Shivansh Kitchen

Hi , ವಿಕ್ಷಕರೆ ನಾನು ನಿಮ್ಮ Cook Ashwini ಮಾಡುವ ನಮಸ್ಕಾರಗಳು. ನಮ್ಮ Shivansh Kitchen Channelನಲ್ಲಿ ಸುಲಭವಾಗಿ ಎಲ್ಲ ಬಗೆಯ ಅಡುಗೆ recipeಗಳನ್ನು ಮಾಡಿ ತೋರಿಸುತ್ತೇನೆ. ಎಲ್ಲರೂ ನನಗೆ Support ಮಾಡಿ ಧನ್ಯವಾದಗಳು 🙏.


Shivansh Kitchen

ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್ಥಿ ಶುಭಾಶಯಗಳು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ 🐘💐🙏

2 years ago | [YT] | 0

Shivansh Kitchen

ಸದಾ ಹೀಗೆ ಇರಲಿ ನಿಮ್ಮ ಸಪೊರ್ಟ ಇಂದ ಇವತ್ತು ನನ್ನ youtube channel ‪@gadadashwini1‬​ 300 subscribe ಹೊಂದಿದೆ . ದೇವರ ಆಶಿರ್ವಾದ, ನಿಮ್ಮೆಲ್ಲರ ಸಹಕಾರ ಸದಾ ನನ್ನೊಂದಿಗೆ ಧನ್ಯವಾದಗಳು 🙏

2 years ago (edited) | [YT] | 5

Shivansh Kitchen

ನನ್ನ ಎಲ್ಲ Youtube familyಗೆ ಧನ್ಯವಾದಗಳು, ನನಗೆ ಇನ್ನೂ
ಮುಂದೆಯೂ ಇದೇ ರೀತಿಯಾಗಿ ಸಹಕರಿಸಿ Support ಮಾಡಿ. 🙏

2 years ago | [YT] | 3

Shivansh Kitchen

ನಾಡಿನ ಸಮಸ್ತ ಜನತೆಗೆ ಬಸವಜಯಂತಿಯ ಶುಭಾಶಯಗಳು 💐

ಕಾಯಕವೇ ಕೈಲಾಸ

2 years ago | [YT] | 5

Shivansh Kitchen

ಬದಲಾವಣಿ ,

ಯಾರೆ ಆಗಲಿ,ಎಂತವನೆ ಆಗಿರಲಿ ಸಮಯಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾನೆ , ತಾನು ಬದಲಾಗದಿದ್ದರೂ ನಮ್ಮ ಸುತ್ತಮುತ್ತಲಿನವರಿಂದ ಬಲವಂತವಾಗಿ ಬದಲಾವಣೆ ಹೊಂದುತ್ತೆವೆ , ಆದರೆ ಬದಲಾವಣೆಯಾಗುವುದು ಒಂದು ರೀತಿಯಲ್ಲಿ ಒಳ್ಳೆಯದು ಎಂದು ಹೇಳಬಹುದು , ಅದೂ ಮನುಷ್ಯನಿಗೆ ಮುಖ್ಯವಾದದ್ದು .

ಶುಭ ಮುಂಜಾನೆ 🌄😍

2 years ago | [YT] | 5

Shivansh Kitchen

ಜೀವನ , ಜೀವ ಇರುವವರೆಗೂ ಅಷ್ಟೇ...

2 years ago | [YT] | 5

Shivansh Kitchen

ನನಗೆ ಜನ್ಮ ನೀಡಿದ ನನ್ನ ತಾಯಿಗೆ ಮಹಿಳಾ ದಿನಾಚರಣೆ ಶುಭಾಶಯಗಳು, ಈಕೆಯಿಂದಲೆ ನಾನು ನನ್ನ ಜೋತೆ ಇದ್ದು ಸದಾ ಕಾಲ ನನಗೆ ಸ್ಪೂರ್ತಿ ನೀಡುವಾಕೆ ನನ್ನ ತಾಯಿ, ಅವಳಿಂದ ಕಲಿತ ಜೀವನದ ಪಾಠ ಅಮುಲ್ಯ , ಇನ್ನೂ ಕಲಿಯುವುದು ಬಹಳಷ್ಟಿದೆ,
ನಿನ್ನಂತೆ ನಾನಾಗುವ ಆಸೆ , ಅಮ್ಮ ನಿನಗೆ ಮಹಿಳಾ ದಿನಾಚರಣೆ ಶುಭಾಶಯಗಳು...💐❤️🎈

2 years ago | [YT] | 3

Shivansh Kitchen

Next video Super tasty sambar wait and watch ⌚

2 years ago | [YT] | 1