Amaranath English Hub

ಪ್ರಿಯ ಸ್ನೇಹಿತರೆ,ನಾನು ನಿಮ್ಮ ಅಮರನಾಥ್. ನಾನು Amaranath English Hub ಎಂಬ ಹೆಸರಿನ ಯುಟ್ಯೂಬ್ ಚಾನೆಲ್ ಪ್ರಾರಂಭ ಮಾಡಿರುತ್ತೇನೆ.
ಈ ಚಾನೆಲ್ ಮುಖಾಂತರ ಆನ್ಲೈನ್ ಶಿಕ್ಷಣ ಕೊಡಬೇಕೆಂದು ಬಯಸಿರುತ್ತೇನೆ.ವೃತ್ತಿಯಲ್ಲಿ ಶಿಕ್ಷಕನಾಗಿರುವ ಕಾರಣ ಸಮಾಜಕ್ಕೆ ನನ್ನಿಂದ ಒಂದು ಸಣ್ಣ ಕೊಡುಗೆ ಸಿಗಲಿ ಎಂದು ಆಶಿಸುತ್ತೇನೆ. ನನ್ನ ಪ್ರಯತ್ನ ಈ ಸಮಾಜದ ಕಡೆಯ ವ್ಯಕ್ತಿಗೂ ತಲುಪಬೇಕಾದರೆ ನೀವೆಲ್ಲರೂ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ನನಗೆ ಪ್ರೋತ್ಸಾಹ ನೀಡಬೇಕೆಂದು ಕೋರುತ್ತೇನೆ.

"Learn better, live better"

This is Amaranath.N
My qualification is M.A B.ed in English litrature and I'm a teacher and I have been teaching language English since 2016 at govt school.I have deep knowledge in English grammer and teaching skills and deep concern of the present challenging and competitive world.This is the pure educational chanel.


Amaranath English Hub

# ಓಂ ಸಾಯಿರಾಂ @ ఓం సాయి రాం @ Om Sai Ram # Bhagavan Sathya Sai Maharaj ki Jai #

1 month ago (edited) | [YT] | 3

Amaranath English Hub

ಪ್ರಿಯ ಭಕ್ತರೇ ನಾವೀಗಾಗಲೇ ವಾಟ್ಸಪ್ ಮುಖಾಂತರ ಭಗವದ್ಗೀತೆಯ ಮೊದಲನೆಯ ಅಧ್ಯಾಯವನ್ನು ಓದಿ ಮುಗಿಸಿದ್ದೇವೆ ಎಂಬುದನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಾಳೆಯಿಂದ ಎರಡನೆಯ ಅಧ್ಯಾಯವನ್ನು ಪ್ರಾರಂಭಿಸಲಿದ್ದವೆ ಯಾರಾದರೂ ಭಗವದ್ಗೀತೆಯನ್ನು ಪ್ರತಿನಿತ್ಯ ಓದಲು ಬಯಸುವವರು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಾಟ್ಸಪ್ ಗ್ರೂಪ್ ನಲ್ಲಿ ಸೇರಬಹುದು
chat.whatsapp.com/HPEdFFfo5s4ApCsXpwbyHW?mode=wwt



*ಅಥವಾ*

ಪ್ರತಿ ದಿನ ಭಗವದ್ಗೀತೆಯ ಒಂದು ಶ್ಲೋಕವನ್ನು ಅರ್ಥ ಸಹಿತ ಓದಲು *ಭಗವದ್ಗೀತಾ ಯಥಾರ್ಥ* ಚಾನೆಲ್ ಆದರೂ ಫಾಲೋ ಮಾಡಬಹುದು 👇

ప్రతిరోజు ఒక శ్లోకం చదవడం ద్వారా సంపూర్ణంగా భగవద్గీత జ్ఞానాన్ని పొందగలము ఆసక్తి గలవారు వాట్సాప్ *భగవద్గీత యదార్థం* ఛానల్ ని ఫాలో చేయగలరు
whatsapp.com/channel/0029Vb5HY8aAu3aUR0Lvbc33

1 month ago | [YT] | 1

Amaranath English Hub

ಭಗವದ್ಗೀತೆಯನ್ನು ಮುಖ್ಯವಾಗಿ ಯಾರು ಓದಿ ಅರ್ಥಮಾಡಿಕೊಳ್ಳಬೇಕು?

