EnglishwithSharan

English ಮಾತಾಡೋದು ತುಂಬಾ ಕಷ್ಟ ಅಂತ ಅನಿಸ್ತಾ ಇದೆಯಾ. ಈಗ ಆ ಭಯ ಬೇಡ . SpokenEnglishನ್ನು ತುಂಬಾ ಸರಳವಾಗಿ ಸುಲಭವಾಗಿ ಕಲಿಯಬಹುದು. ನನ್ನ ಚಾನೆಲ್ ನ್ನು subscribe ಆಗಿ . ಕನ್ನಡದ ಹುಡುಗನಿಗೆ support ಮಾಡಿ. ಧನ್ಯವಾದಗಳು 🙏🙏

Hello Friends 🙏
ನಮಸ್ಕಾರ 🙏 ನಾನು ಹೊಸ ಪ್ರಯತ್ನ ಮಾಡ್ತಾ ಇದ್ದೇನೆ . ನಾನು ಸುಲಭವಾಗಿ Spoken English ಅನ್ನು ಕಲಿಸಲು ತುಂಬಾ ಉತ್ಸುಕನಾಗಿದ್ದೇನೆ. ಈ ಚಾನೆಲ್ ನನ್ನಂಥ ಕನ್ನಡ ಮಾಧ್ಯದಲ್ಲಿ ಕಲಿತಿರುವರಿಗೆ ಇಂಗ್ಲಿಷ್ ಕಲಿಸಲು ಮುಡಿಪಾಗಿಟ್ಟಿದ್ದೇನೆ. ನಾನು ಕನ್ನಡ ಮಾಧ್ಯಮವನು , ಹಳ್ಳಿಯವನು, ನನಗೆ ಇಂಗ್ಲೀಷ್ ಬರಲ್ಲ ತುಂಬಾ ಕಷ್ಟ ಅನ್ನೋರಿಗೆ ಈ ಚಾನೆಲ್ ತುಂಬಾ ಸರಳವಾಗಿ ಸುಲಭವಾಗಿ ಕಲಿಸಿಕೊಡುತ್ತದೆ. ಇಂಗ್ಲೀಷ್ ಒಂದು ಭಾಷೆ ಅಷ್ಟೇ . English ನ ಪ್ರಾಮುಖಯತೆ ಈವಾಗ ತುಂಬಾ ಇದೆ Job ಪಡೆಯಲು English ಮಾತಾಡೋದು ಕಡ್ಡಾಯವಾಗಿದೆ. ನಿಮ್ಮ ಬೆಂಬಲ ನನಗೆ ತುಂಬಾ ಅಗತ್ಯವಾಗಿದೆ 🙏🙏 ಧನ್ಯವಾದಗಳು.