SHRI MATA BHAKTI MARGA

ಶ್ರೀ ಮಾತಾ ಭಕ್ತಿ ಮಾರ್ಗ ಕನ್ನಡ

ಲಲಿತಾ ಸಹಸ್ರನಾಮ ಮತ್ತು ಸೌಂದರ್ಯ ಲಹರಿ
ಶ್ರೀ ಚಕ್ರ ಪೂಜೆ ಮತ್ತು ಶ್ರೀವಿದ್ಯಾ
ದೇವತಾ ಆರಾಧನಾ ವಿಧಾನ ಮತ್ತು ದೇವತಾ ಮಂತ್ರಗಳು ಆ ಮಂತ್ರದ ಪ್ರಯೋಜನಗಳು.


ಅಮೃತ ಶಿವಕುಮಾರ್, ಆಧ್ಯಾತ್ಮಿಕವಾಗಿ ಶ್ರೀ ರಾಜರಾಜೇಶ್ವರ್ಯಂಬಾ (ಶ್ರೀವಿದ್ಯಾ ಪೂರ್ಣದೀಕ್ಷೆ ಉಪಾಸಕರು ) ಶ್ರೀ ಪರಮಾನಂದನಾಥ ಪರಂಪರೆ. ನಮ್ಮ ಸ್ವಗುರು ಡಾ|| ಕ್ರೋವಿ ಪಾರ್ಥಸಾರಥಿ ಆಧ್ಯಾತ್ಮಿಕವಾಗಿ ಸ್ವಾಮಿ ಶ್ರೀ ಪರಮಾನಂದನಾಥ ನಮ್ಮ ಪರಮಗುರು ಸ್ವಾಮಿ ವಿರಜಾನಂದನಾಥ ನಮ್ಮ ಪರಮೇಷ್ಠಿಗುರು ಸ್ವಾಮಿ ಸದಾನಂದನಾಥ🙏

Amrutha Shivakumar, spiritually known as Sri Rajarajeshwaryamba ( srividya purnadiksha upasikas ) ‘Sri paramanandanatha parampare our guru Dr.krovi Parthasarathi spiritually known as Sri paramanandanatha namma paramaguru swamy virajanandanaatha namma parameshtiguru swamy sadanandanatha🙏


SHRI MATA BHAKTI MARGA

10/07/2025 ಗುರುಪೌರ್ಣಮಿ ಸಂದರ್ಭದಲ್ಲಿನನ್ನ ಪೂಜ್ಯ ಗುರುಗಳ ಅಮೃತ ಹಸ್ತದಿಂದ ಶ್ರೀವಿದ್ಯಾ ಮಂತ್ರ,ಯಂತ್ರ,ತಂತ್ರ ರಹಸ್ಯಗಳು ಪುಸ್ತಕದ ಲೋಕಾರ್ಪಣ ಮಹೋತ್ಸವ🙏💐

5 months ago (edited) | [YT] | 2

SHRI MATA BHAKTI MARGA

ಶ್ರವಣಮಾಸದಲ್ಲಿನ ಪ್ರತಿ ದಿನವೂ ಬಹಳ ವಿಶೇಷವಾಗಿರುತ್ತದೆ ಮುಖ್ಯವಾಗಿ ಸೋಮವಾರ ಶಿವಾರಾದನೆ ಮಾಡುವುದರಿಂದ ಮಹಾ ಶಿವರಾತ್ರಿಯ ದಿನ ಪೂಜಿಸಿದರೆ ಯಾವ ಫಲ ಪ್ರಾಪ್ತಿಯಾಗುತ್ತದೆಯೋ ಶ್ರಾವಣ ಸೋಮವಾರ ಪರಮೇಶ್ವರನನ್ನು ಪೂಜಿಸುವುದು ಅಷ್ಟೇ ಫಲವನ್ನು ಕೊಡುತ್ತದೆ.ಶಿವಪೂಜೆಗೆ ಪ್ರಶಸ್ತವಾದ ಸಮಯವೆಂದರೆ ಸಾಯಂಕಾಲ 5:30 ರಿಂದ 7:30 ಈ ಸಮಯದಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಪೂಜೆಮಾಡಬಹುದು,ಇಲ್ಲವೇ ದೇವಾಲಯಕ್ಕೆ ಹೋಗಬಹುದು ಅಥವಾ ನಾವು ಇದ್ದಲ್ಲಿಯೇ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸಬಹುದು.ಈ ಪಂಚಾಕ್ಷರಿ ಮಂತ್ರಜಪವು ಶಿವಾನುಗ್ರಹಕ್ಕೆ ಏಕೈಕ ಮಾರ್ಗವಾಗಿದೆ ಎಂದೇ ಹೇಳಬಹುದು.ಎಲ್ಲರಿಗೂ ಆ ಪರಮೇಶ್ವರನ ಅನುಗ್ರವೂ ಪ್ರಾಪ್ತಿಯಾಗಲಿ.ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತಸನ್ಮಂಗಲಾನಿ ಭವಂತು.ಓಂ ನಮಃ ಶಿವಾಯ 🙏🙏🙏🙏🙏

5 months ago | [YT] | 10

SHRI MATA BHAKTI MARGA

ಶ್ರಾವಣ ಮಾಸದಲ್ಲಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ಅನುಗ್ರಹಕ್ಕಾಗಿ ಲಕ್ಷ್ಮಿ ಮೂಲಮಂತ್ರವನ್ನು ಬೆಳಿಗ್ಗೆ ಬ್ರಹ್ಮಮುಹೂರ್ತದಲ್ಲಿ ಮತ್ತು ಸಾಯಂಕಾಲ ಗೋಧೂಳಿ ಸಮಯದಲ್ಲಿ 108 ರಂತೆ ಶ್ರಾವಣಮಾಸದ ಪ್ರತಿ ದಿನವೂ ಜಪಿಸುವುದರಿಂದ ಶ್ರೀ ಮಹಾಲಕ್ಷ್ಮಿ ಅಮ್ಮನವರ ಅನುಗ್ರಹದಿಂದ ಧನಪ್ರಾಪ್ತಿಯಾಗುತ್ತದೆ ಆ ಮಂತ್ರವು ಹೀಗಿದೆ ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಾಲಯೇ ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಓಂ ಶ್ರೀ ಮಹಾಲಕ್ಷ್ಮೈ ನಮಃ

5 months ago | [YT] | 6

SHRI MATA BHAKTI MARGA

ಓಂ ಶ್ರೀ ಗುರುಬ್ಯೋ ನಮಃ

1 year ago | [YT] | 2

SHRI MATA BHAKTI MARGA

ಓಂ ಶ್ರೀ ಗುರುಬ್ಯೋ ನಮಃ

1 year ago | [YT] | 1

SHRI MATA BHAKTI MARGA

ಗುರು ಬ್ರಹ್ಮ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಓಂ ಶ್ರೀ ಗುರುಬ್ಯೋ ನಮಃ

1 year ago | [YT] | 2