Welcome to "EDU YODHA"! Our channel is dedicated to exploring the dynamic world of education across Karnataka. !
HELLO ಗೆಳೆಯರೇ....,
WELL COME BACK TO MY YOUTUBE CHANNEL...
ಬಂದ್ರ ಬನ್ನಿ, ಕರೆಕ್ಟ್ ಆಗಿ ಕೂತ್ಕೊಂಡು ಕೇಳಿ.... ನಾನು ಒಬ್ಬ STUDENT ಆಗಿ , ನನ್ನ ವಿಧ್ಯಾಭ್ಯಾಸದ ಜೊತೆಗೆ .. ಕೆಲವರಿಗೆ ಸಹಾಯ ಅಥವಾ ವಿಷಯ ತಿಳಿಸುವ ಪ್ರಯತ್ನ ಮಾಡ್ತಾ ಇದ್ದೇನೆ... ಅಗಂತ ನಾನು FREE ಆಗಿ ಏನ್ ಇಲ್ಲ...ಬಿಡುವಿನ ಸಮಯವನ್ನು YOUTUBE ಗೆ ಮೀಸಲಿಟ್ಟಿದ್ದೇನೆ....
ನನ್ನ ಒಂದು ಈ YOUTUBE CHANNEL ಅಲ್ಲಿ ಯಾವುದೇ ತರಹದ WRONG INFORMATION ಇರುವುದಿಲ್ಲ... ನನಗೆ ದುಡ್ಡು ಮುಖ್ಯವಲ್ಲ , ನಾ ಹೇಳುವ ಈ ಮಾಹಿತಿ ಕೆಲವರಿಗೆ ಸಹಾಯ ಆದ್ರೆ ಸಾಕು...
ಇನ್ನೊಂದ್ ನೀವು STUDENTS ಆಗಿದ್ರೆ ಚೆನ್ನಾಗಿ ಓದಿ, ಅಪ್ಪ- ಅಮ್ಮನ ಚೆನ್ನಾಗಿ ನೋಡ್ಕೊಳ್ಳಿ...
ಇನ್ನೊಂದ್ ಮರೆತೆ VIDEO ಏನಾದ್ರು ಇಸ್ಟ ಆದ್ರೆ LIKE,SHARE, SUBSCRIBE ಆಗಿ..
ಕೊನೆಯದಾಗಿ ಇನ್ನೊಂದ್ ವಿಷಯ ನನ್ನ CHANNEL ಅಲ್ಲಿ COPYRIGHT CONTENT ಕಂಡರೆ INFORM ಮಾಡಿ
ಧನ್ಯವಾದಗಳು ಕನ್ನಡ ಜನತೆಗೆ 🙏
Any business enquiries
freefireb2k444@gmail.com
Any enquiries
rcfcreation9@gmail.com