Navarasa Natana Academy started under the leadership of Malur Srinivas, with all his and his team experience in the industry over the years and like to train the young starts who are looking forward for creating a blossom career in film industry / sandalwood with the blend of direction, facing camera, drama, anchoring, News reading, Conceptualization, dancing, swimming, horse riding, driving, stunts, acting, and the list continues.
Develop your own style ina well planned course and take advantage of the discussions and endeavours from the highly experienced esperts from the industry and receive a certificate in recognition of your efforts.
For more details visit www.navarasanatana.com
Navarasa Natana
ನವರಸ ನಟನ ಅಕಾಡೆಮಿಯ ಶನಿವಾರದ ವಿಶೇಷ ಸಂವಾದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಖ್ಯಾತ ಕಲಾವಿದರಾದ ಮೈಕೋ ನಾಗರಾಜ್ ರವರಿಗೆ ಆತ್ಮೀಯ ಸ್ವಾಗತ..
#MicoNagaraj #Actor #GuestClass #navarasanatanaacademy, #MalurSrinivas, #Acting, #actingacademy, #actingclasses, #actingcourse, #direction, #directioncourse, #directionclasses, #directionacademy, #Kannada, #sandalwood, #sandalwoodmovies, #kannadafilm, #kannadafilmindustry, #Bangalore, #NNA,
ನೀವು ಸ್ಟಾರ್ ನಟ - ನಟಿ ಮತ್ತು ನಿರ್ದೇಶಕರಗಬೇಕೇ...? ಇಲ್ಲಿದೆ ಸುವರ್ಣ ಅವಕಾಶ... "ನವರಸ ನಟನ ಅಕಾಡೆಮಿ" ಸಂಸ್ಥೆಯಲ್ಲಿ ಚಲನಚಿತ್ರ ಅಭಿನಯ ಮತ್ತು ಚಲನಚಿತ್ರ ನಿರ್ದೇಶನದ 6 ತಿಂಗಳ ವಾರಾಂತ್ಯದ (ಶನಿವಾರ ಮತ್ತು ಭಾನುವಾರ) ತರಗತಿಗಳ ಹೊಸ ಬ್ಯಾಚ್ ಇದೇ ಜೂನ್ 15 ರಿಂದ ಪ್ರಾರಂಭವಾಗಲಿದೆ .🎭😍 ಆಸಕ್ತರು ಸಂಪರ್ಕಿಸಿ : 9880419666 / 9880219666
8 months ago | [YT] | 18
View 0 replies
Navarasa Natana
ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಚೇತನ್ ಕುಮಾರ್ ರವರಿಗೆ ನವರಸ ನಟನ ಅಕಾಡೆಮಿ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು...
#director, #ChetanKumar, #HappyBirthday, #Navarasanatanaacademy, #MalurSrinivas, #Shivamani, #James, #Bharate, #Bahadur, #Bharjari,
(ಜೇಮ್ಸ್, ಭರಾಟೆ, ಬಹದ್ದೂರ್, ಭರ್ಜರಿ)
1 year ago | [YT] | 12
View 1 reply
Navarasa Natana
