ನಮಸ್ಕಾರ ಸ್ನೇಹಿತರೆ, ಇದು 2014 ಅಕ್ಟೊಬರ್ ನಲ್ಲಿ ನಿಮಗಾಗಿ ಪ್ರಾರಂಭಿಸಿರುವ ಯೂಟ್ಯೂಬ್ ಚಾನೆಲ್ .
ಈ ಚಾನೆಲ್ ನಲ್ಲಿ ನಿಮಗಾಗಿ ನಾವು ಜಗತ್ತಿನ ಅದ್ಭುತ ಸಾಕ್ಷ್ಯಚಿತ್ರಗಳು, ನಂಬಲಸಾಧ್ಯವಾದ ರೋಚಕ ಸತ್ಯಗಳು, ಘಟನೆಗಳು, ಸಿನಿಮಾ ಹಿಂದಿನ ಅತ್ಯಂತ ಆಸಕ್ತಿಯುತವಾದ ಕತೆಗಳು, ಅಪರೂಪದ ಸಂದರ್ಶನಗಳು ಇತ್ಯಾದಿ ಮನರಂಜನೆಯಿಂದ ಕೂಡಿದ ಮಾಹಿತಿಪೂರ್ಣ ವಿಡಿಯೋಗಳನ್ನು ತೋರಿಸುತ್ತೇವೆ. ಪ್ರತಿದಿನ ಮೂರೂ ಹೊಸ ವಿಡಿಯೋಗಳು ಚಾನೆಲ್ ನಲ್ಲಿ ಹಾಕುವ ಬದ್ಧತೆ ನಮ್ಮದು. ಚಾನೆಲ್ ಸಬ್ ಸ್ಕ್ರೈಬ್ ಮಾಡಿ. ಧನ್ಯವಾದ.
Hello friends, Welcome to "Kalamadhyam YouTube Channel". started on October 2014, Our motive behind creating this channel is to Bring Most interesting Documentary Film, Rare of Rare Interviews, Interesting facts, Real incidents, Stories of Film Industry etc. We want each and every individual to Gain Knowledge with Entertainment & also to be able to understand our Videos in the easiest possible way. We post Three videos daily. Please SUBSCRIBE to Kalamadhyam, Thanks. Jai Hind.
For Business enquiries: kalamadhyamachannel@gmail.com
Watsapp: 8431810775
Kalamadhyama ಕಲಾಮಾಧ್ಯಮ
ಗೆಳೆಯರ ತಂಡದ ನಾಟಕ "ಅಣ್ಣನ ನೆನಪು"
ಇದೇ ಸೆಪ್ಟೆಂಬರ್ ೨೭ರಂದು ಎಲ್ಲರೂ ಬನ್ನಿ.
7 hours ago | [YT] | 81
View 1 reply
Kalamadhyama ಕಲಾಮಾಧ್ಯಮ
https://youtu.be/2FYXrg2G2q4?si=eFDm6...
1 week ago | [YT] | 22
View 0 replies
Kalamadhyama ಕಲಾಮಾಧ್ಯಮ
♥️ಆತ್ಮೀಯರೇ, ಕಲಾಮಾಧ್ಯಮ ತಂಡದ “ನನ್ನ ತೇಜಸ್ವಿ” ನಾಟಕದ ಭರ್ಜರಿ ಫುಲ್ ಹೌಸ್ ಪ್ರಯೋಗದ ನಂತರ ಇದೀಗ 2 ಹಾಗೂ 3 ನೇ ಪ್ರಯೋಗಗಳು ಬೆಂಗಳೂರಿನಲ್ಲಿ.
ಸ್ಥಳ: ವ್ಯೋಮ ಥಿಯೇಟರ್ ಸ್ಪೇಸ್. ಜೆಪಿ ನಗರ, ಬೆಂಗಳೂರು.
