Indigenius

ಕುಚ್ಚಿಲಕ್ಕಿ ಉಂಡೆ/ ತಂಬಿಟ್ಟುಂಡೆ/ ಮಂಗಳೂರು ಸ್ಪೆಷಲ್..

1 week ago | [YT] | 1

Indigenius

Very delicious ,crispy, traditional snacks...

1 week ago | [YT] | 1

Indigenius

ಇದೀಗ ಕಿತ್ತಳೆ ಹಣ್ಣಿನ ಸೀಸನ್ ...ಹಣ್ಣು ತಿಂದು ಸಿಪ್ಪೆ ಎಸೆಯುತ್ತಿದ್ದೀರಾ..?? ಬದಲಾಗಿ ಹೀಗೆ ಮಾಡಿ ನೋಡಿ..!!

2 weeks ago | [YT] | 3

Indigenius

Traditional , Jackfruit Delicacy☺👌🌿✨

3 weeks ago | [YT] | 0

Indigenius

ಬೆರಟ್ಟಿ ಪಾಯಸ....
ಸಾಂಪ್ರದಾಯಿಕ ರುಚಿಯ ಸೊಬಗಿದೆ ಇಲ್ಲಿ...✨🌿🌺

3 weeks ago | [YT] | 0

Indigenius

ಸ್ನಾಯು ಸೆಳೆತ -ನೋವು : ಕಾರಣಗಳು & ಪರಿಹಾರಗಳು
ಡಾ ಸಾವಿತ್ರಿ ದೈತೋಟ ಅವರ ಮಾತಿನಲ್ಲಿ...

1 month ago | [YT] | 4

Indigenius

Cramps....Remedies by Doctor Savithri Daithota

1 month ago | [YT] | 2

Indigenius

ಹಲಸಿನಹಣ್ಣಿನ ಸೀಸನ್ ನಲ್ಲಿ ಜಾಸ್ತಿಯಾಗಿ ಉಳಿಯುವ ಹಣ್ಣನ್ನು ಕೆಲವಾರು ವಿಧಾನದಲ್ಲಿ ಸಂರಕ್ಷಿಸಿಡುವ ಕ್ರಮ ಹಿಂದಿನಿಂದ ಬಂದದ್ದು. ಅವುಗಳಲ್ಲಿ ಒಂದು ಬೆರಟ್ಟಿ ಅಥವಾ ಪೆರಟ್ಟಿ. ಬೆರಟ್ಟಿಯನ್ನು  ಬಳಸಿ ರುಚಿಯಾದ ಪಾಯಸವನ್ನು ಮಾಡಬಹುದು. ಸುಲಭ -ಸರಳ ವಿಧಾನದ ಸಾಂಪ್ರದಾಯಿಕ ಪಾಯಸ ವಿಶೇಷ ರುಚಿಯೊಂದಿಗೆ ಆಸ್ವಾದಿಸಬಹುದು.‌


https://youtu.be/Wodd0u5DeVc?si=0O_V3...

‪@Indigenius-Maithili‬

1 month ago | [YT] | 3

Indigenius

Traditional Jackfruit Delicacy...😋🌿🌺

1 month ago | [YT] | 0

Indigenius

ಹಲಸಿನಹಣ್ಣು ಸೀಸನ್ ಮುಗಿದಾದ ನಂತರವೂ ಮಾಡಬಹುದಾದ ಈ ಪಾಯಸ ತುಂಬಾ ರುಚಿ..ಹಲಸಿನಹಣ್ಣಿನ ಬೆರಟ್ಟಿ ಪಾಯಸ😊😋😋

1 month ago | [YT] | 1