Sri CHANDANASIRI PRODUCTIONS

Digital Print Services, DTP & Internet Services, Govt. Job Applications, Online Computer Education located in Sunkadakatte, Bangalore

This channel makes videos primarily intending to educate people about Computers, Print Services, DTP Services in a healthy way, at the same time stressing on Civic Senses & Social Responsibilities...

COMPUTER KALI - A program dedicated to learn computer in Kannada through Online.
PRINT PRAPANCHA - A series intended to help people understand everything about Printers in Kannada & English
DTP DARSHANA - A series exploring business ideas in the field of Desktop Publishing & Finishing Services in Kannada & English
UDYOGA MAALE - Information & Regular updates about Government Jobs & other Competitive Exam Applications in Kannada...
CHURUKK - A program highlighting on problems around us in India and presenting the same through satires...


Sri CHANDANASIRI PRODUCTIONS

ನಮ್ಮ ನವೆಂಬರ್ ತಿಂಗಳ "UDYOGA MAALE MONTH" ವಿಡಿಯೋ ಸರಣಿಯ ಕೊನೆಯ ಕಂತು ಇದೇ ಶುಕ್ರವಾರ 21/11/2025 ರಂದು ಸಂಜೆ 7:30ಕ್ಕೆ ನಮ್ಮ ಚಾನಲ್ ನಲ್ಲಿ ಪ್ರಸಾರವಾಗಲಿದೆ. ಇದರಲ್ಲಿ ನಾವು ಯಾವ ರೀತಿ Permanent Membership ಮಾಡಿಕೊಂಡು, ನಿಮಗೆ ಸರ್ಕಾರಿ ಉದ್ಯೋಗಗಳಿಗೆ apply ಮಾಡಲು ಅನುಕೂಲ ಮಾಡಿಕೊಡುತ್ತೇವೆ, ಯಾವ ರೀತಿ ನಿಮ್ಮ ಮಾಹಿತಿಗಳನ್ನು ಪಡೆದುಕೊಳ್ಳುತ್ತೇವೆ, Document ಗಳನ್ನು ಯಾವ ರೀತಿ scan ಮಾಡುತ್ತೇವೆ. ಇವುಗಳಿಂದಾಗುವ ಪ್ರಯೋಜನಗಳೇನು, ಮುಂಬರುವ Govt. Job Application ಗಳು ತುಂಬಾ ಕ್ಲಿಷ್ಟಕರ ರೀತಿಯಿಂದಿದ್ದು, ಯಾವ ರೀತಿ ನಾವು professional ಮಾದರಿಯಲ್ಲಿ ಸೂಕ್ತ ತಯಾರಿಗಳನ್ನು ಮಾಡಿಕೊಂಡು ಸಜ್ಜಾಗಬಹುದು ಇವೆಲ್ಲವನ್ನೂ ತಿಳಿದುಕೊಳ್ಳುತ್ತೀರಿ...

1 month ago | [YT] | 4

Sri CHANDANASIRI PRODUCTIONS

ನಮ್ಮ ಚಂದನಸಿರಿ ಸಂಸ್ಥೆಯ Member ಗಳಾದ *ಶ್ರೀ.ಲಕ್ಷ್ಮೀನಾರಾಯಣ ಎನ್* ರವರಿಂದ *ದಿನಾಂಕ: 12/11/2025 ರಂದು ಬುಧವಾರ ಮಧ್ಯಾಹ್ನ 4:30* ಕ್ಕೆ ಹಾಗೂ *ಶ್ರೀಮತಿ.ರತ್ನವ್ವ ಸಾಲಿ*ರವರಿಂದ *ದಿನಾಂಕ: 14/11/2025 ರಂದು ಶುಕ್ರವಾರ ಸಂಜೆ 7:30* ಕ್ಕೆ ಜಾಬ್ ಆಕಾಂಕ್ಷಿಗಳಿಗೆ ಉಪಯುಕ್ತ ಮಾಹಿತಿಯುಳ್ಳ Udyoga Maale Month ಸರಣಿಯ ಎರಡು Video ಗಳು ಪ್ರಸಾರವಾಗಲಿವೆ (ಸರಿಯಾದ ಸಮಯಕ್ಕೆ premiere ಆಗಲಿವೆ). ತಪ್ಪದೇ ವೀಕ್ಷಿಸಿ, ಪ್ರಯೋಜನಗಳನ್ನು ಪಡೆದುಕೊಳ್ಳಿ... *ಬುಧವಾರದಂದು ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ಶುಕ್ರವಾರದಂದು ಅದೃಷ್ಠವನ್ನು ಬದಲಾಯಿಸಿಕೊಳ್ಳಲು ಕೈಲಾದಷ್ಟು ಪ್ರಯತ್ನ ನಮ್ಮ ಕಡೆಯಿಂದ...*

