ಎಲ್ಲರಿಗೂ ನನ್ನ ನಮಸ್ಕಾರಗಳು. ಈ ಚಾನೆಲ್ ನಲ್ಲಿ ನಾನು ನಾರ್ತ್ ಹಾಗು ಸೌತ್ ಇಂಡಿಯನ್ ಫುಡ್ಸ್ ಪೋಸ್ಟ್ ಮಾಡ್ತೀನಿ..ದಯವಿಟ್ಟು ನೀವೆಲ್ಲರೂ ನೋಡಿ ನನಗೆ ಸಪೋರ್ಟ್ ಮಾಡಿ.

Hello Everyone. In this channel i will post north and south indian foods / recipes. Kindly watch and support me.


Seetha's Recipe

ಸಮಯ ಅಮೂಲ್ಯ, ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ… ಹೊಸ ವರ್ಷದ ಶುಭಾಶಯಗಳು 🎂🎂🥳🥳

4 years ago | [YT] | 4

Seetha's Recipe

ಭಾನುವಾರ ಸಂಜೆ ರುಚಿ ರುಚಿಯಾದ ಬಿಸಿ ಬಿಸಿಯಾದ ಮದ್ದೂರ್ ವಡೆ ನಿಮ್ಮ ಮನೆಯಲ್ಲೇ ಮಾಡಿಕೊಂಡು ಕುಟುಂಬದವರ ಜೊತೆಗೆಕೂತು ತಿನ್ನಲು ಎಷ್ಟು ಚೆನಾಗಿರುತ್ತೆ ಅಲ್ಲವೇ.😜😜
ಮದ್ದೂರ್ ವಡೆ ಮಾಡುವ ವಿಧಾನದ ವಿಡಿಯೋ ನನ್ನ ಚಾನೆಲ್ ನಲ್ಲಿ ಇಂದು ಬೆಳಗ್ಗೆ 11: 30ಕ್ಕೆ ಅಪ್ಲೋಡ್ ಆಗುತ್ತದೆ. ದಾವವಿಟ್ಟು ನೋಡಿ ನನಗೆ ಸಪೋರ್ಟ್ ಮಾಡಿ. ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ವಿಡಿಯೋನ ಶೇರ್ಮಾಡಿ. ಧನ್ಯವಾದಗಳು 🙏🙏🙏🙏

4 years ago | [YT] | 1

Seetha's Recipe

ರುಚಿ ರುಚಿಯಾಗಿ ಟೊಮೇಟೊ ಈರುಳ್ಳಿ ಹಾಗು ಆಲೂಗಡ್ಡೆ ಹಾಕಿ ಮಾಡಿದ ಈ ಹುಳಿ, ನೀವು ಮಾಡಿಕೊಳ್ಳಬೇಕೆಂದರೆ 11 : 30am ಗೆ ನನ್ನ ಚಾನೆಲ್ ನಲ್ಲಿ ಮಾಡುವ ವಿಧಾನಧ ವಿಡಿಯೋ ಅಪ್ಲೋಡ್ ಆಗುತ್ತದೆ. ತಪ್ಪದೆ ನೋಡಿ. 🙏
ಇಷ್ಟವಾದರೆ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ. 🙏🙏

4 years ago | [YT] | 3