We are a NEWSY Channel in an EASY format!
'Masth Magaa' channel regularly brings you the major news, happenings and interesting facts in an 'Easy to Understand' manner.! We will simplify it and present it before you with the true spirit of Journalism. Hit that Subscribe button and click on the BELL icon so that u don't miss anything from us!


Masth Magaa

ಯಾರು ಗೆಲ್ಲೋದು? ಪೋಲ್‌ನಲ್ಲಿ ವೋಟ್ ಮಾಡಿ. ಹಾಗೇ ಆದರೆ ಬಗ್ಗೆ ಸ್ಪೆಷಲ್ ವಿಡಿಯೋ ನೋಡಿ 👇

https://youtu.be/IKOCp0ZqfvI

3 days ago | [YT] | 617

Masth Magaa

⚠️ Warning: ಫೆಬ್ರವರಿ 15 ಕ್ಕೆ ನಿಮ್ಮ ನ್ಯೂ ಇಯರ್ ಪ್ಲಾನ್ "ಸತ್ತು" ಹೋಗುತ್ತೆ! ☠️

ಹೌದು, ಇದು ಕಟು ಸತ್ಯ. ರಿಸರ್ಚ್ ಪ್ರಕಾರ 92% ಜನ ಫೆಬ್ರವರಿ ಬರೋಷ್ಟ್ರಲ್ಲಿ ತಮ್ಮ ಗುರಿಗಳನ್ನ ಮರೆತು ಬಿಡ್ತಾರೆ.
ಯಾಕೆ ಗೊತ್ತಾ? ನೀವೆಲ್ಲಾ "ಏನ್ ಮಾಡ್ಬೇಕು" ಅನ್ನೋದರ ಬಗ್ಗೆ ಫೋಕಸ್ ಮಾಡ್ತಿದ್ದೀರಾ.. ಆದ್ರೆ ಗೆಲ್ಲೋ ಕುದುರೆಗಳು ಫೋಕಸ್ ಮಾಡೋದು "ಏನ್ ಮಾಡ್ಬಾರ್ದು" ಅನ್ನೋದರ ಮೇಲೆ!

ಇದನ್ನೇ 'Via Negativa' ಅಂತ ಕರೀತಾರೆ.
2026 ರಲ್ಲಿ ನೀವು ಗೆಲ್ಲಲೇಬೇಕು ಅಂದ್ರೆ, ಮೊದಲು ಈ 5 ವಿಷಗಳನ್ನ ನಿಮ್ಮ ತಲೆಯಿಂದ ಡಿಲೀಟ್ ಮಾಡ್ಬೇಕು.

ಏನದು 5 ವಿಷಗಳು? ಅದನ್ನ ತೆಗೆಯೋದು ಹೇಗೆ?
ನಿಮ್ಮ ಇಡೀ ವರ್ಷವನ್ನ ಬದಲಿಸಬಲ್ಲ "Anti-Resolution" ವಿಡಿಯೋ ಇಲ್ಲಿದೆ. ಈಗಲೇ ನೋಡಿ 👇

1 week ago | [YT] | 97

Masth Magaa

🎤 ಪ್ರಶ್ನೆ ನಿಮ್ಮದು.. ಉತ್ತರ ಅಮರ್ ಅವರದ್ದು!

ನಮಸ್ಕಾರ,
ದಿನಾ ಅಮರ್ ಅವರು ನ್ಯೂಸ್ ಹೇಳೋದನ್ನ ಕೇಳ್ತೀರಾ.. ಆದ್ರೆ ಈ ಶನಿವಾರ ನೀವೇ ನೇರವಾಗಿ ಅವರ ಹತ್ರ ಮಾತಾಡಬಹುದು! 😎

ಹೌದು, ಈ ವಾರದ LIVE ನಲ್ಲಿ ಅಮರ್ ಅವರು ನಿಮ್ಮ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಿದ್ದಾರೆ.
ರಾಜಕೀಯ, ಎಕಾನಮಿ, ಅಥವಾ ಮಸ್ತ್ ಮಗಾ ಟೀಮ್ ಬಗ್ಗೆ ನಿಮಗಿರೋ ಎಷ್ಟೋ ಕುತೂಹಲದ ಪ್ರಶ್ನೆಗಳನ್ನ ಇಲ್ಲಿ ಕೇಳಬಹುದು. 🤔