2 months ago | [YT] | 1

Amaranath English Hub

ಭಗವದ್ಗೀತೆಯನ್ನು ಮುಖ್ಯವಾಗಿ ಯಾರು ಓದ ಅರ್ಥ ಮಾಡಿ ಬೇಕು?

2 months ago | [YT] | 1

Amaranath English Hub

Please follow for the *BHAGAVADGITE As It Is* channel on WhatsApp and read one shloka and meaning everyday. 🙏

ಪ್ರತಿ ದಿನ ಭಗವದ್ಗೀತೆಯ ಒಂದು ಶ್ಲೋಕವನ್ನು ಅರ್ಥ ಸಹಿತ ಓದಲು *ಭಗವದ್ಗೀತಾ ಯಥಾರ್ಥ* ಚಾನೆಲ್ ಫಾಲೋ ಮಾಡಿ 👇


ప్రతిరోజు ఒక శ్లోకం చదవడం ద్వారా సంపూర్ణంగా భగవద్గీత జ్ఞానాన్ని పొందగలము ఆసక్తి గలవారు వాట్సాప్ *భగవద్గీత యదార్థం* ఛానల్ ని ఫాలో చేయగలరు
whatsapp.com/channel/0029Vb5HY8aAu3aUR0Lvbc33

2 months ago | [YT] | 1

Amaranath English Hub

ನಾರದಮುನಿ ಬೋಧನೆ — ಬಡತನದ ಮೂಲಕ ಜಾಗೃತಿ

“ಯಾವನು ಸದಾ ಹಸಿವಿನಿಂದ ಬಳಲುತ್ತಾನೋ,ಅವನು
ಆಹಾರಕ್ಕಾಗಿ ಹಾತೊರೆಯುತ್ತಾನೆ. ಅವನ ದೇಹ ನಿಧಾನವಾಗಿ ದುರ್ಬಲವಾಗುತ್ತದೆ. ದೇಹಬಲ ಕುಗ್ಗಿದಂತೆ ಅವನ ಇಂದ್ರಿಯಗಳೂ ಶಾಂತವಾಗುತ್ತವೆ.

ಆದಕಾರಣ ಬಡವನು ಹಾನಿಕರವಾದ, ಇರ್ಷೆಯಿಂದ ಕೂಡಿದ ಕಾರ್ಯಗಳನ್ನು ಮಾಡಲಾರನು. ಈ ರೀತಿಯಾಗಿ ಅವನು ಸ್ವತಃ ತಪಸ್ಸು ಮಾಡಿದ ಫಲಗಳನ್ನು ಪಡೆಯುತ್ತಾನೆ — ಏಕೆಂದರೆ ಅವನ ದುಸ್ಥಿತಿಯ ಪರಿಣಾಮವಾಗಿ ಅವನೊಳಗೆ ಸ್ವಯಂ ನಿಯಂತ್ರಣ ಸಹಜವಾಗಿ ಉಂಟಾಗುತ್ತದೆ.”

— ನಾರದಮುನಿ

2 months ago (edited) | [YT] | 3

Amaranath English Hub

హరే కృష్ణ హరే కృష్ణ కృష్ణ హరే హరే హరే రామ హరే రామ రామ హరే హరే

2 months ago | [YT] | 4

Amaranath English Hub

ಪ್ರತಿದಿನ ಈ ಮಹಾಮಂತ್ರವನ್ನು ಜಪಿಸೋಣ ಬನ್ನಿ ಎಲ್ಲರಿಗೂ ಒಳ್ಳೆಯದಾಗಲಿ.

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ಹರೇ.

2 months ago (edited) | [YT] | 2

Amaranath English Hub

ಬಲಿಪಾಡ್ಯಮಿ ಆಚರಿಸುವುದು ಈ ಕಾರಣಕ್ಕಾಗಿ

2 months ago | [YT] | 1

Amaranath English Hub

ಶ್ರೀ ಕೃಷ್ಣ ಮತ್ತು ಸತ್ಯಭಾಮೆ ನರಕಾಸುರನನ್ನು ಕೊಂದಿದ್ದು ಇದಕ್ಕಾಗಿ

2 months ago | [YT] | 1