ನನ್ನ ಖಾಲಿ ಖಾಲಿ ಬದುಕಿಗೆ ನೀಲಿ ನೀಲಿ ಆಕಾಶದಷ್ಟು ಪ್ರೀತಿ ಕೊಟ್ಟು ನಿನ್ನ ಪ್ರೀತಿ ತುಂಟಾಟ ಕಾಟ ಎಂಬ ಬಣ್ಣಗಳಿಂದ ಮುದ್ದಾದ ಕಾಮನಬಿಲ್ಲನ್ನು ರಚಿಸಿ ಬದುಕಿಗೆ ಅರ್ಥ ತುಂಬಿದ ಪುಟ್ಟ ಕೈಗಳಿಗೆ ನಾನೇನು ನೀಡಲಿ ನಿನ್ನ ನನಗೆ ಕೊಟ್ಟ ದೇವರಲ್ಲಿ ಇನ್ನೇನು ಬೇಡಲಿ ಸದಾ ಕಾಲ ಖುಷಿಯಾಗಿ ಹೀಗೆ ಜೊತೆಯಾಗಿ ಇದ್ದು ಬಿಡು ಸಾಕು ಅಮ್ಮ ಎಂಬ ಜೀವಕ್ಕೆ ಇನ್ನೇನು ಬೇಕು 🥰 ಮಗಳಾಗಿ ಹುಟ್ಟಿ ನನಗೆ ಮರು ಜನ್ಮ ನೀಡಿದ ದೇವತೆಗೆ ಜನ್ಮ ದಿನದ ಶುಭಾಶಯಗಳು ♥️
Shwetha HC
Sweden 🇸🇪 #swedendiaries
4 months ago | [YT] | 9
View 0 replies
Shwetha HC
Happy ugadi 🥰
1 year ago | [YT] | 16
View 2 replies
Shwetha HC
ನನ್ನ ಖಾಲಿ ಖಾಲಿ ಬದುಕಿಗೆ
ನೀಲಿ ನೀಲಿ ಆಕಾಶದಷ್ಟು ಪ್ರೀತಿ ಕೊಟ್ಟು
ನಿನ್ನ ಪ್ರೀತಿ ತುಂಟಾಟ ಕಾಟ ಎಂಬ ಬಣ್ಣಗಳಿಂದ
ಮುದ್ದಾದ ಕಾಮನಬಿಲ್ಲನ್ನು ರಚಿಸಿ
ಬದುಕಿಗೆ ಅರ್ಥ ತುಂಬಿದ ಪುಟ್ಟ ಕೈಗಳಿಗೆ ನಾನೇನು ನೀಡಲಿ
ನಿನ್ನ ನನಗೆ ಕೊಟ್ಟ ದೇವರಲ್ಲಿ ಇನ್ನೇನು ಬೇಡಲಿ
ಸದಾ ಕಾಲ ಖುಷಿಯಾಗಿ ಹೀಗೆ ಜೊತೆಯಾಗಿ ಇದ್ದು ಬಿಡು ಸಾಕು
ಅಮ್ಮ ಎಂಬ ಜೀವಕ್ಕೆ ಇನ್ನೇನು ಬೇಕು 🥰
ಮಗಳಾಗಿ ಹುಟ್ಟಿ ನನಗೆ ಮರು ಜನ್ಮ ನೀಡಿದ ದೇವತೆಗೆ ಜನ್ಮ ದಿನದ ಶುಭಾಶಯಗಳು ♥️
2 years ago | [YT] | 17
View 0 replies
Shwetha HC
Aira's beautiful photos 🥰❤️ captured by Guru captures moment 👏
2 years ago | [YT] | 20
View 0 replies