ಇಲ್ಲಿ ಯಾವುದೇ ಭಾಷೆಯ ಎಲ್ಲಾ ಸಾಹಿತ್ಯ ಪ್ರಕಾರಗಳನ್ನ ೫ ರಿಂದ ೧೦ ನಿಮಿಷಗಳ ಸಮಯದ ಮಿತಿಯಲ್ಲಿ ಓದಬಹುದು. ಕೆಲವೊಂದು ವಾರ ವಿಶೇಷ ಸಂಚಿಕೆ, ಅಂದರೆ ಸಂಪೂರ್ಣ ಸಂಚಿಕೆಯಲ್ಲಿ ನಿಮಗಿಷ್ಟವಾದ ಒಂದು ಕಥೆಯನ್ನೋ/ನಾಟಕವನ್ನೋ/ಲೇಖನವನ್ನೋ ಇಲ್ಲಾ ಇನ್ನಾವುದೇ ಪ್ರಕಾರವನ್ನೋ ಓದಿ ಅದರ ಬಗ್ಗೆ ನಿಮ್ಮ ಮತ್ತು ಎಲ್ಲಾ ಕೇಳುಗರ ಅನಿಸಿಕೆ ಅಭಿಪ್ರಾಯಗಳನ್ನ ತಿಳಿಸುವ ಚಿಕ್ಕ ಚೊಕ್ಕ ಆರೋಗ್ಯಕರ ಮಾತುಕತೆ ಅಥವಾ ಯಾರಾದರೂ ಸಂಪನ್ಮೂಲ ವ್ಯಕ್ತಿಗಳೊಟ್ಟಿಗೆ ಒಂದು ನಿರ್ದಿಷ್ಟ ವಿಷಯದ ಮೇಲೆ ಚರ್ಚೆ/ಸಂವಾದ ಇರ್ತದೆ. ಕೇಳುಗರ ಬೇಡಿಕೆ ಬಂದರೆ ವಾರಕ್ಕೊಮ್ಮೆ ಅಲ್ಲದೇ ಪ್ರತಿದಿನವೂ ಭೇಟಿಯಾಗುವ.
ವಾಚನಾಲಯ_Reading Room
www.clubhouse.com/house/ವಚನಲಯ_reading-room?chs=y3e…
*ವಾಚನಾಲಯ*_*Reading room*
(Clubhouse)
*ಪ್ರತಿ ಭಾನುವಾರ*
*ಸಮಯ: ೫:೩೦ ಸಾಯಂಕಾಲ*
ಇಲ್ಲಿ ಯಾವುದೇ ಭಾಷೆಯ ಎಲ್ಲಾ ಸಾಹಿತ್ಯ ಪ್ರಕಾರಗಳನ್ನ ೫ ರಿಂದ ೧೦ ನಿಮಿಷಗಳ ಸಮಯದ ಮಿತಿಯಲ್ಲಿ ಓದಬಹುದು.
ಕೆಲವೊಂದು ವಾರ ವಿಶೇಷ ಸಂಚಿಕೆ, ಅಂದರೆ ಸಂಪೂರ್ಣ ಸಂಚಿಕೆಯಲ್ಲಿ ನಿಮಗಿಷ್ಟವಾದ ಒಂದು ಕಥೆಯನ್ನೋ/ನಾಟಕವನ್ನೋ/ಲೇಖನವನ್ನೋ ಇಲ್ಲಾ ಇನ್ನಾವುದೇ ಪ್ರಕಾರವನ್ನೋ ಓದಿ ಅದರ ಬಗ್ಗೆ ನಿಮ್ಮ ಮತ್ತು ಎಲ್ಲಾ ಕೇಳುಗರ ಅನಿಸಿಕೆ ಅಭಿಪ್ರಾಯಗಳನ್ನ ತಿಳಿಸುವ ಚಿಕ್ಕ ಚೊಕ್ಕ ಆರೋಗ್ಯಕರ ಮಾತುಕತೆ ಅಥವಾ ಯಾರಾದರೂ ಸಂಪನ್ಮೂಲ ವ್ಯಕ್ತಿಗಳೊಟ್ಟಿಗೆ ಒಂದು ನಿರ್ದಿಷ್ಟ ವಿಷಯದ ಮೇಲೆ ಚರ್ಚೆ/ಸಂವಾದ ಇರ್ತದೆ.
ಕೇಳುಗರ ಬೇಡಿಕೆ ಬಂದರೆ ವಾರಕ್ಕೊಮ್ಮೆ ಅಲ್ಲದೇ ಪ್ರತಿದಿನವೂ ಭೇಟಿಯಾಗುವ.
11 months ago | [YT] | 0
View 0 replies
ವಾಚನಾಲಯ_Reading Room
ಕಥಾ ಪರಂಪರೆ 1081.
'ಅಭಿಷೇಕ್ ಅಯ್ಯಂಗಾರ್' ಅವರ ನಾಟಕ
"ಬೈ2 ಕಾಫಿ" 🥂☕
ಓದು: ಚೈತನ್ಯ ಕುಲಕರ್ಣಿ ಮತ್ತು ತೃಪ್ತಿ. ಎ
ಬುಧವಾರ: 01.01.2025
ಸಂಜೆ 6.25 ರಿಂದ 7.30
*ಕ್ಲಬ್ ಹೌಸ್ ನಲ್ಲಿ ನೇರ ಪ್ರಸಾರ .* www.clubhouse.com/invite/KNpFK0Kvq92EkAzJDrqlrD5Q6…
11 months ago | [YT] | 1
View 0 replies
ವಾಚನಾಲಯ_Reading Room
ಕಥಾ ಪರಂಪರೆ 1081.
'ಅಭಿಷೇಕ್ ಅಯ್ಯಂಗಾರ್'ಅವರ
"ಬೈ2 ಕಾಫಿ" 🥂☕
ಓದು: ಚೈತನ್ಯ ಕುಲಕರ್ಣಿ ಮತ್ತು ತೃಪ್ತಿ. ಎ
ಬುಧವಾರ: 01.01.2025
ಸಂಜೆ 6.25 ರಿಂದ 7.30
*ಕ್ಲಬ್ ಹೌಸ್ ನಲ್ಲಿ ನೇರ ಪ್ರಸಾರ .*
ನಾಟಕ ಕೇಳಿ ಸಂವಾದದಲ್ಲಿ ಪಾಲ್ಗೊಳ್ಳಲು ಈ link ಉಪಯೋಗಿಸಿ www.clubhouse.com/invite/KNpFK0Kvq92EkAzJDrqlrD5Q6…
11 months ago (edited) | [YT] | 2
View 0 replies
ವಾಚನಾಲಯ_Reading Room
www.clubhouse.com/invite/9dGup9783pKBJwQqdoDzQLV2n…
1 year ago | [YT] | 1
View 0 replies
ವಾಚನಾಲಯ_Reading Room
youtube.com/channel/UC0YXAJjL...
1 year ago | [YT] | 2
View 0 replies