ನವರಸ ನಟನ ಅಕಾಡೆಮಿಯ ಅಭಿನಯ ವಿಭಾಗದ 15 ನೇ ಬ್ಯಾಚ್'ನ ವಾರದ ತರಗತಿಗಳ (ಸೋಮವಾರ ದಿಂದ ಶುಕ್ರವಾರ ) ವಿದ್ಯಾರ್ಥಿಗಳಿಂದ
ಕನ್ನಡದ ಖ್ಯಾತ ಕಾದಂಬರಿಕಾರ ತ,ರಾ,ಸು ರವರ 'ದುರ್ಗಾಸ್ತಮಾನ' ನಾಟಕ ಮತ್ತು ವಾರಾಂತ್ಯದ (ಶನಿವಾರ ದಿಂದ ಭಾನುವಾರ) ಅಭಿನಯ ವಿಭಾಗದ 10 ನೇ ಬ್ಯಾಚ್'ನ ವಿದ್ಯಾರ್ಥಿಗಳಿಂದ ನಿಸರ್ಗ ಪ್ರಿಯರವರ 'ತಿರುಕ ರಾಜ' ನಾಟಕವನ್ನು ನವೆಂಬರ್ 15 ರಂದು ಮಲ್ಲೇಶ್ವರಂನ ಸೇವಾಸದನದಲ್ಲಿ ಪ್ರದರ್ಶನಗೊಳ್ಳಲಿದೆ.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಬರಹಗಾರರು, ನಿರ್ದೇಶಕರು ಹಾಗೂ ಹಿರಿಯ ನಟರಾದ ಟಿ.ಏನ್. ಸೀತಾರಾಮ್, ಕನ್ನಡದ ಹೆಸರಾಂತ ನಿರ್ದೇಶಕರಾದ ಆರ್.ಚಂದ್ರು ಮತ್ತು ನಾಯಕ ನಟಿ ನಿಧಿ ಸುಬ್ಬಯ್ಯ ರವರು ಆಗಮಿಸುತ್ತಿದ್ದಾರೆ. ನಮ್ಮ ಅಕಾಡೆಮಿಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮತ್ತು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಚಿತ್ರರಂಗದ ಗಣ್ಯರಿಗೆ ನವರಸ ನಟನ ಅಕಾಡೆಮಿ ಚಲನ ಚಿತ್ರ ತರಬೇತಿ ಸಂಸ್ಥೆ ವತಿಯಿಂದ ಆತ್ಮೀಯ ಸ್ವಾಗತ...
- ವ್ಯಸ್ಥಾಪಕ ನಿರ್ದೇಶಕರು, ಮಾಲೂರು ಶ್ರೀನಿವಾಸ್
2 years ago | [YT] | 25
View 0 replies
Navarasa Natana
ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐💐💐
#RameshAravind, #happybirthday, #actor, #director, #screenwriter, #NavarasaNatanaAcademy, #MalurSrinivas, #jaggesh, #Shivamanni, #actingclasses, #directionclasses, #Bangalore,
2 years ago | [YT] | 17
View 0 replies
Navarasa Natana
ನೀವು ಸ್ಟಾರ್ ನಟ - ನಟಿ ಮತ್ತು ನಿರ್ದೇಶಕರಗಬೇಕೇ...? ಇಲ್ಲಿದೆ ಸುವರ್ಣ ಅವಕಾಶ... "ನವರಸ ನಟನ ಅಕಾಡೆಮಿ" ಸಂಸ್ಥೆಯಲ್ಲಿ ಚಲನಚಿತ್ರ ಅಭಿನಯ ಮತ್ತು ಚಲನಚಿತ್ರ ನಿರ್ದೇಶನದ 4 ತಿಂಗಳ ವಾರದ ತರಗತಿಗಳು (ಸೋಮವಾರ ದಿಂದ ಶುಕ್ರವಾರ ) 6 ತಿಂಗಳ ವಾರಾಂತ್ಯದ ತರಗತಿಗಳು (ಶನಿವಾರ ಮತ್ತು ಭಾನುವಾರ) ಹೊಸ ಬ್ಯಾಚ್ 10th November 2023 ರಿಂದ ಪ್ರಾರಂಭವಾಗಲಿದೆ .🎭😍 ಆಸಕ್ತರು ಸಂಪರ್ಕಿಸಿ : 9880419666 / 9880219666
#NavarasaNatanaAcademy, #actingacademy, #actingclasses,
#actingcourse, #direction, #directioncourse, #directionclasses,
#directionacademy, #MalurSrinivas, #jaggesh, #Shivamanni, #Bangalore, #NNA,
2 years ago | [YT] | 16
View 1 reply
Navarasa Natana
ನವರಸ ನಟನ ಅಕಾಡೆಮಿ ಅಭಿನಯ ವಿಭಾಗದ ವಿದ್ಯಾರ್ಥಿಗಳಿಂದ ನಾಳೆ (ಜುಲೈ 12) ಮಲ್ಲೇಶ್ವರಂನ ಸೇವಾ ಸದನದಲ್ಲಿ ಸಂಜೆ 6 ಕ್ಕೆ ಕನ್ನಡದ ಪ್ರಸಿದ್ದ ಕವಿ ಡಾ | ಚಂದ್ರಶೇಖರ ಕಂಬಾರ ರಚನೆಯ 'ಬೆಪ್ಪು ತಕ್ಕಡಿ ಬೋಳೆ ಶಂಕರ' ನಾಟಕ ಪ್ರದರ್ಶನಗೊಳ್ಳಲಿದೆ.
