God Mindset And Manifestation

ಗಾಡ್ ಮೈಂಡ್ ಸೆಟ್ ಅಂಡ್ ಮ್ಯಾನಿಫೆಸ್ಟೇಶನ್‌ಗೆ ಸುಸ್ವಾಗತ! ಇಲ್ಲಿ ನೀವು ನಿಮ್ಮ ಯೋಚನೆಗಳ ನಿಜವಾದ ಶಕ್ತಿಯನ್ನು ಬಳಸಿಕೊಂಡು ನಿಮ್ಮ ಇಚ್ಛಿತ ಜೀವನವನ್ನು ನಿರ್ಮಿಸಲು ಕಲಿಯುತ್ತೀರಿ. ನಮ್ಮ ಚಾನೆಲ್ ಲಾ ಆಫ್ ಅಸಂಪ್ಶನ್ ಬಗ್ಗೆ ಆಳವಾದ ಮಾಹಿತಿ ನೀಡುತ್ತದೆ ಮತ್ತು ನಿಮ್ಮ ಮನಸ್ಸುಗಳನ್ನು ಪರಿವರ್ತಿಸುವ ವಿಧಾನಗಳು, ದೃಶ್ಯೀಕರಣ ತಂತ್ರಗಳು ಮತ್ತು ಮ್ಯಾನಿಫೆಸ್ಟೇಶನ್ ನುಡಿಸಾಲುಗಳನ್ನು ವಿವರವಾಗಿ ಶೇಖರಿಸುತ್ತೇವೆ.

ನಾವು ನಡಿಸುತ್ತಿರುವ Guided Meditation Session , ಲೈವ್ ಗುಂಪು ಸೆಷನ್‌ಗಳು ಜೊತೆಗೆ, ವೈಯಕ್ತಿಕ ಮಾರ್ಗದರ್ಶನವೂ ಲಭ್ಯವಿದೆ.
ನೀವು ಪ್ರೀತಿ, ಆರ್ಥಿಕ ಸಮೃದ್ಧಿ ಅಥವಾ ಆಂತರಿಕ ಶಾಂತಿಯನ್ನು ಮ್ಯಾನಿಫೆಸ್ಟ್ ಮಾಡಲು ಇಚ್ಛಿಸುತ್ತಿದ್ದರೂ, ನಮ್ಮ ಕೋಚಿಂಗ್ ಸೇವೆಗಳು ನಿಮ್ಮ ವೈಯಕ್ತಿಕ ಗುರಿಗಳಿಗೆ ತಕ್ಕಂತೆ ರೂಪಿಸಲಾಗಿದೆ.

ನಿಮ್ಮ ಮನಸ್ಸಿನ ಶಕ್ತಿಯನ್ನು ಬದಲಾಯಿಸಿ – ನಿಮ್ಮ ಜೀವನವನ್ನೂ ಬದಲಾಯಿಸಿ!
You can contact us through email for 1:1 coaching yourmindcoach111@gmail.com

Thank you


God Mindset And Manifestation

Power of positive thinking and words ✨

1 day ago | [YT] | 18

God Mindset And Manifestation

ಒಂದು ಕೈಯಲ್ಲಿ ನಂಬಿಕೆ, ಇನ್ನೊಂದು ಕೈಯಲ್ಲಿ ಸಂಶಯ.
ಅಚೇತನ ಮನಸ್ಸು ಮಧ್ಯದಲ್ಲಿ ಸಿಲುಕಿದಾಗ, ಸೃಷ್ಟಿಯೇ ನಿಲ್ಲುತ್ತದೆ.

3 days ago | [YT] | 10

God Mindset And Manifestation

ನೀನು ನಿನ್ನನ್ನೇ ನಂಬದೇ ಇದ್ದರೆ ಇನ್ನಾರನ್ನು ನಂಬುತ್ತೀಯ?

4 days ago | [YT] | 19

God Mindset And Manifestation

ನೀವು Manifestation ಯಾಕೆ ಕೆಲಸ ಮಾಡುತ್ತದೆ ಅಂತ ನಂಬುತ್ತೀರಿ?

5 days ago | [YT] | 4

God Mindset And Manifestation

ಪ್ರತಿ ದಿನ ನಿರಂತರವಾಗಿ ಪ್ರಯತ್ನಿಸುತ್ತಾ ಇರಿ.
ನೀವು ನಿಮ್ಮ ಗುರಿಯ ಬಗ್ಗೆ ಯೋಚಿಸುವುದು, ಭಾವಿಸುವುದು ಮತ್ತು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳುವುದೇ ಶಕ್ತಿ.
Persistence ಅಂದರೆ ನಿಲ್ಲದ ನಂಬಿಕೆ.
ಆ ನಂಬಿಕೆ ದಿನದಿಂದ ದಿನಕ್ಕೆ ನಿಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸುತ್ತದೆ.
ನೀವು ಮುಂದುವರಿದಷ್ಟೂ, ನಿಮ್ಮ ಮನಸ್ಸು ಅದನ್ನೇ ಸತ್ಯವಾಗಿ ಸ್ವೀಕರಿಸುತ್ತದೆ.
ಹೀಗೆ ನೀವು ಶಕ್ತಿಶಾಲಿಯಾಗುತ್ತೀರಿ ಮತ್ತು ನಿಮ್ಮ ಜೀವನವೇ Manifest ಆಗುತ್ತದೆ

5 days ago | [YT] | 5

God Mindset And Manifestation

ಪ್ರತಿ ದಿನ ನಿರಂತರವಾಗಿ ಪ್ರಯತ್ನಿಸುತ್ತಾ ಇರಿ ✨

5 days ago | [YT] | 4

God Mindset And Manifestation

ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು✨

ಹೊಸ ಬೆಳೆ ಹೊಸ ಆಶೆ ಹೊಸ ಸಂತೋಷ ನಿಮ್ಮ ಜೀವನ ತುಂಬಲಿ
ಸೂರ್ಯನ ಕಿರಣಗಳಂತೆ ಯಶಸ್ಸು ಮತ್ತು ಸಮೃದ್ಧಿ ನಿಮ್ಮ ಮನೆ ತುಂಬಲಿ
ಎಳ್ಳು ಬೆಲ್ಲದ ಸಿಹಿಯಂತೆ ಬಂಧಗಳು ಇನ್ನಷ್ಟು ಮಧುರವಾಗಲಿ
ಈ ಸಂಕ್ರಾಂತಿ ನಿಮಗೆ ಆರೋಗ್ಯ ಶಾಂತಿ ಮತ್ತು ಸಮೃದ್ಧಿ ತರಲಿ 🙏

6 days ago | [YT] | 1