Director/actor/writter 📽️🎥 ಆಗ್ಬೇಕು ಅಂತ ಆಸೆ ನೋಡೋಣಾ ಮುಂದೆ 😁😁
ಮೊದಲಿಗೆ 46+ ಸಾವಿರ subscribers ಗೆ ಧನ್ಯವಾದಗಳು🙏🙏

ಹೋ ದೇವ್ರು ನಮಸ್ತೆ ಬಂದ್ರ ಬನ್ನಿ ಬನ್ನಿ... ತಾಳ್ಮೆ ಇರಲಿ, ಪ್ರೀತಿ ಇರಲಿ, ನಂಬಿಕೆ ಇರಲಿ ಆಗ ನನ್ನ ಮಾತು ನನ್ನ ವಿಡಿಯೋ ದಲ್ಲಿರುವ ಉದ್ದೇಶ ನಿಮಗೆ ಅರ್ಥ ವಾಗುತ್ತದೆ.
ಏನಂದ್ರೆ ಒಂದು ವರ್ಷದ ಕೆಳಗೆ ಒಂದು ಘಟನೆ ನಡೆಯಿತು. ಆವತ್ತು ನಾನು ಒಬ್ಬನೇ ಇದ್ದು ಆ ನೋವನ್ನ ಹೇಳ್ಕೊಳೋಕೆ ಯಾರು ಇರದೇ ಅತ್ತಿದ್ದು ಇದೆ.ಆದರೆ ಈಗ ನನ್ನ ಬಳಿ 46 ಸಾವಿರ ಕ್ಕೂ ಅಧಿಕ ಮಂದಿ Subscribers ಇದ್ದೀರಾ ನಿಜಕ್ಕೂ ಥ್ಯಾಂಕ್ ಯು 🫶
ಆದರೆ ಕಷ್ಟ ಎಲ್ಲರ ಜೀವನದಲ್ಲಿಯೂ ಇದ್ದದ್ದೇ. ಆದರೆ 2025 ಜನವರಿ ಯಲ್ಲಿ ನನಗೆ ಒಂದು ಸರ್ಜರಿ ಆಗಿತ್ತು.ಆಗ ಡಾಕ್ಟರ್ ರೆಸ್ಟ್ ಮಾಡೋಕೆ ಹೇಳಿದ್ದರು.ಆಗ ಖಾಲಿ ಕೂರಲು ಆಗದೆ ಮತ್ತೆ ಯೂಟ್ಯೂಬ್ ಗೆ ಬಂದೆ.ಅಂದಿನಿಂದ ನಾನು ಕೊಟ್ಟ ಕಂಟೆಂಟ್ ಗಳಿಗೆ ನೀವು ಬೆನ್ನು ತಟ್ಟಿ ಇವತ್ತಿಗೂ ಪ್ರೀತಿ ನೀಡುತ್ತಿದ್ದೀರಾ 🙏🙏🙏 ನಿಮ್ಮ ಪ್ರೀತಿ ಸದಾ ಹೀಗೇ ಇರಲಿ ನನ್ನ ಕೆಲಸ ನಿರಂತರ. ಇಷ್ಟೊತ್ತು ಓದಿದ್ದಕ್ಕೆ
ಧನ್ಯವಾದಗಳು

ಇಂತಿ ನಿಮ್ಮ ರಘು ವರ....

Follow Me ON
Instagram : raghuvarya_k
www.instagram.com/raghuvarya_k?igsh=Zmk3YW5uYW92aW…

FACEBOOK : Raghu varya K
www.facebook.com/share/1BqHxGdbyX/

Please follow me 😊🫶
And support me🙏🙏



RVK Studio's

ನಾಳೆ ಮಧ್ಯಾಹ್ನ 12ಗಂಟೆಗೆ ಇದೆ RVK Studio’s ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ ನೋಡಿ ಹರಸಿ 🙏🙏🙏 support Bondi saloon 🫶🤞❤️