ಅಕಾಡೆಮಿಯ ವಾರದ ತರಗತಿಗಳ ಅಭಿನಯ ಮತ್ತು ನಿರ್ದೇಶನ ವಿಭಾಗದ ವಿದ್ಯಾರ್ಥಿಗಳ 14 ನೇ ಬ್ಯಾಚ್ನ ಬೀಳ್ಕೊಡಿಗೆ ಹಾಗೂ 15 ನೇ ಹೊಸ ಬ್ಯಾಚ್ ನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ನಾಟಕ ಪ್ರದರ್ಶನಗೊಳ್ಳುತ್ತಿದೆ.
ಈ ನಾಟಕದ ನಿರ್ದೇಶನ ರಾಮಕೃಷ್ಣ ಬೇಳ್ತುರ್, ನಿರ್ಮಾಣ ಮತ್ತು ನಿರ್ವಹಣೆಯನ್ನು ಮಾಲೂರು ಶ್ರೀನಿವಾಸ ಹಾಗೂ ನವರಸ ನಟನ ಅಕಾಡೆಮಿ ಚಲನಚಿತ್ರ ತರಬೇತಿ ಸಂಸ್ಥೆ ಪ್ರಸ್ತುತಪಡಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಟ ಅನಿರುದ್ಧ , ನಿರ್ದೇಶಕ ಎ.ಪಿ ಅರ್ಜುನ್, ನಟಿ ರಂಜನಿ ರಾಘವನ್ ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ಹಿರಿಯ ನಿರ್ದೇಶಕ ಮತ್ತು ನಟ ಶಿವಮಣಿ ಆಗಮಿಸಲಿದ್ದಾರೆ.
2 years ago | [YT] | 10
View 1 reply
Navarasa Natana
ನವರಸ ನಟನ ಅಕಾಡೆಮಿ ಅಭಿನಯ ವಿಭಾಗದ ವಿದ್ಯಾರ್ಥಿಗಳಿಂದ ಕನ್ನಡದ ಪ್ರಸಿದ್ಧ ಕವಿ ದ.ರಾ.ಬೇಂದ್ರೆ ರವರ ಕಾದಂಬರಿ ಆಧಾರಿತ ಜಾತ್ರೆ ಸಾಯೋ ಆಟ ಮತ್ತು ಮಕ್ಕಳ ರಾಜ್ಯ ನಾಟಕ ನಾಳೆ (ಮೇ- 15) ಮಲ್ಲೇಶ್ವರಂನ ಸೇವಾ ಸದನದಲ್ಲಿ ಸಂಜೆ 6 ಕ್ಕೆ ಪ್ರದರ್ಶನಗೊಳಲ್ಲಿದೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಗಿ ಆಗಮಿಸುತ್ತಿರುವ ನಿರ್ದೇಶಕ ಶಶಾಂಕ್, ಹಿರಿಯ ನಟ ರಮೇಶ್ ಪಂಡಿತ್, ನಟಿ ರಿಷಿಕಾ ಸಿಂಗ್ ಮತ್ತು ಸಂಸ್ಥೆಯ ಪ್ರಾಂಶುಪಾಲದ ಹಿರಿಯ ನಿರ್ದೇಶಕ ಮತ್ತು ನಟರಾದ ಶಿವಮಣಿ ರವರಿಗೆ ನಮ್ಮ ಸಂಸ್ಥೆ ವತಿಯಿಂದ ಆತ್ಮೀಯ ಸ್ವಾಗತ 💐💐💐
ಈ ನಾಟಕದ ನಿರ್ದೇಶನ ರಾಮಕೃಷ್ಣ ಬೆಳ್ತೂರ್ , ನಿರ್ಮಾಣ ಮತ್ತು ನಿರ್ವಹಣೆಯನ್ನು ಮಾಲೂರು ಶ್ರೀನಿವಾಸ ಹಾಗೂ ನವರಸ ನಟನ ಅಕಾಡೆಮಿ ಚಲನಚಿತ್ರ ತರಬೇತಿ ಸಂಸ್ಥೆ ಪ್ರಸ್ತುತಪಡಿಸುತ್ತಿದೆ.
