"On my channel 'Kannada Teacher,'I am making a small effort to help all high school students and all competitive exams by teaching Kannada grammar, prose, and poetry through simple and easy methods that truly connect with them.
I am launching this channel with the special objective of helping SSLC students pass their exams easily and effortlessly. Therefore, I look forward to and hope for all of your support and encouragement. Please don't forget to Subscribe&Share this channel.Thank you!"
ನನ್ನ ಈ "ಕನ್ನಡ ಟೀಚರ್‌" ಚಾನಲನಲ್ಲಿ ಕನ್ನಡ ವ್ಯಾಕರಣ ಹಾಗೂ ಪಠ್ಯದ ಗದ್ಯಪಾಠ, ಪದ್ಯಪಾಠದ ಬಗ್ಗೇ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ& ಸ್ಪರ್ಧಾತ್ಮಕ ಪರೀಕ್ಷೆಗೇ ಅನೂಕೂಲವಾಗುವ ಉದ್ದೇಶದಿಂದ ಹಾಗೂ ಸರಳ ಮತ್ತು ಸುಲಭ ಮಾರ್ಗಗಳ ಮೂಲಕ ವಿದ್ಯಾರ್ಥಿಗಳ ಮನ ಮುಟ್ಟುವಂತಹ ಒಂದು ಸಣ್ಣದಾದ ಪ್ರಯತ್ನವನ್ನು ಮಾಡುತ್ತಿದ್ದೇನೆ. ವಿಷೇಶವಾಗಿ SSLC ವಿದ್ಯಾರ್ಥಿಗಳಿಗೆ ಸರಳ ಹಾಗೂ ಸುಲಭವಾಗಿ ಪರೀಕ್ಷೆಯಲ್ಲಿ ಉರ್ತ್ತಿಣರಾಗುವ ಉದ್ದೇಶದಿಂದ ನಾನು ಈ ಚಾನಲನ್ನು ಪ್ರಾರಂಭಿಸುತ್ತಿದ್ದೇನೆ ಆದಕಾರಣ ತಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಇರಲೆಂದು ಆಶಿಸುತ್ತೇನೆ. ಈ ಚಾನಲನ್ನು Subscribe&Share ಮಾಡುವುದನ್ನು ಮರೆಯಬೇಡಿ.ಧನ್ಯದಾದಗಳು


Kannada Teacher

ರಾಖಿ ಎಂದರೆ ಕೇವಲ ಒಂದು ದಾರವಲ್ಲ; ಅದು ಪ್ರೀತಿ, ನಂಬಿಕೆ, ಕಾಳಜಿ ಮತ್ತು ಕುಟುಂಬದ ಬಂಧವನ್ನು ನೆನಪಿಸುವ ಪವಿತ್ರ ಸಂಕೇತ.

“ರಾಖಿಯ ದಾರದಲ್ಲಿ ಪ್ರೀತಿ ಬೆಸೆದು,
ಸಹೋದರ–ಸಹೋದರಿಯ ಬಂಧ ಸದಾ ಗಟ್ಟಿಯಾಗಿರಲಿ.”
ರಕ್ಷಾಬಂಧನ ಶುಭಾಶಯಗಳು 💐

