ಕನ್ನಡ ಮಂಡಲ (Kannada Mandala)
ನಮ್ಮ "ಕನ್ನಡ ಸ್ಪರ್ಧಾ ಮಂಡಲ"ಚಾನೆಲ್‌ಗೆ ಸ್ವಾಗತ!
ಇಲ್ಲಿ ನಾವು ಭಾರತದ ಮತ್ತು ವಿಶ್ವದ ಇತಿಹಾಸ, ಭೂಗೋಳ, ಹಾಗೂ ವಿಜ್ಞಾನದ ಅಚ್ಚರಿಯ ವಿಚಾರಗಳನ್ನು ಆಳವಾಗಿ ತಿಳಿಸಿಕೊಡುವ ಡಾಕ್ಯುಮೆಂಟರಿಗಳನ್ನು ನಿಮಗಾಗಿ ತರುತ್ತೇವೆ.

📚ಈ ಚಾನೆಲ್‌ನಲ್ಲಿ ಇತಿಹಾಸವನ್ನು ಕಲ್ಪನೆಯಾಗಿ ಅಲ್ಲ,
ಸಾಕ್ಷ್ಯಗಳು, ದಾಖಲೆಗಳು ಮತ್ತು ತಾರ್ಕಿಕ ವಿಶ್ಲೇಷಣೆಯ ಆಧಾರದ ಮೇಲೆ
ಪ್ರಸ್ತುತಪಡಿಸಲಾಗುತ್ತದೆ.
ಇತಿಹಾಸದ ಅಚ್ಚರಿ ಸಂಗತಿಗಳು,
ಇನ್ನೂ ಸ್ಪಷ್ಟವಾಗದ ರಹಸ್ಯಗಳು
ಮತ್ತು ಮರೆಮಾಚಲ್ಪಟ್ಟ ಅಡಗಿದ ಸತ್ಯಗಳನ್ನು
ಡಾಕ್ಯುಮೆಂಟರಿ ಶೈಲಿಯಲ್ಲಿ ಕನ್ನಡದಲ್ಲಿ ವಿವರಿಸಲಾಗುತ್ತದೆ.
ಪ್ರತಿ ವೀಡಿಯೋ
ಪ್ರಶ್ನೆ ಕೇಳಿಸುತ್ತದೆ,
ಯೋಚನೆಗೆ ದಾರಿ ತೋರಿಸುತ್ತದೆ,
ಮತ್ತು ಸತ್ಯದತ್ತ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ.

📌 Subscribe ಮಾಡಿ ಮತ್ತು ಪ್ರತಿ ವಾರ ಹೊಸ ಡಾಕ್ಯುಮೆಂಟರಿಗಳೊಂದಿಗೆ ನಿಮ್ಮ ಜ್ಞಾನಯಾನ ಮುಂದುವರಿಸಿ!

#KannadaDocumentary #KannadaHistory #KannadaScience #KannadaGeography #KnowledgeInKannada #EducationInKannada #HistoryChannelKannada #UntoldStories
#HiddenHistory
#UnknownFacts
#TrueHistory
#HistoryFacts


Kannada Mandala

“ಭೀಷ್ಮನ ಪ್ರತಿಜ್ಞೆ ಅವನ ಮಹತ್ವದ ಶಿಖರವೋ… ಅಥವಾ ಆರಂಭದ ಪತನವೋ?” ನಾಳೆ ವಿಡಿಯೋ ಬರಲಿದೆ #Mahabharata #kathe #ಮಹಾಭಾರತ

1 day ago (edited) | [YT] | 3

Kannada Mandala

ನಾಳೆ ಮಹಾಭಾರತ ಭಾಗ-2 ಬರಲಿದೆ

1 day ago | [YT] | 4

Kannada Mandala

ವೀಕ್ಷಕರೇ ನಾನು ಇನ್ನು ಮುಂದೆ ಮಹಾಭಾರತದ ವಿಡಿಯೋಗಳನ್ನು ಸರಣಿ ಮುಖಾಂತರ ಮಾಡಬೇಕೆಂದಿದ್ದೇನೆ ಮಾಡ್ಲಾ ಅಥವಾ ಬೇಡ? ಕಾಮೆಂಟ್ ಮಾಡಿ

1 week ago | [YT] | 4

Kannada Mandala

ಕಾರಣಾಂತರಗಳಿಂದ ನಿಮ್ಮ ಪ್ರೀತಿಯ ಕನ್ನಡ ಸ್ಪರ್ಧಾ ಮಂಡಲ ಚಾನೆಲ್ ಈಗ "ಕನ್ನಡ ಮಂಡಲ "ವಾಗಿ ಬದಲಾವಣೆಯಾಗಿದೆ #Kannada #channel #logo update

1 week ago | [YT] | 5

Kannada Mandala

ಮುಂದಿನ ವಿಡಿಯೋ ಯಾವ ಟಾಪಿಕ್ ಮೇಲೆ ಇರ್ಬೇಕು ಹೇಳಿ?

2 weeks ago | [YT] | 5

Kannada Mandala

ಮಹಾರಾಷ್ಟ್ರದ ರಾಜಧಾನಿ ಯಾವುದು?

3 weeks ago | [YT] | 4

Kannada Mandala

#ಕನ್ನಡ #quiz (ಬಾದಾಮಿ ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?)

1 month ago | [YT] | 5

Kannada Mandala

#ಕನ್ನಡ #ಕ್ವಿಜ್ ದೇವಾಲಯಗಳ ತೊಟ್ಟಿಲು ಯಾವುದು?

1 month ago | [YT] | 3

Kannada Mandala

#ಕನ್ನಡದ ಮೊದಲ ವಚನಕಾರ ಯಾರು?

2 months ago | [YT] | 5

Kannada Mandala

#ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಯಾವುದು?

2 months ago | [YT] | 4