#NavarasaNatanaAcademy, #NavarasaNatanaAcademyStudent,
#malurSrinivas, #Jaggesh, #shivaMani, , #Shashank, #RameshPandit, #Rishikasingh, #navarasanayaka, #acting #direction #4month's #6month’s #NNA #sadashivnagar, #bangalore,
@malur_srinivas
@rorishfish
@suchitramalur
@shashank_film_director
@naanu_rameshpandithh
@ramkrishna.beltur
@stepperzstudio_sadashivnagar
2 years ago | [YT] | 15
View 1 reply
Navarasa Natana
ಕನ್ನಡದ ಯುವ ನಟಿ, ಪ್ಯಾನ್ ಇಂಡಿಯಾ ಚಲನಚಿತ್ರ ಜೂಲಿಯೆಟ್- 2 ಚಿತ್ರದಲ್ಲಿ ನಾಯಕ ನಟಿಯಾಗಿ ಅಭಿನಯಿಸಿರುವ 'ಬೃಂದಾ ಆಚಾರ್ಯ' ರವರು ನವರಸ ನಟನ ಅಕೆಡೆಮಿಯ 13ನೇ ಬ್ಯಾಚ್ನ ಬೀಳ್ಕೊಡಿಗೆ ಹಾಗೂ 14ನೇ ಬ್ಯಾಚ್ನ ಶುಭಾರಂಭ ಕಾರ್ಯಕ್ರಮಕ್ಕೆ ಮಾರ್ಚ್ 15 ರಂದು ಮಲ್ಲೇಶ್ವರಂನ 'ಸೇವಾ ಸದನ'ಕ್ಕೆ ಆಗಮಿಸುತ್ತಿದ್ದಾರೆ. ಅವರಿಗೆ ನವರಸ ನಟನ ಅಕೆಡೆಮಿ ಸಂಸ್ಥೆವತಿಯಿಂದ ಆತ್ಮೀಯ ಸ್ವಾಗತ💐💐💐
#BrindaAcharya, #actress, #kannadaactress,
#Juliet2themovie, #RoyBadiger, #NavarasaNatanaAcademy,
#MalurSrinivas, #shivamani, #NNA, #actingacademy, #actingclasses,
#actingcourse, #direction, #directioncourse, #directionclasses, #directionacademy, #Bangalore,
ನೀವು ಸ್ಟಾರ್ ನಟ - ನಟಿ ಮತ್ತು ನಿರ್ದೇಶಕರಗಬೇಕೇ...? ಇಲ್ಲಿದೆ ಸುವರ್ಣ ಅವಕಾಶ... "ನವರಸ ನಟನ ಅಕಾಡೆಮಿ" ಸಂಸ್ಥೆಯಲ್ಲಿ ಅಭಿನಯ (Film acting) ಮತ್ತು ನಿರ್ದೇಶನ (Film direction) 4 ತಿಂಗಳ (ಸೋಮವಾರ ದಿಂದ ಶುಕ್ರವಾರ) ಹೊಸ ತರಗತಿಗಳು 2023 ಮಾರ್ಚ್ -15 ರಿಂದ ಪ್ರಾರಂಭವಾಗಲಿದೆ ಆಸಕ್ತರು ಸಂಪರ್ಕಿಸಿ: 9880419666 / 9880219666
2 years ago | [YT] | 12
View 0 replies
Navarasa Natana
ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ (ಜೇಮ್ಸ್, ಭರಾಟೆ, ಬಹದ್ದೂರ್, ಭರ್ಜರಿ) ಚೇತನ್ ಕುಮಾರ್ ರವರು ನವರಸ ನಟನ ಅಕೆಡೆಮಿಯ 13ನೇ ಬ್ಯಾಚ್ನ ಬೀಳ್ಕೊಡಿಗೆ ಹಾಗೂ 14ನೇ ಬ್ಯಾಚ್ನ ಶುಭಾರಂಭ ಕಾರ್ಯಕ್ರಮಕ್ಕೆ ಮಾರ್ಚ್ 16 ರಂದು ಮಲ್ಲೇಶ್ವರಂನ 'ಸೇವಾ ಸದನ'ಕ್ಕೆ ಆಗಮಿಸುತ್ತಿದ್ದಾರೆ.
