Bloom TV Kannada is one of the best 24X7 infotainment cable channel in Bangaluru. Bloom TV also streaming through 18 Lakhs Cable Set Boxes Across Karnataka,.
Bloomtv kannada is available in Hathway (channel-210)
Subscribe Bloom TV Kannada get more updates.
Youtube Channel : youtube.com/@BLOOMTVKANNADA
Facebook : www.facebook.com/bloomtv.in
website : bloomtv.in
Twitter : twitter.com/BloomtvK?s=03
#KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #latestnews #karnatakalatestnews #karnataka #kannadaonlinenews #kannadanews #LatestKannadaNews #todaynews #BreakingNews #karnatakabjp #kpcc #kpcclive #cmsiddaramaiah #hdkumaraswamy #nikhilkumaraswamy #jds #jdslive #hddevegowda #mudascam
BLOOMTV KANNADA
ಕಾಂತಾರ ಚಾಪ್ಟರ್ 1 ಯಾರೆಲ್ಲ ನೋಡಿದ್ರಿ ?
Kantara Chapter-1 Movie Public Review | Rishab Shetty | Rukmini Vasanth | Gulshan Devaiah
#KantaraChapter1 #RishabShetty #HombaleFilms
#Kantara #ALegend #Brahmakalasha #KantaraSong #DivineEpic #bloomtv
3 days ago | [YT] | 16
View 0 replies
BLOOMTV KANNADA
BLOOM Tv ಸಮಸ್ತ ವೀಕ್ಷಕ ಬಂದವರಿಗೆ,ಸ್ನೇಹಿತರಿಗೆ ಕರ್ನಾಟಕ ಜನತೆಗೆ ಆಯುಧ ಪೂಜೆ ಹಾಗೂ ವಿಜಯ ದಶಮಿಯ ಹಾರ್ಧಿಕ ಶುಭಾಶಯಗಳು .
ಶುಭವಾಗಲಿ... 🙏
#bloomtv
#ayudapooje #vijayadashami #dasara #karnataka #kannadasongs
4 days ago | [YT] | 20
View 1 reply
BLOOMTV KANNADA
ನೀವು ಕಾಯುತ್ತಿರುವ ಸಿನಿಮಾ ಯಾವುದು ?????
#kanatara #devil #mark #KD #rishabshetty #darshan#sudeep #shivannna #bloomtv
1 week ago | [YT] | 14
View 4 replies
BLOOMTV KANNADA
ಸಾಹಿತಿ ಎಸ್ ಎಲ್ ಭೈರಪ್ಪ ವಿಧಿವಶ..
1 week ago | [YT] | 23
View 1 reply
BLOOMTV KANNADA
Kantara Chapter 1 trailer ಯಾರೆಲ್ಲ ನೋಡಿದ್ರಿ ?
ನಿಮ್ಮ ಅನಿಸಿಕೆ ಏನು ?
#kantara #Rishabshetty #bloomtv #kannadafilm
1 week ago | [YT] | 11
View 0 replies
BLOOMTV KANNADA
ಹೊಂಬಾಳೆ ಫಿಲಂಸ್ ನಿಂದ 'ಕಾಂತಾರ ಅಧ್ಯಾಯ 1' ಟ್ರೇಲರ್ ಬಿಡುಗಡೆ ದಿನಾಂಕ ಪ್ರಕಟ
2 weeks ago | [YT] | 15
View 0 replies
BLOOMTV KANNADA
ಮದ್ದೂರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣದ ಮಾಸ್ಟರ್ ಮೈಂಡ್ ಸೇರಿ 7 ಮಂದಿ ಪೊಲೀಸ್ ಕಸ್ಟಡಿಗೆ..!!
#manadya #madduru #madduruganesh #ganesh #mandysp
3 weeks ago | [YT] | 18
View 0 replies
BLOOMTV KANNADA
ಸಾಹಸಸಿಂಹ ಡಾ.ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ
– ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧಾರ
#Vishnuvardhan #BSarojaDevi #KarnatakaRatna #Sandalwood
ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
3 weeks ago (edited) | [YT] | 17
View 0 replies
BLOOMTV KANNADA
ಅನುಷ್ಕಾ ಶೆಟ್ಟಿ ಅಭಿನಯದ "ಘಾಟಿ" ಚಿತ್ರದ ಮೂಲಕ ವಿತರಣಾ ವಲಯಕ್ಕೆ ಅಡಿಯಿಟ್ಟ "ಕೊತ್ತಲವಾಡಿ" ಚಿತ್ರದ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ .
ಇತ್ತೀಚೆಗೆ ತೆರೆಕಂಡ "ಕೊತ್ತಲವಾಡಿ" ಚಿತ್ರದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗ ಪ್ರವೇಶಿಸಿದ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್, ಈಗ ವಿತರಣಾ ವಲಯಕ್ಕೆ ಅಡಿಯಿಟ್ಟಿದ್ದಾರೆ. PA ಪ್ರೊಡಕ್ಷನ್ಸ್ ಲಾಂಛನದಲ್ಲಿ ಥ್ರೂ ಶ್ರೀಧರ್ ಕೃಪ ಕಂಬೈನ್ಸ್ ಮೂಲಕ ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ "ಘಾಟಿ" ಚಿತ್ರವನ್ನು ಪುಷ್ಪ ಅರುಣ್ ಕುಮಾರ್ ಅವರು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5 ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
"ಫಾಟಿ" ಚಿತ್ರದ ಮೂಲಕ ಸಿನಿಮಾ ವಿತರಣೆ ಆರಂಭಿಸುತ್ತಿದ್ದೇವೆ. ಮುಂದೆ ಕೂಡ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಚಿತ್ರಗಳನ್ನು PA ಪ್ರೊಡಕ್ಷನ್ಸ್ ಮೂಲಕ ವಿತರಣೆ ಮಾಡುತ್ತೇವೆ. ಚಿತ್ರ ನಿರ್ಮಾಣಕ್ಕೆ ಬಂದಾಗ ತಾವು ತೋರಿದ ಪ್ರೀತಿಗೆ ಅನಂತ ಧನ್ಯವಾದ. ಈಗ ವಿತರಕಿಯಾಗಿ ಹೊಸ ಹೆಜ್ಜೆ ಇಡುತ್ತಿದ್ದೇನೆ. ತಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಪುಷ್ಪ ಅರುಣ್ ಕುಮಾರ್ ತಿಳಿಸಿದ್ದಾರೆ.
1 month ago | [YT] | 19
View 2 replies
BLOOMTV KANNADA
Anchor Anushree ಆ್ಯಂಕರ್ ಅನುಶ್ರೀ- ರೋಷನ್ ಮದುವೆ ಇನ್ವಿಟೇಶನ್ ರಿವೀಲ್, ಏಕಾಂಗಿ ನಂತರ ಈಗ ಅರ್ಧಾಂಗಿ ಎಂದ ಅನುಶ್ರೀ..
#anushree #anchoranushree
1 month ago | [YT] | 17
View 0 replies
Load more