AG''ree Agro Industry's

ನಮ್ಮ ಈ ವೇದಿಕೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಉಪಕರಣಗಳು ಅಂದರೆ.
1) ಕುಂಟೆ,
2)ರಂಟೆ,
3)ಕೂರಿಗೆ,
4)ಮಡಿಕೆ,
5)ನೇಗಿಲು,
6)ಗಡ್ಡೆ,
7)ಕುಂಟೆ,
8) ಹತ್ತಿ ಕುಂಟೆ,
9) ಮುರ್ಕುಂಟೆ
ಮತ್ತೆ ಇನ್ನಿತರೆ ಉಪಕರಣಗಳು ಎತ್ತುಗಳಿಗೆ ಮತ್ತು ಯಂತ್ರೋಪಕರಣಗಳಿಗೆ ನಮ್ಮಲ್ಲೇ ದೊರೆಯುತ್ತವೆ ಇವುಗಳ ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲು ಈ ಒಂದು ಚಾನಲ್ ಅನ್ನ ಪ್ರಾರಂಭಿಸಿದ್ದೇವೆ. ದಯವಿಟ್ಟು ರೈತರು ಇದರ ಸದುಪಯೋಗ ಪಡೆದುಕೊಂಡು ನಮ್ಮನ್ನ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ ಗವಿಸಿದ್ದಪ್ಪ ಡೊಳ್ಳಿನ ನಮ್ಮ ಪೂರ್ಣ ವಿಳಾಸ ''ಅಗ್ರಿ ಆಗ್ರೋ ಇಂಡಸ್ಟ್ರೀಸ್'' ಸಾ/ ವನಬಳ್ಳಾರಿ ತಾಲೂಕು ಜಿಲ್ಲಾ ಕೊಪ್ಪಳ ಕರ್ನಾಟಕ 58322 ವಿಡಿಯೋ ನ ಪೂರ್ತಿಯಾಗಿ ನೋಡಿದ ಬಳಿಕ ನಿಮಗೆ ನಮ್ಮನ್ನ ಸಂಪರ್ಕಿಸುವುದು ಅತ್ಯಂತ ಅವಶ್ಯಕ ಎಂದಲ್ಲಿ ಮಾತ್ರ ವಾಟ್ಸಪ್ ಚಾಟಿಂಗ್ನಲ್ಲಿ ನಮ್ಮನ್ನ ಸಂಪರ್ಕಿಸಬಹುದು ದಯವಿಟ್ಟು ಅನವಶ್ಯಕ ಕರೆಗಳನ್ನು ಮಾಡಬೇಡ. M:9591905491


AG''ree Agro Industry's

ಬೆಳಗಾವಿ ರೈತರು

2 years ago | [YT] | 18

AG''ree Agro Industry's

ಶ್ರೀ ಕಲ್ಮನೆ ಕಾಮೇಗೌಡರು ನಾವೆಂದು ನಿಮಗೆ ಚಿರಋಣಿಯಾಗಿರುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಭಾವಪೂರ್ವ ಶ್ರದ್ಧಾಂಜಲಿ

3 years ago | [YT] | 2

AG''ree Agro Industry's

👍???????

5 years ago | [YT] | 42

AG''ree Agro Industry's

ನನ್ನ ಚಾನೆಲ್ ಸಬ್ಸ್ಕ್ರೈಬ್ ಮಾಡೋದ್ರಿಂದ ನನ್ನ ನಂಬರ್ ಸಿಗುತ್ತದೆ

5 years ago | [YT] | 64

AG''ree Agro Industry's

"ಮೆಕ್ಕೆಜೋಳದ ಗಡ್ಡೆಕುಂಟೆ ""

5 years ago | [YT] | 38