ನಿರ್ದೇಶಕ ಚೇತನ್ ಕುಮಾರ್ ರವರಿಗೆ ನವರಸ ನಟನ ಅಕೆಡೆಮಿ ಸಂಸ್ಥೆವತಿಯಿಂದ ಭರ್ಜರಿ ಸ್ವಾಗತ💐💐💐
#NavarasaNatanaAcademy, #MalurSrinivas, #Shivamani, #ChethanKumar, #James, #Bharaate, #Bharjari, #Bahaddur, #director, #directorChethan #actingclasses, #directionclasses, #Newbatch, #4months, #6months, #Bangalore, #NNA,
ನೀವು ಸ್ಟಾರ್ ನಟ - ನಟಿ ಮತ್ತು ನಿರ್ದೇಶಕರಗಬೇಕೇ...? ಇಲ್ಲಿದೆ ಸುವರ್ಣ ಅವಕಾಶ... "ನವರಸ ನಟನ ಅಕಾಡೆಮಿ" ಸಂಸ್ಥೆಯಲ್ಲಿ ಅಭಿನಯ (Film acting) ಮತ್ತು ನಿರ್ದೇಶನ (Film direction) 4 ತಿಂಗಳ (ಸೋಮವಾರ ದಿಂದ ಶುಕ್ರವಾರ) ಹೊಸ ತರಗತಿಗಳು 2023 ಮಾರ್ಚ್ 15 ರಿಂದ ಪ್ರಾರಂಭವಾಗಲಿದೆ ಆಸಕ್ತರು ಸಂಪರ್ಕಿಸಿ: 9880419666 / 9880219666.
2 years ago | [YT] | 14
View 0 replies
Navarasa Natana
ನವರಸ ನಟನ ಅಕೆಡೆಮಿಯ 13ನೇ ಬ್ಯಾಚ್ನ ಬೀಳ್ಕೊಡಿಗೆ ಹಾಗೂ 14ನೇ ಬ್ಯಾಚ್ನ ಶುಭಾರಂಭ ಕಾರ್ಯಕ್ರಮಕ್ಕೆ ಬರುತ್ತಿರುವ ಹಿರಿಯ ಕಲಾವಿದರಾದ 'ತಬಲ ನಾಣಿ' ರವರಿಗೆ ಆತ್ಮೀಯ ಸ್ವಾಗತ 💐💐💐
- ನವರಸ ನಟನ ಅಕೆಡೆಮಿ
#NavarasaNatanaAcademy, #MalurSrinivas, #Shivamani, #TabalaNani, #actingclasses, #directionclasses, #Newbatch, #4months, #6months, #Bangalore, #NNA,
ನೀವು ಸ್ಟಾರ್ ನಟ - ನಟಿ ಮತ್ತು ನಿರ್ದೇಶಕರಗಬೇಕೇ...? ಇಲ್ಲಿದೆ ಸುವರ್ಣ ಅವಕಾಶ... "ನವರಸ ನಟನ ಅಕಾಡೆಮಿ" ಸಂಸ್ಥೆಯಲ್ಲಿ ಅಭಿನಯ (Film acting) ಮತ್ತು ನಿರ್ದೇಶನ (Film direction) 4 ತಿಂಗಳ (ಸೋಮವಾರ ದಿಂದ ಶುಕ್ರವಾರ) ಹೊಸ ತರಗತಿಗಳು 2023 ಮಾರ್ಚ್ 10 ರಿಂದ ಪ್ರಾರಂಭವಾಗಲಿದೆ ಆಸಕ್ತರು ಸಂಪರ್ಕಿಸಿ: 9880419666 / 9880219666
2 years ago | [YT] | 16
View 0 replies
Load more