಿ ಶಾಗುನ್ ವರ್ಮಾ ಬೆಸ್ಟ್ ಅಟ್ಯಾಕಾರ್, ಶೈನಿ ಬೆಸ್ಟ್ ಪಾಸರ್ ಪ್ರಶಸ್ತಿ ಪಡೆದಿದ್ದರೆ
ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು👏👏👏👏
-------------
#karkala #volleyball #volleyballplayer #winners #trendingpost #achievement #success #Sportskeeda #sports #SportsNews #udupi #schoollife #schooldays #mangalore #dakshinakannada

4 months ago | [YT] | 0

Christ King College Events Karkala

🏆🏆ಕ್ರೈಸ್ಟ್ ಕಿಂಗ್:: ಕಾರ್ಕಳ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ ಜಯಗಳಿಸಿ ಕಾರ್ಕಳ ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆ 🏐🏐🏐🏐🏐🏐🏐🏐
ಕಾರ್ಕಳ :ಇಂದು 13/08/25 ಕ್ಷೇತ್ರ ಶಿಕ್ಷಣಧಿಕಾರಿಗಳ ಕಛೇರಿ ಕಾರ್ಕಳ ಇವರ ವತಿಯಿಂದ ನಡೆದ ಕಾರ್ಕಳ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನಮ್ಮ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಬಾಲಕಿಯರ ತಂಡ ಜಯಗಳಿಸಿ ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ ಗೊಂಡಿದೆ ವಿದ್ಯಾರ್ಥಿಗಳು 9ನೇ ತರಗತಿಯ ಶೈನಿ ಡಿಸೋಜಾ, ಶಾಗುನ್ ವರ್ಮಾ, ಕಾರ್ತಿಕ, ಆಶಿಕಾ, 10ನೇ ತರಗತಿಯ ವಿದ್ಯಾಶ್ರೀ, ಕೀರ್ತನ ಡಿಸೋಜಾ, 8ನೇ ತರಗತಿಯ ಸಾನ್ವಿ ಶೆಟ್ಟಿ,
ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು👏👏👏👏
#karkalacollege #karkala #volleyball #vollyballlovers #udupi #mangalore #dakshinakannada #success #sports #SportsNews #Sportskeeda #motivational #NewsUpdate #sports

5 months ago | [YT] | 0

Christ King College Events Karkala

Karkala News | Udupi News Live
Karkala Christ King PU College


ಹೂಡಿಕೆ ಜಾಗೃತಿ ಮತ್ತು ನಿರ್ವಹಣೆ ಮಾಹಿತಿ ಕಾರ್ಯಕ್ರಮ
ಕಾರ್ಕಳ; ಇಲ್ಲಿನ Karkala Christ King Institution ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ ಮತ್ತು ನಿರ್ವಹಣೆ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹೆಚ್‌ಡಿಎಫ್‌ಸಿ ಮ್ಯೂಚ್ವಲ್ ಫಂಡ್ಸ್ನ ಉಡುಪಿ ಶಾಖಾ ವ್ಯವಸ್ಥಾಪಕರಾದ ಪ್ರತಾಪ್ ನಾÊಕ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ “ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಬಹಳ ಅಗತ್ಯವಾಗಿದೆ. ಆದರೆ ಎಲ್ಲಿ ಹೇಗೆ, ಯಾವುದರಲ್ಲಿ ಮತ್ತು ಯಾವಾಗ ಹೂಡಿಕೆ ಮಾಡಬೇಕೆಂಬ ಪೂರ್ವಾಲೋಚನೆ ಅತೀ ಅಗತ್ಯವಾಗಿರಬೇಕು. ಹೂಡಿಕೆ ಮಾಡುವುದರ ಜೊತೆಗೆ ಅದರ ನಿರ್ವಹಣಾ ವಿಧಾನಗಳ ಬಗ್ಗೆ ಸೂಕ್ತ ಜ್ಞಾನ ಹೊಂದಿರಬೇಕು. ವಿವೇಚನಾ ರಹಿತ ಹೂಡಿಕೆಗಳಿಂದ ಆರ್ಥಿಕ ಅಪಾಯವಾಗಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ಮ್ಯೂಚ್ವಲ್ ಫಂಡ್‌ಗಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ನಿರ್ಧಾರವಾಗುತ್ತದೆ” ಎಂದು ಹೇಳಿದರು.
.
ಸಂಸ್ಥೆಯ ಉಪಪ್ರಾಚಾರ್ಯ ಮತ್ತು ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ.ಪ್ರಕಾಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿನ್ನ, ಷೇರುಗಳು, ವಿವಿಧ ಆಸ್ತಿಗಳು, ಮ್ಯೂಚ್ವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯವನ್ನು ಸುಭದ್ರಗೊಳಿಸುವುದರ ಬಗ್ಗೆ ಮಾಹಿತಿ ನೀಡಿದರು.
ವಾಣಿಜ್ಯಶಾಸ್ತç ಉಪನ್ಯಾಸಕ ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಜ್ವಲ್ ಶೆಟ್ಟಿ ಸ್ವಾಗತಿಸಿ ಮದಿಹಾ ಫಾತಿಮ ವಂದಿಸಿದರು. ಜಿತೇಶ್ ಪಿಂಟೊ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.
.
#investmentopportunity #investment #InvestmentPlanning#investmentplan #commerce #Investment2025 #commercestudents #CommerceGraduate #CommerceCoaching #facebookpost #karkala #udupi #mangalore #collegestudent #colleges #udupicollege #karkalacollege

5 months ago (edited) | [YT] | 0

Christ King College Events Karkala

Karkala: Under the joint auspices of the School Education Department, Government of Karnataka, the Office of the District Education Officer, Karkala, and Christ king Educational Institutions, Karkala, a wrestling competition was held at the Karkala Taluk level for the primary and secondary school divisions. A total of fourteen students from Karkala's Christ King English Medium Primary School and English Medium Secondary School have been selected for the district level.
Sixth Class: Mohammed Athif; Seventh Class: Mohammed Apraz, Mohammed Shabit, Manas, Mohammed Hisham Khan; Eighth Class: Sakshit P. Jain Darveet; and and Girls' Category: Sixth Class Preity, Seventh Class Saadvi Nayak, Eighth Class Sudheeksha and High School category. Ritu Francis, Sanvi M Nayak, Tenth Class students Rachael D'Souza and Lenisha Mendonza were selected for the gold medals. Avni of the ninth grade is second. The students of the institute's physical education teacher, K. Lavanya Shetty, had trained the students.
​ ⁨@ChristKingCollegeEventsKarkala⁩ ⁨@christkingoldstudentsassoc217⁩
#karkala #wrestling #wrestling2025 #udupinews #karkalanews #sportsnews #sports #districtlevel #statelevel #talulevel #colleges

5 months ago | [YT] | 1