1 Million views
ಕಲಿತಾ ಕಲಿತಾ ನಲಿತ ನಗುತಾ ಬೆಳೆಯೋಣ.ಜ್ಞಾನ ಪಡೆಯೋಣ,ಜ್ಞಾನ ಹಂಚೋಣ🦜 ಮುದ್ದುಮಕ್ಕಳೇ,ನನ್ನಆತ್ಮೀಯ ಸ್ನೇಹಿತರೇ,ನಾನು ನಿಮ್ಮ ಶೈಲಾ .ಕಳೆದ ಹತ್ತು ಹನ್ನೆರಡು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿನನ್ನನ್ನುತೊಡಗಿಸಿಕೊಂಡಿದ್ದೇನೆ.ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಎಲ್ಲ ರೀತಿಯ ಕಲಿಕೆಗಳು ಮುಖ್ಯ.ಹೀಗಾಗಿ ನಾನು ಮಕ್ಕಳ ಕಲಿಕೆಗೆ ಒತ್ತಾಸೆಯಾಗಿ ಅವರ ವ್ಯಕ್ತಿತ್ವದಬೆಳವಣಿಗೆಗೆಪೂರಕವಾಗಿಕಥೆ,ಹಾಡು,ನಾಟಕ,ಸಂಗೀತ,ಸಾಹಿತ್ಯ, ಚಿತ್ರಕಲೆ ಇತ್ಯಾದಿ ಕಲೆಗಳನ್ನು ಮಕ್ಕಳು ಕಲಿತು ಕರಗತ ಮಾಡಿಕೋಳ್ಳಲಿ ಎಂದು ಒಂದು ಸಣ್ಣ ಪ್ರಯತ್ನಮಾಡುತ್ತಿದ್ದೇನೆ.ಹೀಗಾಗಿ ನಾನಾ ವಿಧದಲ್ಲಿ ಮಕ್ಕಳು ಹಾಗೂ ಪೋಷಕರಿಗೆ ಸಹಾಯವಾಗಲಿ ಎಂದು Arive guru Shaila (ಅರಿವೇ ಗುರು ಶೈಲಾ) YouTube Channel ವಾಹಿನಿಯನ್ನು ಪ್ರಾರಂಭಿಸಿದ್ದೇನೆ. ಗಾಂಧೀಜಿ ಅವರು ಹೇಳಿರುವಂತೆ "ಶಿಕ್ಷಣವು ಪರಿಪೂ ರ್ಣವಾಗಬೇಕಾದರೆ ಮೆದುಳು,ಹೃದಯ ಮತ್ತು ಕೈಗಳನ್ನು ಬಳಸಿ ಕಲಿಸಬೇಕು"ಎಂದಿದ್ದಾರೆ.ಇಂದಿನ ಮಕ್ಕಳಿಗೆ ಜ್ಞಾನ,ಕರುಣೆ,ಕೌಶಲ್ಯದ ಕುರಿತಾಗಿ ಅವಶ್ಯವಾಗಿ ಕಲಿಸಬೇಕಾಗಿದೆ.ಆಗ ಮಾತ್ರ ಒಂದು ದೇಶ ಬೆಳೆದು ವಿಶ್ವಗುರುವಾಗಲು ಸಾದ್ಯ.ಇದಕ್ಕೆ ನಿಮ್ಮೆಲ್ಲರ ಸಹಕಾರ,ಸಹಾಯ,ಬೆಂಬಲ ಅತಿ ಮುಖ್ಯ. 👉-For channel business and promotions:
Phone no : 8310041210 (Whatsapp Only)
🤝E-mail - shailaraviraj5@gmail.com
#documentary
Arive guru Shaila -ಅರಿವೇ ಗುರು ಶೈಲಾ
ಶ್ರೀ ಪ್ರಸನ್ನ ದೊಡ್ದ ಆಂಜನೇಯ ಸ್ವಾಮಿ ದೇವಸ್ಥಾನ ತ್ಯಾಗರಾಜನಗರ
13 hours ago (edited) | [YT] | 6
View 0 replies
Arive guru Shaila -ಅರಿವೇ ಗುರು ಶೈಲಾ
1 week ago | [YT] | 5
View 0 replies
Arive guru Shaila -ಅರಿವೇ ಗುರು ಶೈಲಾ
Chitra sante 2026
2 weeks ago | [YT] | 5
View 0 replies
Arive guru Shaila -ಅರಿವೇ ಗುರು ಶೈಲಾ
2 weeks ago | [YT] | 2
View 0 replies
Arive guru Shaila -ಅರಿವೇ ಗುರು ಶೈಲಾ
ಚಿತ್ರ ಸಂತೆ 2026
2 weeks ago | [YT] | 3
View 0 replies
Arive guru Shaila -ಅರಿವೇ ಗುರು ಶೈಲಾ
2026 ರ ಚಿತ್ರ ಸಂತೆಯ ನೋಟ
2 weeks ago | [YT] | 6
View 1 reply
Arive guru Shaila -ಅರಿವೇ ಗುರು ಶೈಲಾ
ಶ್ರೀ ಚಂದ್ರಶೇಖರ ಕಂಬಾರರೊಂದಿಗೆ
2 months ago | [YT] | 5
View 0 replies
Arive guru Shaila -ಅರಿವೇ ಗುರು ಶೈಲಾ
ಶ್ರೀ ಯು ಆರ್ ಅನಂತಮೂರ್ತಿ ಅವರೊಂದಿಗೆ
2 months ago | [YT] | 3
View 0 replies
Arive guru Shaila -ಅರಿವೇ ಗುರು ಶೈಲಾ
ಶ್ರೀ ಗಿರೀಶ್ ಕಾರ್ನಾಡ್ ಅವರೊಂದಿಗೆ
2 months ago | [YT] | 2
View 0 replies
Arive guru Shaila -ಅರಿವೇ ಗುರು ಶೈಲಾ
ಶ್ರೀ ವಿ ಕೃ ಗೋಕಾಕ ಅವರೊಂದಿಗೆ
2 months ago | [YT] | 2
View 0 replies
Load more