ದಿನಾಂಕ:28 ಸೆಪ್ಟೆಂಬರ್ ಭಾನುವಾರ
ಸಮಯ: ಮಧ್ಯಾಹ್ನ 3.30 ಹಾಗೂ ರಾತ್ರಿ 7.30 ಕ್ಕೆ. (2 shows)
ಟಿಕೆಟ್ ಗಳಿಗಾಗಿ: ಬುಕ್ ಮೈ ಶೋ ಲಿಂಕ್:
in.bookmyshow.com/plays/nanna-tejaswi/ET00460462
ಅಥವಾ ಟೆಲಿ ಬುಕಿಂಗ್: 9008099686
7975890213.
ಕೆಪಿ ಪೂರ್ಣಚಂದ್ರ ತೇಜಸ್ವಿ♥️ರಾಜೇಶ್ವರಿ ತೇಜಸ್ವೀ ಅವರ ಪ್ರೇಮಕತೆ ಸವಿಯಲು
ತಾವು ಬನ್ನಿ ತಮ್ಮವರನ್ನು ಕರೆತನ್ನಿ.
♥️ಪ್ರೀತಿಯಿಂದ.
ಕಲಾಮಾಧ್ಯಮ.
1 week ago | [YT] | 980
View 5 replies
Kalamadhyama ಕಲಾಮಾಧ್ಯಮ
ನಿನ್ನೆ (08 ಸೆಪ್ಟೆಂಬರ್) ಕಲಾಗ್ರಾಮದಲ್ಲಿ ನಡೆದ "ನನ್ನ ತೇಜಸ್ವಿ" ನಾಟಕದ ಪ್ರಯೋಗ ಬರೀ ಹೌಸ್ ಫುಲ್ ಅಲ್ಲ, ಫ್ಲೋರ್ ಫುಲ್. ಏಕೆಂದರೆ ಪ್ರೇಕ್ಷಕರು ಸೀಟು ಸಿಗದೇ ನೆಲದ ಮೇಲೆ, ಕೆಲವರು ನಿಂತೇ ನಾಟಕ ನೋಡಿ ಮೆಚ್ಚಿದರು. ಕಲಾಮಾಧ್ಯಮ ತಂಡದ "ನನ್ನ ತೇಜಸ್ವಿ" ನಾಟಕ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು.
ಮುಂದಿನ ಪ್ರಯೋಗ 28 ಸೆಪ್ಟೆಂಬರ್ ಭಾನುವಾರ ಇದೆ. ಅಂದು 2 ಪ್ರಯೋಗ. ಮಧ್ಯಾಹ್ನ 3.30ಕ್ಕೆ ಹಾಗೂ 7.30ಕ್ಕೆ. ತಮಗೆ ಆತ್ಮೀಯ ಸ್ವಾಗತ. for Tickets Call 9008099686 / 7975890213
1 week ago | [YT] | 969
View 23 replies
Kalamadhyama ಕಲಾಮಾಧ್ಯಮ
ಕಿವಿಯೇ ಇಲ್ಲದ ಇರುವೆಗಳು ಪರಸ್ಪರ ಹೇಗೆ ಮಾತು-ಕತೆ ನಡೆಸುತ್ತವೆ? ವಿಜ್ಞಾನದ ವಿಷಯವನ್ನು ಕುತೂಹಲಕಾರಿಯಾಗಿ ಪ್ರಸ್ತುತಪಡಿಸಿದ್ದಾನೆ ಕಲಾಮಾಧ್ಯಮದ ಛಾಯಾಗ್ರಾಹಕರಾದ ರವಿರಾಜ್ ಅವರ ಮಗ “ಸಮರ್ಥ” ಹಾಗೂ ಅವನ ಕಾಲೇಜು ಗೆಳೆಯರು.
ವಿಜ್ಞಾನವನ್ನು ಹೀಗೆ ಸರಳ-ಕುತೂಹಲಿಯಾಗಿ ಹೇಳುವ ತಂಡಗಳ ಸಂಖ್ಯೆ ಹೆಚ್ಚಾಗಲಿ. ನೋಡಿ, ಮಕ್ಕಳಿಗೂ ತೋರಿಸಿ.
https://youtu.be/W-wPNXsPt_o?si=DTC9c...