2 months ago | [YT] | 2

Sri CHANDANASIRI PRODUCTIONS

ನಾಳೆ ನಾವು ಉದ್ಯೋಗ ಮಾಲೆ ಮಾಸ ಸರಣಿಯಲ್ಲಿ ನಮ್ಮ ಮುಂದಿನ ವೀಡಿಯೊವನ್ನು ಅಪ್‌ಲೋಡ್ ಮಾಡುತ್ತಿದ್ದೇವೆ, ಇದು Paid Membershipನ ಬಗ್ಗೆ ಸ್ಪಷ್ಟ ವಿವರಣೆಯನ್ನು ನೀಡುತ್ತದೆ...

Tomorrow we are uploading our next video in Udyoga Maale Month Series which gives clear explanation about Paid Membership...

2 months ago | [YT] | 2

Sri CHANDANASIRI PRODUCTIONS

ಇಂದು 10:00 ಗಂಟೆಯೊಳಗೆ ರಾಜ್ಯೋತ್ಸವ ಪ್ರಯುಕ್ತ ಉದ್ಯೋಗ ಮಾಲೆ ವಿಶೇಷ ಸಂಚಿಕೆ ಖಂಡಿತವಾಗಿಯೂ ಪ್ರಸಾರವಾಗಲಿದೆ... ನಿರೀಕ್ಷಿಸಿ...

2 months ago | [YT] | 1

Sri CHANDANASIRI PRODUCTIONS

ಇಂದು ನಮ್ಮ ಚಾನಲ್ ನಲ್ಲಿ 200ನೇ ವಿಡಿಯೋವನ್ನು upload ಮಾಡಲಿದ್ದೇವೆ. ಅದೊಂದು ವಿಶಿಷ್ಟವಾದ ಮೈಲಿಗಲ್ಲಾಗಿರುತ್ತದೆ ಹಾಗೂ ಒಂದು ಮುಖ್ಯವಾದ ವಿಚಾರವನ್ನು ಮಂಡಿಸಲಿದ್ದೇವೆ. ನಿರೀಕ್ಷಿಸಿ...

2 months ago (edited) | [YT] | 3

Sri CHANDANASIRI PRODUCTIONS

ಶ್ರೀ ಚಂದನಸಿರಿ ವೀಕ್ಷಕರಿಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಪ್ರಿಂಟ್ ಪ್ರಪಂಚ ಕಾರ್ಯಕ್ರಮದ ಹೊಚ್ಚ ಹೊಸ ಸಂಚಿಕೆ "ಮಲ್ಟಿ-ಫಂಕ್ಷನ್ ಪ್ರಿಂಟರ್ ಗಳ ಪ್ರಾಥಮಿಕ ತಿಳುವಳಿಕೆ" (ಕನ್ನಡ ಆವೃತ್ತಿ) ದೀಪಾವಳಿ ಹಬ್ಬದ ಪ್ರಯುಕ್ತ ನಾಳೆ ಸೋಮವಾರ 20/10/2025 ಬೆಳಿಗ್ಗೆ 9:30ರ ಶುಭಸಮಯಕ್ಕೆ ಪ್ರಸಾರವಾಗಲಿದೆ. ಒಂದು ಒಳ್ಳೆಯ ಪ್ರಿಂಟರ್ ಅಥವಾ ನೀವು ಇಷ್ಟಪಡುವ ಬಹಳ ದಿನಗಳಿಂದ ನಿರೀಕ್ಷಿಸಿದ ಯಾವುದೇ ಉಪಯುಕ್ತ ಯಂತ್ರ ನಿಮ್ಮ ಮನೆಗೆ ಆದಷ್ಟು ಬೇಗ ಬರಲಿ ಎಂದು ನಾವು ಆಶಿಸುತ್ತೇವೆ!

ಬೇಸಿಕ್ ಇಂಕ್ ಜೆಟ್ ಪ್ರಿಂಟರ್ ಹಾಗೂ ಲೇಸರ್ ಪ್ರಿಂಟರ್ ಗಳ (ಸಿಂಗಲ್ ಫಂಕ್ಷನ್ ಪ್ರಿಂಟರ್) ಬಗ್ಗೆ ಎಲ್ಲವನ್ನೂ ಅರ್ಥಮಾಡಿಕೊಂಡ ನಂತರ, ಹೆಚ್ಚಿನ ಆಪ್ಷನ್ ಗಳನ್ನು ಹೊಂದಿರುವಂತಹ ದೊಡ್ಡ ಪ್ರಿಂಟರ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು (A to Z) ನೀವು ಈ ವಿಶೇಷ ಸಂಚಿಕೆಯಿಂದ ತಿಳಿದುಕೊಳ್ಳುವಿರಿ...

