ಜೈ ಕನ್ನಡಾಂಬೆ..
ನಮ್ಮ ' Hifi kannada Explainer ' ಚಾನಲ್ ಗೆ ನಿಮ್ಮೆಲ್ಲರಿಗೂ ಸ್ವಾಗತ 🙏

ಜೈ ಕನ್ನಡಾಂಬೆ . ನಮ್ಮ ' Hifi Cinemas ' ಚಾನಲ್ ಗೆ ನಿಮ್ಮೆಲ್ಲರಿಗೂ ಸ್ವಾಗತ . ನಮ್ಮ ಉದ್ದೇಶ ಈ ಸಿನೆಮಾ ಅನ್ನೋ ಸುಂದರ ಪ್ರಪಂಚದಲ್ಲಿ ಇರುವಂತ ಅದ್ಬುತ ಸಿನೆಮಾಗಳನ್ನ ಯಾವುದೇ ಗೊಂದಲ ಇಲ್ಲದೆ ಸುಲಭವಾಗಿ ನಮ್ಮ ಕನ್ನಡ ಭಾಷೆಯಲ್ಲಿ ಅರ್ಥ ಮಾಡಿಸಬೇಕು ಅನ್ನೋದು,
"Sandalwood - Hollywood" ಎಲ್ಲ ಬಗೆಯ ಬೆಸ್ಟ್ ಮೂವಿಗಳನ್ನು ನಿಮಗೆ ಸಜೆಶನ್ ಮಾಡುತ್ತೇವೆ ಟಾಪ್ 5 ಮೂವಿಗಳ ಲಿಸ್ಟ್ ನಿಮಗೆ ನೀಡಡುತೇವೆ ...

ಬರಿ ಮೂವಿ ಅರ್ಥ ಮಾಡಿಸೋದಲ್ಲ ಆ ಮೂವೀಯನ್ನ ನೋಡಿದ ' ಅನುಭವ ' ನಿಮಗೆ ಆಗುವ ರೀತಿ ಮೂವೀಗಳನ್ನ ಅರ್ಥವಗುವಂತೆ ' EXPLAIN ' ಮಾಡಬೇಕು ಅನ್ನೋದೆ ನನ್ನ ಆಸೆ...........

ನಮ್ಮ ಈ ಮೂವಿ ಪಯಣಕೆ ನೀವು ಕೂಡ ಸೇರ್ಕೋಬೇಕು ಅಂದ್ರೆ ' SUBSCRIBE ' ಮಾಡಿಕೊಳ್ಳಿ..........