1 week ago | [YT] | 13
View 0 replies
Kalamadhyama ಕಲಾಮಾಧ್ಯಮ
ಸ್ನೇಹಿತರೇ,
ಕಲಾಮಾಧ್ಯಮ ಕಮ್ಯೂನಿಟಿ ಪುಟಕ್ಕೆ ತಮಗೆ ಆತ್ಮೀಯ ಸ್ವಾಗತ!
1 week ago | [YT] | 155
View 6 replies
Kalamadhyama ಕಲಾಮಾಧ್ಯಮ
ಸ್ನೇಹಿತರೆ,
ನಾಳೆ ರಂಗಶಂಕರದಲ್ಲಿ ಒಂದು ಅತ್ಯುತ್ತಮ ನಾಟಕ ಇದೆ. ಆಸಕ್ತರು ಬನ್ನಿ. ಸಂಜೆ ೭.೩೦ಕ್ಕೆ ರಂಗಶಂಕರ, ಜೆಪಿನಗರ, ಬೆಂಗಳೂರು. For Tickets Call 98545163380 or book my show Link: in.bookmyshow.com/plays/chitrapata/ET00306751
2 weeks ago | [YT] | 744
View 1 reply
Kalamadhyama ಕಲಾಮಾಧ್ಯಮ
ನನ್ನ ತೇಜಸ್ವಿ ನಾಟಕದ ಟಿಕೆಟ್ ಬುಕ್ ಮಾಡಲು ಕೆಳಗಿನ ಲಿಂಕ್ ಬಳಸಿ. ಅಥವಾ 9008099686 ನಂಬರಿಗೆ ಕರೆ ಮಾಡಿ in.bookmyshow.com/plays/nanna-tejaswi/ET00460462
3 weeks ago | [YT] | 208
View 1 reply
Kalamadhyama ಕಲಾಮಾಧ್ಯಮ
in.bookmyshow.com/plays/nanna-tejaswi/ET00460462
💕ಸೆಪ್ಟಂಬರ್ 8 ಸೋಮವಾರದ ಸಂಜೆಯ ನಿಮ್ಮ ಸಮಯ ಕಾಯ್ದಿರಿಸಿಕೊಳ್ಳಿ. 💓ಕನ್ನಡದ ಖ್ಯಾತ ಲೇಖಕ “ಕೆ.ಪಿ ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ತೇಜಸ್ವಿ ಅವರ ಪ್ರೇಮಕಥೆ” ಕಲಾಮಾಧ್ಯಮ ತಂಡದ ಮೂಲಕ ನಾಟಕವಾಗಿ ರಂಗದ ಮೇಲೆ. 💝
ನಾಟಕ: “ನನ್ನ ತೇಜಸ್ವಿ” ❣️
ಮೂಲ ಕೃತಿ: ಶ್ರೀಮತಿ ರಾಜೇಶ್ವರಿ ತೇಜಸ್ವಿ.
ರಂಗರೂಪ ನಿರ್ದೇಶನ: ಬಿ.ಎಂ ಗಿರಿರಾಜ
ದಿನಾಂಕ: 8th ಸೆಪ್ಟೆಂಬರ್ 2025.
ಸಮಯ: 7pm
ಸ್ಥಳ: ಕಲಾಗ್ರಾಮ, ಮಲ್ಲತಹಳ್ಳಿ, ಬೆಂಗಳೂರು. 💕
Tickets: Rs. 150
For Tickets: call/whatsapp 9008099686 / 7975890213.
