A soulful journey through words and emotions. Here, we share heart-touching thoughts, emotional stories, and reflections on life – all in the beautiful Kannada language.

What you’ll find on this channel:

Deep emotional quotes

Thought-provoking stories

Real-life inspired content

Kannada shorts with powerful messages

Whether you're here for comfort, inspiration, or just a peaceful pause in your day, you're in the right place. Subscribe and walk with us on this journey of words that touch the soul.



shree_harini258

🌸🙏 ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🙏🌸

ಮನದೊಳಿರಲಿ ಸದಾ ಗೋಪಾಲನ ನಗು,
ಬದುಕಿನ ಪ್ರತಿಯೊಂದು ಹಾದಿಯಲ್ಲಿರಲಿ ಕೃಷ್ಣನ ಕೃಪೆ.
ಈ ಜನ್ಮಾಷ್ಟಮಿ ನಿಮ್ಮ ಕನಸುಗಳಿಗೆ ಹೊಸ ಬೆಳಕು ತರಲಿ.
ಹರ್ಷ, ಸಂತೋಷ, ಭಕ್ತಿ, ಶಾಂತಿ — ಎಲ್ಲವೂ ಹರಿದು ಬರಲಿ.”

4 months ago | [YT] | 9

shree_harini258

ಒಂಟಿ ತನದಲ್ಲಿ ಎರಡು ರೀತಿ...

ಯಾರು ಇಲ್ಲದೆ ಒಂಟಿಯಾಗಿರುವುದು...

ಇನ್ನೊಂದು ಎಲ್ಲರೂ ಇದ್ದು ಸಹ ಒಂಟಿಯಾಗಿ ಇರಬೇಕು ಅಂತಾ ಅಂದುಕೊಂಡು ಒಂಟಿಯಾಗಿರೋದು.

ಇದರಲ್ಲಿ ನೀವು ಯಾವ ರೀತಿ .

4 months ago | [YT] | 4

shree_harini258

ಮೌನದ ಮಾತೊಂದು
ಕಣ್ಣಂಚಲ್ಲಿ ಕುಳಿತು ಏನೋ ಹೇಳುತಿದೆ...
ಕೇಳುವ ಮನ ನನಗಿಲ್ಲ ..
ಆದರು ಬೆನ್ನ ಬಿಡದೆ ಬಡೆದೆಬಿಸುತಿದೆ ಕೇಳು ಎಂದು...

5 months ago | [YT] | 5

shree_harini258

Thank you 🙏🙌

5 months ago | [YT] | 7

shree_harini258

ಗೊತ್ತಿಲ್ಲ ಏಕೆ ಹೀಗೆ ಅಂತಾ

ಯಾರಾದ್ರೂ ಬಂದು ಯಾವುದು ತುಂಬಾ ಡಿಫಿಕಲ್ಟ್ ಅಂತಾ ಕೇಳಿದರೆ , ನನ್ನ ಉತ್ತರ ನಾನು ನಾನಗಿರೋದು.

ಕೆಲವೊಮ್ಮೆ ಯಾರಾದ್ರೂ ಬಂದ್ರೆ ನಾವೆಲ್ಲ ಅವರಿಗೆ ಇಷ್ಟಾ ಆಗುವ ಹಾಗೆ ವರ್ತನೆ ಮಾಡೋಕೆ ಸ್ಟಾರ್ಟ್ ಮಾಡ್ತೀವಿ.

ಏಕೆ ಹೀಗೆ ಅಂತಾ ಸಹ ಗೊತ್ತಿಲ್ಲ ತುಂಬಾ ಸಲ ನಾವೆಲ್ಲ ನಮ್ಮನ್ನೇ ನಾವುಗಳು ಮರೆತು,ಮುಖವಾಡ ಹಾಕಿಕೊಂಡು ಬೇರೆಯವರನ್ನು ಮೆಚ್ಚಿಸಲು ಪ್ರತಿದಿನ ಪ್ರತಿಕ್ಷಣ ಇರ್ತೀವಿ ಅನಿಸುತ್ತೆ.

ಆದರೆ ಮುಖವಾಡದ ಬದುಕು ಎಷ್ಟು ದಿನ ಜೀವಂತವಾಗಿರುತ್ತೆ ಗೊತ್ತಿಲ್ಲ,

ಆದರೆ ಆ ಮುಖವಾಡದ ಬದುಕೇ ತುಂಬಾ ಜನಕ್ಕೆ ಇಷ್ಟ ಆಗುತ್ತೆ ,

ಏಕೆ ಹೀಗೆ ಗೊತ್ತಿಲ್ಲ.

ನಿಮ್ಗೆ ಗೊತ್ತಾ??

ಗೊತ್ತಿದ್ದರೆ ಉತ್ತರಿಸಿ.

5 months ago | [YT] | 6

shree_harini258

Hey guy's

Sorry

ನಾನು ಕೆಲವೊಂದು ಕೋಟ್ಸ್. ಅಲ್ರೆಡೀ ಪಬ್ಲಿಷ್ ಆಗಿದ್ದವನ್ನ

ಡಿಲೀಟ್ ಮಾಡಿದ್ದೀನಿ, some technical issues

Soon ನಾನು ಎಲ್ಲವನ್ನೂ reuploud ಮಾಡ್ತೀನಿ .

Thank you support keep supporting me🙌🙏

5 months ago | [YT] | 2

shree_harini258

ಪ್ರೀತಿಯಲ್ಲಿ ಜಾಸ್ತಿ ಹುಡುಗರು ನಿಯತ್ತಾಗಿ ಇರ್ತಾರ ಅಥವಾ ಹುಡುಗಿರಾ??

5 months ago | [YT] | 7

shree_harini258

Okay most of the people choice daily vlog with motivation and some people choice emotions quotes with voice a

ನಾನು ಎರಡು ಸಹ ಮಾಡೋಕೆ ಪ್ರಯತ್ನ ಮಾಡ್ತೀನಿ.

5 months ago | [YT] | 3

shree_harini258

Thank you ❤️🙌

Let's aim for 2000 subscribers

5 months ago | [YT] | 3

shree_harini258

Hi guys

ಹೇಗಿದ್ದೀರಾ ಎಲ್ಲಾ

ನಿಮ್ಗೆ ಯಾವ ರೀತಿ ವೀಡಿಯೋಸ್ ಬೇಕು ಅಂತಾ ಹೇಳಿ

5 months ago | [YT] | 3