ನಮಸ್ಕಾರ ಸ್ನೇಹಿತರೆ,
Pkv ಕನ್ನಡ ಚಾನೆಲ್ ನಲ್ಲಿ ಜಾಹಿರಾತು ನೀಡಲು ಸಂಪರ್ಕಿಸಿ 👉-pkvkannada1@gmail.com
ನಿಮ್ಮೆಲ್ಲರ Pkv ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಮಾಹಿತಿಯು
📢 ನಂಬಿಕೆಗೆ ಅರ್ಹವಾದದ್ದು,
📢 ಸತ್ಯವಾದದ್ದು
📢 ಹಾಗು ನಿಮಗೆಲ್ಲಾರಿಗೂ ಪ್ರಯೋಜನ ಆಗುವಂತದ್ದು,
ನಮ್ಮಲ್ಲಿ ಪ್ರಸಾರವಾಗುವ ವೀಡಿಯೋಗಳು:✍️
🔶 ಸರ್ಕಾರಿ ಮಾಹಿತಿಗಳು 📜
🔶 ಸರ್ಕಾರದಿಂದ ಸಾಮಾನ್ಯ ಜನರಿಗೆ 👩👩👧👦 ಸಿಗುವ ಯೋಜನೆಗಳು
🔶 ಸರ್ಕಾರದಿಂದ ರೈತರಿಗೆ ಸಿಗುವ ಸಬ್ಸಿಡಿ ಯೋಜನೆಗಳು
🔶 ಸರ್ಕಾರದ 🔖 ಹೊಸ ಯೋಜನೆಗಳು
🔶 ರೈತರ ಸಾಲ 💵 ಯೋಜನೆಗಳು
🔶 ಸರ್ಕಾರಿ ಸಾಮಾನ್ಯ ಮಾಹಿತಿಗಳು
🔶 ಹಣಕಾಸಿಗೆ 💰 ಸಂಭದ್ದಪಟ್ಟ ಯೋಜನೆಗಳು
Join Whatsapp link 👉whatsapp.com/channel/0029VajMRVC4IBhCsFP8pm2J
❤️🎉🙏🙏🙏🙏🙏🙏🙏🙏🙏🙏🙏🙏🎉❤️
Pkv kannada
1 month ago | [YT] | 10
View 0 replies
Pkv kannada
ಇವರ ಇಬ್ಬರಲ್ಲಿ ಸ್ವಲ್ಪನಾದ್ರು ಅಭಿವೃದ್ಧಿ ಕಾರ್ಯ ಮಾಡಿ, ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡಿರೋರು ಯಾರು.? ನಿಮ್ಮ ಆಯ್ಕೆ ಯಾರು 🥰👉☑️
2 months ago | [YT] | 31
View 0 replies
Pkv kannada
ಈ ವಾರದ ಬಿಗ್ ಬಾಸ್ ಏಲಿಮಿನೇಷನ್ ಯಾರ್ ಆಗ್ಬೇಕು.?
3 months ago | [YT] | 25
View 0 replies
Pkv kannada
ಅನ್ನಭಾಗ್ಯ ಅಕ್ಕಿನೂ ಇಲ್ಲಾ, ಹಣನೂ ಇಲ್ಲಾ, ಇಂದಿರಾ ಕಿಟ್ ಇಲ್ಲಾ.. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡುವಳಿಕೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ....
3 months ago | [YT] | 18
View 0 replies
Pkv kannada
ಗೃಹಲಕ್ಷ್ಮಿ ಯೋಜನೆಯ ಯಾವ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಸ್ನೇಹಿತರೆ.?
3 months ago | [YT] | 44
View 0 replies
Pkv kannada
😊
6 months ago | [YT] | 10
View 0 replies
Pkv kannada
ಸೆಂಟ್ರಲ್ ಟ್ರೇಡ್ ಯೂನಿಯನ್‌ಗಳಿಂದ ಜುಲೈ 9 ರಂದು ಭಾರತ್ ಬಂದ್‌ಗೆ ಕರೆ....
#BharatBandh #TradeUnion #Protest #IndiaNews #Strike #NewsUpdate #OIKannada
6 months ago | [YT] | 2
View 0 replies
Pkv kannada
ಅಹ್ಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಪತನಗೊಂಡು, ಸಾವು ನೋವುಗಳಾಗಿರುವ ಸುದ್ದಿ ತಿಳಿದು ಬಂದಿದೆ.
ಸುಮಾರು 200ಕ್ಕೂ ಅಧಿಕ ಪ್ರಯಾಣಿಕರಿದ್ದ ವಿಮಾನ ಪತನಗೊಂಡಿರುವುದು ಅತ್ಯಂತ ದುರ್ದೈವದ ಸಂಗತಿ. ಈ ದುರಂತದಲ್ಲಿ ಸಾವಿಗೀಡಾಗಿರುವ ಪ್ರಯಾಣಿಕರ ಕುಟುಂಬಗಳಿಗೆ ಆ ಭಗವಂತ ನೋವು ಸಹಿಸುವ ಶಕ್ತಿಯನ್ನು ನೀಡಲಿ ಹಾಗೂ ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
#AirIndia | #Crash
7 months ago | [YT] | 18
View 0 replies
Pkv kannada
ಕನ್ನಡಿಗರನ್ನು ಕೆಣಕಿದ ಕಮಲ್ ಹಾಸನ್ ನಟನೆಯ " ಥಗ್ ಲೈಫ್ " ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕೆ?
7 months ago | [YT] | 51
View 7 replies
Pkv kannada
ನಿಮಗೆ ಗೃಹಲಕ್ಷ್ಮಿ ಯೋಜನೆಯ ಯಾವ ಕಂತಿನ ಹಣ ಜಮಾ ಆಗಿದೆ ನನ್ನ ಸ್ನೇಹಿತರೆ..🙏🙏🙏🙏🙏
9 months ago | [YT] | 105
View 14 replies
Load more