2 months ago | [YT] | 3

Sri CHANDANASIRI PRODUCTIONS

"ಕಂಪ್ಯೂಟರ್ ಕಲಿ" ಕಾರ್ಯಕ್ರಮದ ಮುಂದಿನ ಸಂಚಿಕೆ-21 MS-Excel ನ ಪರಿಚಯದೊಂದಿಗೆ 26/09/2025ರಂದು ಪ್ರಸಾರವಾಗಲಿದೆ. ಹಾಗಾಗಿ ಕಂಪ್ಯೂಟರ್ ಕಲಿ ಕಾರ್ಯಕ್ರಮಕ್ಕೆ 2 ವಾರಗಳ ವಿಶ್ರಾಂತಿಯನ್ನು ನೀಡಿದ್ದೇವೆ. ನಿಮ್ಮ ಅಭ್ಯಾಸಗಳನ್ನು ಮುಂದುವರಿಸಬಹುದು ಹಾಗೂ ಹಳೆಯ ವಿಡಿಯೋಗಳನ್ನು ನೋಡಿಕೊಂಡು (MS-Word ನ ಕುರಿತ ಕಳೆದ 5 ಸಂಚಿಕೆಗಳೂ ಸೇರಿದಂತೆ) ಮತ್ತಷ್ಟು ವಿಚಾರಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಹುದು...

ಇದರ ನಡುವೆ ಪ್ರಿಂಟ್ ಪ್ರಪಂಚದಲ್ಲಿ ಹೊಸ ಸಂಚಿಕೆ - ಮಲ್ಟಿ-ಫಂಕ್ಷನ್ ಪ್ರಿಂಟರ್ ಜಗತ್ತಿಗೆ ನಿಮ್ಮನ್ನು ಪರಿಚಯಿಸಲಿದ್ದೇವೆ. ಬೇಸಿಕ್ ಇಂಕ್ ಜೆಟ್ ಪ್ರಿಂಟರ್ ಹಾಗೂ ಲೇಸರ್ ಪ್ರಿಂಟರ್ ಗಳ (ಸಿಂಗಲ್ ಫಂಕ್ಷನ್ ಪ್ರಿಂಟರ್) ಬಗ್ಗೆ ಎಲ್ಲವನ್ನೂ ಅರ್ಥಮಾಡಿಕೊಂಡ ನಂತರ, ಹೆಚ್ಚಿನ ಆಪ್ಷನ್ ಗಳನ್ನು ಹೊಂದಿರುವಂತಹ ದೊಡ್ಡ ಪ್ರಿಂಟರ್ ಗಳ ಬಗ್ಗೆ ತಿಳಿದುಕೊಳ್ಳುವ ಸಮಯ... ನಮ್ಮ ಚಾನೆಲ್‌ನಲ್ಲಿ ಪ್ರಸಾರವಾಗುವ "ಪ್ರಿಂಟ್ ಪ್ರಪಂಚ" ಸರಣಿಯ ಮುಂದಿನ ಸಂಚಿಕೆಯನ್ನು ನಿರೀಕ್ಷಿಸಿ...

4 months ago (edited) | [YT] | 6

Sri CHANDANASIRI PRODUCTIONS

New Episode in Print Prapancha - Introducing you to the world of Multi-Function Printers. After understading everying about Basic Inkjet Printers & Laser Printers (single function printers), it is time to get to know about the bigger printers with multiple options... Stay tuned for this Episode coming up next in "Print Prapancha" Series on our Channel...

4 months ago | [YT] | 3

Sri CHANDANASIRI PRODUCTIONS

"ಕಂಪ್ಯೂಟರ್ ಕಲಿ" ಪಾಠ-17 ನಾಳೆ ಶನಿವಾರ ಮಧ್ಯಾಹ್ನ 3:30ಕ್ಕೆ ಪ್ರಸಾರವಾಗಲಿದೆ. ಕಾರಣಾಂತರದಿಂದ ಇಂದು 15/08/2025 ಸಂಜೆ 8:30ಕ್ಕೆ ಪ್ರಸಾರ ಮಾಡಲು ಸಾಧ್ಯವಾಗದಿದ್ದಕ್ಕೆ ವಿಷಾದಿಸುತ್ತೇವೆ.

MS-Word ನ ಬಗ್ಗೆ ಪರಿಚಯ ಹಾಗೂ Number & Special Character Keyಗಳ ಅಭ್ಯಾಸ - ಇವುಗಳನ್ನು ಈ ಸಂಚಿಕೆಯಲ್ಲಿ ನಿರೀಕ್ಷಿಸಿ...

5 months ago | [YT] | 5