1 month ago |[YT] | 1

Kannada Teacher

ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🙏💐

2 months ago |[YT] | 2

Kannada Teacher

2 months ago |[YT] | 1

Kannada Teacher

2 months ago |[YT] | 1

Kannada Teacher

ಸ್ನೇಹಿತರ ದಿನದ ಶುಭಾಶಯಗಳು 💐💐

2 months ago |[YT] | 2

Kannada Teacher

ಮಣ್ಣೆತ್ತಿನ ಅಮಾವಾಸ್ಯೆ (ಅಥವಾ ಮಣ್ಣಿನ ಎತ್ತಿನ ಅಮಾವಾಸ್ಯೆ) ಎನ್ನುವುದು ಕರ್ನಾಟಕದ ಗ್ರಾಮೀಣ ಭಾಗದಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಆಚರಿಸಲಾಗುವ ಒಂದು ವಿಶಿಷ್ಟ ಹಾಗೂ ಅರ್ಥಪೂರ್ಣ ಹಬ್ಬ. ಸಾಮಾನ್ಯವಾಗಿ ಇದು ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಬರುತ್ತದೆ.
ಈ ಹಬ್ಬದ ಪ್ರಮುಖ ವಿಶೇಷತೆಗಳು ಮತ್ತು ಆಚರಣೆಯ ಹಿನ್ನೆಲೆ ಇಲ್ಲಿದೆ:
ರೈತನ ಮಿತ್ರನಿಗೆ ಕೃತಜ್ಞತೆ
ಭಾರತೀಯ ಸಂಸ್ಕೃತಿಯಲ್ಲಿ ಕೃಷಿಗೆ ಮತ್ತು ಅದಕ್ಕೆ ಸಹಾಯ ಮಾಡುವ ಜಾನುವಾರುಗಳಿಗೆ ವಿಶೇಷ ಸ್ಥಾನವಿದೆ. ವರ್ಷಪೂರ್ತಿ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಮಣ್ಣಿನ ಎತ್ತುಗಳ ಪೂಜೆ
ಈ ದಿನ ನಿಜವಾದ ಎತ್ತುಗಳಿಗೆ ವಿಶ್ರಾಂತಿ ನೀಡಿ, ಅವುಗಳ ಬದಲಿಗೆ ಜೇಡಿಮಣ್ಣಿನಿಂದ ಮಾಡಿದ ಸುಂದರವಾದ ಜೋಡಿ ಎತ್ತುಗಳ ಮೂರ್ತಿಗಳನ್ನು ತಂದು ಪೂಜಿಸಲಾಗುತ್ತದೆ.
ಮಣ್ಣಿನ ಎತ್ತುಗಳಿಗೆ ಬಣ್ಣ ಹಚ್ಚಿ, ಗೆಜ್ಜೆ, ಹೂವುಗಳಿಂದ ಶೃಂಗರಿಸಲಾಗುತ್ತದೆ.
ಮಣೆಯ (ಮರದ ಪೀಠ) ಮೇಲೆ ಧಾನ್ಯಗಳನ್ನು ಹರಡಿ, ಅದರ ಮೇಲೆ ಈ ಮಣ್ಣಿನ ಎತ್ತುಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.
ವಿಶೇಷ ನೈವೇದ್ಯ
ಮಣ್ಣೆತ್ತಿನ ಅಮಾವಾಸ್ಯೆಯಂದು ಮನೆಮನೆಯಲ್ಲೂ ಹಬ್ಬದ ವಾತಾವರಣವಿರುತ್ತದೆ. ಎತ್ತುಗಳಿಗೆ ಪ್ರಿಯವಾದ ಹಾಗೂ ಆರೋಗ್ಯಕರವಾದ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ:
ಕಡುಬು: ಗೋಧಿ ಹಿಟ್ಟು ಅಥವಾ ಮೈದಾದಿಂದ ಮಾಡಿದ ಸಿಹಿ ಕಡುಬು ಅಥವಾ ಖಾರದ ಕಡುಬುಗಳನ್ನು ಮಾಡುವುದು ಈ ಹಬ್ಬದ ವಿಶೇಷ.
ಹೋಳಿಗೆ/ಒಬ್ಬಟ್ಟು ಮತ್ತು ಪಾಯಸ: ಎತ್ತುಗಳ ಮುಂದೆ ವಿವಿಧ ಭಕ್ಷ್ಯಗಳನ್ನು ಎಡೆ ಇಟ್ಟು, ಧೂಪ-ದೀಪಗಳಿಂದ ಪೂಜೆ ಮಾಡಲಾಗುತ್ತದೆ.
ಕೃಷಿ ಚಟುವಟಿಕೆಯ ಆರಂಭ
ಈ ಅಮಾವಾಸ್ಯೆಯು ಮುಂಗಾರು ಮಳೆಯ ಆರಂಭದ ಕಾಲವನ್ನು ಸೂಚಿಸುತ್ತದೆ. ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗುವ ಮುನ್ನ ಭೂಮಿತಾಯಿ ಮತ್ತು ಎತ್ತುಗಳ ಆಶೀರ್ವಾದ ಪಡೆಯಲು ಈ ಪೂಜೆ ಮಾಡುತ್ತಾರೆ. ಮಣ್ಣಿನಿಂದಲೇ ಅನ್ನ ಕೊಡುವ ಎತ್ತುಗಳನ್ನು ಮಾಡಿ ಪೂಜಿಸುವುದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಅನನ್ಯ ಬಾಂಧವ್ಯವನ್ನು ತೋರಿಸುತ್ತದೆ.

3 months ago |[YT] | 1

Kannada Teacher

"ಗಿಡವಾಗಿರಲಿ, ಮರವಾಗಿರಲಿ... ಪ್ರಕೃತಿಯೇ ನಮ್ಮ ಮೊದಲ ಗುರು. ನಮಗೆ ಬದುಕಲು ಉಸಿರು ಕೊಡುವ, ಭಾಷೆಯನ್ನು ಸೃಷ್ಟಿಸಲು ಸ್ಫೂರ್ತಿ ನೀಡುವ ಈ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.
ಬನ್ನಿ, ಇಂದೇ ಒಂದು ಸಸಿ ನೆಡೋಣ, ನಮ್ಮ ಮುಂದಿನ ಪೀಳಿಗೆಗೆ ಹಸಿರು ಭವಿಷ್ಯವನ್ನು ಉಡುಗೊರೆಯಾಗಿ ನೀಡೋಣ.
ಕನ್ನಡ ಟೀಚರ್ ಯೂಟ್ಯೂಬ್ ಚಾನೆಲ್ ಕಡೆಯಿಂದ ಪ್ರತಿಯೊಬ್ಬರಿಗೂ ವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳು! 🌳🌱"

4 months ago |[YT] | 2

Kannada Teacher

ಈ ಸಲಾನೂ ಕಪ್ಪ್ ನಮ್ದೇ RDB 💐

4 months ago |[YT] | 4

Kannada Teacher

ಬಕ್ರಿದ್ ಹಬ್ಬದ ಶುಭಾಶಯಗಳು

4 months ago |[YT] | 1