Kaadu Naadu Naavu ಕಾಡು ನಾಡು ನಾವು

ಕಾಡು ನಾಡು ನಾವು —ನಿಸರ್ಗದ ಸೌಂದರ್ಯ, ಹಳ್ಳಿಗಳ ಜೀವಾಳ.
ಈ ಚಾನಲ್ ನಲ್ಲಿ ನೀವು ನೋಡ್ತೀರಾ:
🌿 ಕಾಡಿನ ಶಾಂತಿ
🏞️ ಹಳ್ಳಿಗಳ ನಿತ್ಯ ಜೀವನ
🕊️ ವನ್ಯ ಜೀವಿಗಳ ನೈಸರ್ಗಿಕ ವರ್ತನೆ
💧 ನದಿಗಳ ನುಡಿ, ಬೆಟ್ಟಗಳ ನಗು
🏛️ ನಾಡಿನ ವಿಶೇಷ ಸ್ಥಳಗಳ ಇಣುಕು ನೋಟ
👣 ಪ್ರಕೃತಿಯೊಳಗೆ ಮನುಷ್ಯರ ಒಳನುಸುಳುವಿಕೆಯ ಪರಿಣಾಮ
🎇 ವಿಶೇಷ ಉತ್ಸವಗಳ ದೃಶ್ಯಾವಳಿಗಳು

ನಮ್ಮ ವಿಡಿಯೋ ನಿಸರ್ಗವನ್ನು ಹತ್ತಿರದಿಂದ ನೋಡುವ ಪ್ರಯತ್ನ.
ಪ್ರತಿ ವಿಡಿಯೋ — ಒಂದು ಶಾಂತಿಯ ಅನುಭವ.
subscribe ಮಾಡಿ — ನಿಮ್ಮ ನಿಸರ್ಗ ಪ್ರೀತಿಗೆ ನಾವು ಸಾಥಿ.


Kaadu Naadu Naavu ಕಾಡು ನಾಡು ನಾವು

ಕೃಷ್ಣ ಮತ್ತು ರೌಡಿ ರಂಗ .
ಈ ಎರಡು ಆನೆಗಳು ಇಂದು ನಮ್ಮೊಂದಿಗೆ ಇಲ್ಲ.

4 months ago | [YT] | 125

Kaadu Naadu Naavu ಕಾಡು ನಾಡು ನಾವು

ನಿಮ್ಮ ನೆಚ್ಚಿನ ಆನೆ ಯಾವುದು ?
ಅವಕಾಶ ಸಿಕ್ಕರೆ ಯಾವ ಆನೆಯ ಮೇಲೆ ಸವಾರಿ ಮಾಡಲು ಬಯಸುತ್ತೀರಾ?.

4 months ago | [YT] | 91

Kaadu Naadu Naavu ಕಾಡು ನಾಡು ನಾವು

ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜಪಾನ್ ನ ಇಮೇಜಿ ಸೆಂಟ್ರಲ್ ಪಾರ್ಕ್ ಗೆ ಹಸ್ತಾಂತರಿಸಲು ಕಳುಹಿಸಿದ್ದ ನಾಲ್ಕು ಆನೆಗಳು ಸುರಕ್ಷಿತವಾಗಿ ತಲುಪಿವೆ. ‪@KaaduNaaduNaavu‬​ ವಿಡಿಯೋ ನೋಡಿ.https://youtu.be/ylpGBY195HM?si=L4KJ2...

5 months ago (edited) | [YT] | 6

Kaadu Naadu Naavu ಕಾಡು ನಾಡು ನಾವು

ಈ ಮೂರು ಸಾಕು ಆನೆಗಳ ಹೆಸರು ಗೊತ್ತಿದ್ದರೆ ಕಾಮೆಂಟ್ ಮಾಡಿ. ‪@KaaduNaaduNaavu‬

5 months ago | [YT] | 181

Kaadu Naadu Naavu ಕಾಡು ನಾಡು ನಾವು

ಬಳ್ಳಾರಿ ಜಿಲ್ಲೆಯ ಸಂಡೂರು ಮತ್ತು ಹೊಸಪೇಟೆ ತಾಲ್ಲೂಕುಗಳಲ್ಲಿ ಕಂಡು ಬರುವ ದರೋಜಿ ಕರಡಿ ಧಾಮವು ಕರಡಿಗಳಿಗಾಗಿ ಮೀಸಲಿರಿಸಿದ ಭಾರತದ ಮೊದಲ ಅಭಯಾರಣ್ಯವಾಗಿದೆ .

ಇದು --------- ಜಾತಿಯ ಕರಡಿಗಳನ್ನು ಸಂರಕ್ಷಿಸಲು ಮೀಸಲಾದ ತಾಣವಾಗಿದೆ. ?

6 months ago | [YT] | 5

Kaadu Naadu Naavu ಕಾಡು ನಾಡು ನಾವು

ಎರಡು ರಾಜ್ಯದ ಅರಣ್ಯ ಇಲಾಖೆಯವರ ಎಡವಟ್ಟಿನಿಂದ
2 ದಿನಗಳ ಅಂತರದಲ್ಲಿ ಹಲವು ಬಾರಿ ಡಾಟ್ ಮಾಡಿದ ಪರಿಣಾಮ ಓವರ್ ಡೋಸ್ ನಿಂದ ಮೃತಪಟ್ಟ ಈ ನತದೃಷ್ಟ ಆನೆ ಯಾವುದು ಹೇಳಬಲ್ಲಿರಾ ? (2024 ರ ಘಟನೆ)

6 months ago | [YT] | 8

Kaadu Naadu Naavu ಕಾಡು ನಾಡು ನಾವು

ಈ ಬಾರಿಯ ಮೈಸೂರಿನ ದಸರಾ ಹಬ್ಬವು ವಿಜಯದಶಮಿಯನ್ನು ಒಳಗೊಂಡಂತೆ ಎಷ್ಟು ದಿವಸ ನಡೆಯುತ್ತದೆ ?
‪@KaaduNaaduNaavu‬ subscribe my channel 🤝

6 months ago | [YT] | 9

Kaadu Naadu Naavu ಕಾಡು ನಾಡು ನಾವು

ಯಾವ ದಿನವನ್ನು ಅಂತಾರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುತ್ತದೆ.
‪@KaaduNaaduNaavu‬ subscribe my channel 🤝
ಹುಲಿಯನ್ನು ರಕ್ಷಿಸುವ ಮತ್ತು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ 2010 ರಲ್ಲಿ ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು.

6 months ago | [YT] | 3

Kaadu Naadu Naavu ಕಾಡು ನಾಡು ನಾವು

ನಿಮ್ಮ ಪ್ರಕಾರ ಅಭಿಮನ್ಯುವಿನ ನಂತರ ವಿಶ್ವ ವಿಖ್ಯಾತ ಮೈಸೂರಿನ ಅಂಬಾರಿಯನ್ನು ಹೊತ್ತು ಸಾಗುವವರು ಯಾರು?
‪@KaaduNaaduNaavu‬

6 months ago | [YT] | 31