ಆದ್ರೆ ಒಂದು ಕಂಡೀಷನ್:
ಈ ಸ್ಪೆಷಲ್ Q&A ಸೆಷನ್ ನಮ್ಮ 'Members' ಗೆ ಮಾತ್ರ! 🔒

ನಮ್ಮ ಪತ್ರಿಕೋದ್ಯಮವನ್ನ ಸಪೋರ್ಟ್ ಮಾಡಲು ಮತ್ತು ಈ ಎಕ್ಸ್‌ಕ್ಲೂಸಿವ್ ಲೈವ್‌ಗೆ ಸಾಕ್ಷಿಯಾಗಲು ಇಂದೇ ಮೆಂಬರ್ ಆಗಿ.
ದಿನಕ್ಕೆ 1 ರೂಪಾಯಿಗಿಂತ ಕಡಿಮೆ ಖರ್ಚು ಅಷ್ಟೇ! 🪙

ಈಗ್ಲೇ Join Button ಕ್ಲಿಕ್ ಮಾಡಿ.. ಶನಿವಾರ ಲೈವ್‌ನಲ್ಲಿ ಸಿಗೋಣ! 👋
Masth Magaa Premium Membership:
Link for for Apple/Android Users: youtube.com/channel/UCBusXcy2hNAP_cIP0fCOf_w/join

3 weeks ago | [YT] | 349

Masth Magaa

ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಆಗೋದು ಯಾಕೆ?

4 weeks ago | [YT] | 12

Masth Magaa

ಮತ್ತೊಂದು ಬ್ರೇಕಪ್‌!
ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ತಮ್ಮ ಮದುವೆ ಕ್ಯಾನ್ಸಲ್ ಆಗಿರೋದಾಗಿ ಹೇಳಿದ್ದಾರೆ.

ಈ ಮೂಲಕ ಸೆಲೆಬ್ರಿಟಿಗಳಲ್ಲಿ ಬ್ರೇಕಪ್‌, ಡಿವೋರ್ಸ್‌ ಸಂಸ್ಕೃತಿ ಮತ್ತೆ ಚರ್ಚೆಗೆ ಬಂದಿದೆ.

ನಿಮ್ಮ ಪ್ರಕಾರ ಇದಕ್ಕೆ ಕಾರಣ ಏನು?
ಯಾಕೆ ಸೆಲೆಬ್ರಿಟಿಗಳ ಸಂಬಂಧ ಬೇಗ ಮುರಿಯುತ್ತೆ?
ಕಮೆಂಟ್‌ನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ 👇

1 month ago | [YT] | 295

Masth Magaa

👋 ಹೆಲೋ ಸ್ನೇಹಿತರೇ, ಹೇಗಿದೀರಾ?
ಮತ್ತೆ ಈ ಶನಿವಾರ ಸಂಜೆ LIVE ಬರ್ತಾ ಇದೀವಿ! 🔥
ಕಳೆದ ವಾರದ LIVE‌ಗೆ ನೀವು ಕೊಟ್ಟ ಪ್ರತಿಕ್ರಿಯೆ ಅದ್ಭುತವಾಗಿತ್ತು 🙏
ಈ ವಾರ ಅದಕ್ಕಿಂತಲೂ ಹೆಚ್ಚು ಎಕ್ಸೈಟಿಂಗ್ ಕ್ಷಣಗಳನ್ನು ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳಲು ಕಾಯ್ತಾ ಇದೀವಿ 😊

