(My Job Alert) ಮೈ ಜಾಬ್ ಅಲರ್ಟ್ ಚಾನೆಲ್ ನಲ್ಲಿ ಸರ್ಕಾರದಿಂದ ಹೊರಡಿಸುವ ಉದ್ಯೋಗ ಮಾಹಿತಿಯ ಕುರಿತು ತಿಳಿಸಲಾಗುತ್ತದೆ, ಉದ್ಯೋಗದ ಮಾಹಿತಿಯನ್ನು ಸವಿವರವಾಗಿ ತಮ್ಮ ಮುಂದೆ ತರುವುದು ಹಾಗೂ ನಿಮಗೆ ಅದರ ಮಾಹಿತಿಯನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.

ಎಲ್ಲಾ ಉದ್ಯೋಗದ ಅಧಿಸೂಚನೆಯ ಮಾಹಿತಿಯ ಜೊತೆಗೆ ಲಿಖಿತ ಪರೀಕ್ಷೆ ತಯಾರಿಯ ಕುರಿತು ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳನ್ನು ಇಲ್ಲಿ ತಿಳಿಸಲಾಗುತ್ತದೆ.