💕💕💕💕💕💕💕
ಪ್ರಕೃತಿಯ ಆಗಾಧತೆ ಮತ್ತು ಮನುಷ್ಯನ ಸಂಕಲ್ಪವನ್ನು ತಮ್ಮ ಬರಹದಲ್ಲಿ ಪೂರ್ಣಚಂದ್ರ ತೇಜಸ್ವಿಯವರಷ್ಟು ಸಮರ್ಪಕವಾಗಿ ಯಾರೂ ಹಿಡಿದಿಲ್ಲ. ಕನ್ನಡ ನಾಡಿಗೆ ಅವರ ಕರ್ವಾಲೊ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಪರಿಸರದ ಕತೆ, ಅಣ್ಣನ ನೆನಪು, ಮಹಾ ಪಲಾಯನ ಮೊದಲಾದ ಕೃತಿಗಳು ಬದುಕನ್ನು ನೋಡಲು ಇರುವಂತಹ ಒಂದು ಗೈಡ್. ತೇಜಸ್ವಿ ಅನ್ನುವ ವ್ಯಕ್ತಿ ಈ ನಾಡಿನ ಎಲ್ಲ ಸತ್ವವ ಹೀರಿ ಅನಂತಕ್ಕೆ ಕೈ ಚಾಚಿ ಕೊನೆಗೆ ಕಾಡೊಳಗೆಯೇ ವಿಶ್ವಮಾನವನಾದ ಒಂದು ಚೈತನ್ಯ. "ನನ್ನ ತೇಜಸ್ವಿ" ಕೆ.ಪಿ ಪೂರ್ಣಚಂದ್ರ ತೇಜಸ್ವಿ💕ರಾಜೇಶ್ವರಿ ತೇಜಸ್ವಿ ಅವರ ಚೆಂದದ ದಾಂಪತ್ಯ ಕಾವ್ಯ. ಬದುಕನ್ನು ಪ್ರೀತಿಸಲು ಪ್ರೇರೇಪಿಸುವ, ರೋಮಿಯೊ-ಜ್ಯೂಲಿಯಟ್, ರಾಧಾ-ಕೃಷ್ಣರಿಗಿಂತ ಮಿಗಿಲಾದ ಪ್ರೇಮ ಕಥೆ. ಈ ಪ್ರೇಮ ಕಥೆಯ ಸೋನೆ ಮಳೆಯಲ್ಲಿ ತೊಯ್ಯಲು ಕಲಾಮಾಧ್ಯಮ ತಂಡ ನಿಮ್ಮನ್ನು ಆಹ್ವಾನಿಸುತ್ತಿದೆ. ಹಾ, ಅಂದ ಹಾಗೆ ಅಂದು ತೇಜಸ್ವಿಯರು ಹುಟ್ಟಿದ ದಿನ♥️
ಬನ್ನಿ ಒಲವಿನ ಸಿಂಚನದಲ್ಲಿ ಮಿಂದು ಹೋಗಿ.
♥️
ನಿಮ್ಮ ನಿರೀಕ್ಷೆಯಲ್ಲಿ
ಪ್ರೀತಿಯಿಂದ ಕಲಾಮಾಧ್ಯಮ 💞
3 weeks ago (edited) | [YT] | 978
View 12 replies
Kalamadhyama ಕಲಾಮಾಧ್ಯಮ
ಹಿರಿಯ ನಟ, ಕಲಾನಿರ್ದೇಶಕರಾಗಿದ್ದ ಶ್ರೀ ದಿನೇಶ್ ಮಂಗಳೂರು ಅವರ ಹಠಾತ್ ನಿಧನಕ್ಕೆ ಶ್ರದ್ಧಾಂಜಲಿ ಕೋರೋಣ. 3 ವರ್ಷಗಳ ಹಿಂದೆ ಅವರ ಸಂದರ್ಶನ ಮಾಡಲು ಅವರ ಮನೆಗೆ ಹೋಗಿದ್ದ ಗಾಢ ನೆನಪುಗಳನ್ನು ಮರೆಯುವುದು ಹೇಗೆ?
3 weeks ago (edited) | [YT] | 2,588
View 60 replies
Load more