ಈ LIVE‌ನಲ್ಲಿ 👇
📰 ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪ್ರಮುಖ ಬೆಳವಣಿಗೆಗಳು
🌍 ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಮುಖ ಘಟನೆಗಳು
🤝 ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭಾರತ ಭೇಟಿ – ಅದರ ರಾಜಕೀಯ, ರಕ್ಷಣಾ ಮತ್ತು ಜಾಗತಿಕ ಮಹತ್ವ
🏛️ ಭಾರತ ಸಂಸತ್ತಿನ ಅಧಿವೇಶನದಲ್ಲಿ ಚರ್ಚೆಯಾಗುತ್ತಿರುವ ಪ್ರಮುಖ ವಿಷಯಗಳು, ಬಿಲ್‌ಗಳು ಮತ್ತು ನಿರ್ಣಯಗಳು
💬 ನಿಮಗೆ ತೋಚಿದ ಯಾವುದೇ ವಿಷಯಗಳ ಕುರಿತು ಚರ್ಚೆ
✅ LIVE ವೇಳೆ ಬರುವ ಪ್ರಶ್ನೆಗಳನ್ನೂ ನೇರವಾಗಿ ಪಡೆಯಲಾಗುತ್ತದೆ

➡️ ಈ ವಾರ ನಾವು ಯಾವುದಾದ್ರು ಸುದ್ದಿಯನ್ನ ಕವರ್ ಮಾಡದೇ ಇದ್ರೆ ಅದನ್ನ ನೀವು ಸೂಚಿಸಬಹುದು
➡️ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ, ಚರ್ಚೆ ಮಾಡೋಣ, ಜೊತೆಗೆ ಒಂದಷ್ಟು ಮುಕ್ತ ಹರಟೆ ಕೂಡ 😄
👉 ಈ ಬಾರಿ ಸಾಧ್ಯವಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಕೊಡೋ ಪ್ರಯತ್ನ ಮಾಡ್ತೀವಿ

⚠️ ಮುಖ್ಯ ಸೂಚನೆ:
👉 ಪ್ರಶ್ನೆಗಳನ್ನು ಪಡೆಯಲು ನಾವು ಬೇರೆ Community Post ಹಾಕ್ತಿದ್ದೀವಿ.
👉 ದಯವಿಟ್ಟು ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಆ Community Post‌ನಲ್ಲೇ ಕಮೆಂಟ್ ಮಾಡಿ.
👉 ಇದು ಕೇವಲ ಮಾಹಿತಿ / ನೋಟಿಸ್ ಪೋಸ್ಟ್ — ಇಲ್ಲಿ ಪ್ರಶ್ನೆ ತೆಗೆದುಕೊಳ್ಳಲಾಗುವುದಿಲ್ಲ.

ಈ LIVE ಸಂಪೂರ್ಣವಾಗಿ ನಮ್ಮ ಮಸ್ತ್‌ಮಗಾ Membersಗೆ ಮಾತ್ರ Exclusive! 💛
👉 JOIN ಆಗಿಲ್ಲ ಅಂದ್ರೆ ಈಗಲೇ ಆಗಿ

❤️ ಮಿಸ್ ಮಾಡ್ಕೋಬೇಡಿ — ನಮ್ಮ ಮಸ್ತ್‌ಮಗಾ Family ಜೊತೆ ಸೇರಿ! 🔥

🎯 ಇಲ್ಲಿ ಕ್ಲಿಕ್ ಮಾಡಿ ಸದಸ್ಯರಾಗಿ:
youtube.com/channel/UCBusXcy2hNAP_cIP0fCOf_w/join

1 month ago (edited) | [YT] | 162

Masth Magaa

ಕನ್ನಡ ಗಡಿಯನ್ನ ಭರತ ಖಂಡದುದ್ದಕ್ಕೂ ಹರಡಿದ ‌ ಸಾಮ್ರಾಟ್ ಇಮ್ಮಡಿ ಪುಲಕೇಶಿಯವರ ಜೀವನಗಾಥೆ ಇಲ್ಲಿದೆ

#ಪುಲಕೇಶಿಜನ್ಮದಿನ

1 month ago | [YT] | 118

Masth Magaa

PM Internship Schemeನಲ್ಲಿ 41% ಇಂಟರ್ನ್ಸ್ Dropout📉 ಆಗಿದ್ದಾರೆ! ನಿಮ್ಮ ಅನಿಸಿಕೆಯಲ್ಲಿ ಇದಕ್ಕೆ ದೊಡ್ಡ ಕಾರಣ ಯಾವುದು?

1 month ago | [YT] | 141