Welcome to Bombat Media Official Our channel


Bombat Media

ಬೆಳಗ್ಗೆ 5:00 ಬ್ರಾಹ್ಮೀ ಮುಹೂರ್ತ ದಲ್ಲಿ ಅಮ್ಮನವರಅಭಿಷೇಕ 6:00-10:00 ಹೂವಿನ ಅಲಂಕಾರ. ಹಾಗೂ ಅಮ್ಮನವರಿಗೆ ಶಕ್ತಿ ತುಂಬುವು ದು 10:00ಕುಂಕುಮರ್ಚನೆ ಪುಷ್ಪಅರ್ಚನೆ ನೈವೇದ್ಯ ಅರ್ಪಣೆ. 10:30ಮಹಾ ಮಂಗಳಾರಥಿ
ತದನಂತರ ತೀರ್ಥ. ಪ್ರಸಾದ ವಿನಿಯೋಗ..
11:00ಅಮ್ಮನವರ ಅಸ್ತದಿಂದ ದುಷ್ಟಿದಾರ ಕಟ್ಟುಹುದು..
11.30 ರಿಂದ 12:00ವೀರಭದ್ರ ಬಸಪ್ಪ ನವರಿಂದ ನಿಮ್ಮ ಕಷ್ಟ್ಟಕ್ಕೆ ಪಾದ ಕೊಡುಹುದರ ಮೂಲಕ ಪರಿಹಾರ.12:00-1:00ರವರೆಗೆ ಅನ್ನಸಂತರ್ಪಣೆ
1:00-4:00ಉತ್ಸವ ಮೂರ್ತಿಗಳಿಂದ ಅಮ್ಮನವರ ವಾಗ್ದಾನ....
ತದನಂತರ4:00-5:00 ಶ್ರೀ ಶಕ್ತಿ ಜ್ಞಾನ ದೇವಿ ಅಮ್ಮನವರ ಹೋಮದ ಮೂಲಕ ಸಮಸ್ಯೆಗೆ. ಅಂದರೆ ಆರೋಗ್ಯದ ಸಮಸ್ಸೆ. ಗಂಡ ಹೆಂಡತಿ ಸಮಸ್ಸೆ ಮಕ್ಕಳ ಸಮಸ್ಸೆ ಇನ್ನಿತರ ಎಲ್ಲಾ ಸಮಸ್ಸೆಗೂ ಪರಿಹಾರ..
ತದಾನಂತರ 7:00-8:00 ಗೆ ಅಘೋರ ಕಾಳಿ ಹೋಮ ದ ಮೂಲಕ ನಿಮ್ಮ ಸಮಸ್ಸೆಗಳಾದ ದುಷ್ಟ ಸಂಹಾರ. ಶತೃ ನಾಶ.ಚೌಡಿಪ್ರಯೋಗ.
ದುಷ್ಟ ಆತ್ಹ್ಹಮಗಳ ನಿರ್ಮೂಲನೆ.
ವಾಮಾಚಾರ..
ಮಾಟ -ಮಂತ್ರ ಗಳ ಪ್ರಯೋಗಗಳು ಇನ್ನೀತರೆ ನಿಮ್ಮ ಸಮಸ್ಸೆಗಳಿಗೆ ಪರಿಹಾರ ಕಲ್ಪಿಸಲಾಗುಹುದು

1 month ago | [YT] | 7