3 days ago | [YT] | 46

RVK Studio's

ಜಿಂಕೆ 🦌 ತೋಳ 🐺 ಸಿಂಹ 🦁 ಕಥೆ ಇನ್ನು 3 ದಿನಗಳಲ್ಲಿ
3 days to go… BONDI SALOON Release IN RVK Studio’s YouTube channel.
ನನ್ನ ನಿರ್ದೇಶನದ ಬೊಂಡಿ ಸಲೂನ್ ಇದೆ January 7ಕ್ಕೇ…ಯೂಟ್ಯೂಬ್ RVK Studio’s ನಲ್ಲಿ,ಮಿಸ್ ಮಾಡದೆ ನೋಡಿ ಹಾಗೆ ಎಲ್ಲರಿಗೂ ಶೇರ್ ಮಾಡಿ 🙏🙏 ಸಪೋರ್ಟ್ ಮಾಡಿ 🫶
#bondisaloon @raghuvarya_k @vignesh__verse

5 days ago | [YT] | 21

RVK Studio's

ನನ್ನ ಸ್ನೇಹಿತ ಭಾಂದವರೆಲ್ಲರಿಗೂ ಬೊಂಡಿ ಸಲೂನ್ ತಂಡದ ವತಿಯಿಂದ ಹೊಸ ವರ್ಷದ ಶುಭಾಶಯಗಳು HAPPY NEW YEAR (2026)
ಇದೇ ಜನವರಿ 7 ಕ್ಕೆ ನನ್ನ ಮೊದಲ ಕಿರು ಚಿತ್ರ RVK Studio’s ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ ಎಲ್ಲರೂ ನೋಡಿ ಹಾರೈಸಿ
ಹಾಗೇ ನಿಮ್ಮ ಸುತ್ತ ಮುತ್ತಲಾ ಪ್ರಪಂಚಕ್ಕೆ ಶೇರ್ ಮಾಡಿ 🙏🫰
Happy New Year (2026) to all my friends and relatives, from the Bondi Salon team! Our first short film will be released on January 7 on the RVK Studio’s YouTube channel — please watch it, support it with your wishes, and share it with everyone around you. 🙏🫰

5 days ago | [YT] | 32

RVK Studio's

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ನನ್ನ ನಿರ್ದೇಶನದ ಮೊದಲ ಕಿರು ಚಿತ್ರ "ಬೊಂಡಿ ಸಲೂನ್" 🎥 📽️ ಟೈಟಲ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಟೈಟಲ್ ಪೋಸ್ಟರ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ 🤗🫶❤️
ಸಧ್ಯದಲ್ಲೇ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಲಿದ್ದೇವೆ.ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ ಇಂದ ಈ ಹೊಸ ಪ್ರಯತ್ನ ಮಾಡಿದ್ದೇನೆ.ಇದಕ್ಕೆ ನಿಮ್ಮ ಸಪೋರ್ಟ್ ಅವಶ್ಯಕ ನೀವು ನನ್ನ ಮೇಲೆ ಇಟ್ಟ ನಂಬಿಕೆಗೆ ಸರಿಸಾಟಿಯಾದ ಹೊಸತನ ತೋರಿಸುವ ಒಂದು ಕಥೆ ಅದೇ ಈ✨ "ಬೊಂಡಿ ಸಲೂನ್"✨
ಸಧ್ಯದಲ್ಲೇ ಈ ಚಿತ್ರದ ಪೋಸ್ಟ್ ವರ್ಕ್ ಮುಗಿಸಿ ನಿಮ್ಮ ಮುಂದೆ ಬರಲಿದ್ದೇವೆ... ಸಹಕರಿಸಿ🙏🙏🙏
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು 🎉💐💐💐
Please share this... And support madi

4 months ago | [YT] | 23

RVK Studio's

Karnataka Buldozers 🐂 Next Match Updates soon..... ಮತ್ತಷ್ಟು ಹೊಸ Updates ಗಳಿಗೆ ಬೇಗ ಬೇಗ subscribe ಮಾಡಿಕೊಳ್ಳಿ 🐂🐂🐂🐂🐂🐂💥💥💥💥👑👑👑👑👑👑👑👑👑

10 months ago | [YT] | 107

RVK Studio's

ಇನ್ನು ಮುಂದೆ CCL update ಬೇಕಾ?? ಹಾಗಾದರೆ ನನ್ನ ಚಾನೆಲ್ subscribe ಮಾಡಿಕೊಳ್ಳಿ ನಾಳೆಯಿಂದ CCL 2025 updates ಕೊಡುತ್ತಿದ್ದೇನೆ.
🤩🤩🤩🤩🤩
RVK Studio's Subscribe ಮಾಡಿ exclusive CCL ಮಾಹಿತಿ ತಿಳಿದುಕೊಳ್ಳಿ 👍💥💥💥

11 months ago | [YT] | 91