Kaanthi Creations ಕಾಂತಿ ಕ್ರಿಯೇಷನ್ಸ್

ನಮಸ್ಕಾರ ಸ್ನೇಹಿತರೇ,
ನಾನು ವಿಲಾಸ್ ಹೆಚ್ ರೇಚಣ್ಣ | Vilas H Rechanna.

‘ಕಾಂತಿ ಕ್ರಿಯೇಷನ್ಸ್’ (Kaanthi Creations) ಯೂಟ್ಯೂಬ್ ಚಾನೆಲ್‌ಗೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ.

ಕಲೆ, ಮಾತು ಮತ್ತು ಮಾಹಿತಿಯ ಮೂಲಕ ಜೀವನದ ವಿಭಿನ್ನ ಆಯಾಮಗಳನ್ನು ಪರಿಚಯಿಸುವುದೇ ಈ ಚಾನೆಲ್‌ನ ಉದ್ದೇಶ.
ಇಲ್ಲಿ ಕಥೆಗಳು, ಸಂದರ್ಶನಗಳು, ಪ್ರವಾಸ ಅನುಭವಗಳು, ಸುದ್ದಿ ವಿಶ್ಲೇಷಣೆ, ಜ್ಞಾನವರ್ಧಕ ವಿಷಯಗಳು ಹಾಗೂ ಕಿರುಚಿತ್ರಗಳನ್ನು ನೀವು ಕಾಣಬಹುದು.

🎙️ ಚರ್ಚೆ ವಿತ್ ಚಾಯ್ | Charche with Chai
📖 ಕಥೆಗಾರ | Kathegara
🏔️ ವಿಹಾರ | ViHaRa
🔍 ಕಾಂತಿ ಫೋಕಸ್ | Kaanthi Focus
🎓 ಕಲಿಯೋಣ ಬಾರಾ | Kaliyona Baara
🎬 ಕಲಾ ಲೋಕಶಾಲಾ | Kala LokaShala

ನಿಮ್ಮ ಪ್ರೀತಿ, ಹಾರೈಕೆ ಮತ್ತು ಆಶೀರ್ವಾದ ಸದಾ ಈ ನಿಮ್ಮ ‘ಕಾಂತಿ ಕ್ರಿಯೇಷನ್ಸ್’ ಮೇಲೆ ಇರಲಿ.
ನಮ್ಮ ಈ ಸೃಜನಾತ್ಮಕ ಪಯಣದಲ್ಲಿ ಜೊತೆಯಾಗಲು ಚಾನೆಲ್ ಅನ್ನು Subscribe ಮಾಡಿ ಮತ್ತು ನಿಮ್ಮ ಬೆಂಬಲ ನೀಡಿ.


Contact/Follow Me:
📧 Email: [kaanthicreations13@gmail.com]
🎥 YouTube: youtube.com/@KaanthiCreations
📸 Instagram: www.instagram.com/kaanthicreations
📘 Facebook: www.facebook.com/profile.php?id=61572505927012