ಹಲೋ ವೀಕ್ಷಕರೇ ತಮಗೆಲ್ಲರಿಗೂ ಭಾಗ್ಯ ಟಿವಿ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ.
ಈ ಚಾನೆಲ್ ಮೂಲಕ ನೀವು ಸುಲಭವಾಗಿ ಅಡುಗೆ ಮಾಡುವುದು ಹೇಗೆಂದು ತಿಳಿಯಬಹುದು .
ನಾವು ಪ್ರತಿದಿನ ಮಾಡುವ ತಿಂಡಿಗಳು ಹಾಗೂ ಊಟದ ಅಡುಗೆಗಳ ಬಗ್ಗೆ ಸುಲಭವಾಗಿ ಮಾಡುವ ವಿಧಾನವನ್ನು ಹೇಳಿಕೊಡಲಾಗುತ್ತದೆ .
ಈ ನಮ್ಮ ಚಾನೆಲ್ ಮೂಲಕ ಸಸ್ಯಾಹಾರ ಹಾಗೂ ಮಾಂಸಾಹಾರದ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ತಿಳಿಸಲಾಗುತ್ತದೆ .
ದಯವಿಟ್ಟು ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿ
Hi Friends My Name Is Bhagya Girish And WelCome To My New Channel BHAGYA TV
It's A New Youtube Channel And We Make Quality Video In 4K & Full HD Videos, In This Channel We Make Videos Like
How To Make Recipes In Kannada , How To Make Special Day Recipes ,Breakfast , Lunch And Dinner In Nati Style ,Vegetarian And Non Vegetarian Dishes ,Karnataka And SouthIndian Recipes , Rice Bath , Sambar ,Rasam, Palya , Sweets , Rotis , Dosa ,We Give You Good Tips About Good Foods And Much more .....

For Business Enquirys
support@bhagyatv.in



To subscribe press the link
youtube.com/c/bhagyatv?sub_confirmation=1


Bhagya Tv

ಈ ರೀತಿಯಾಗಿ ಒಮ್ಮೆ ಗ್ರೇವಿ ಮಾಡಿ ನೋಡಿ

1 day ago | [YT] | 8

Bhagya Tv

ಇಂದು ಮತ್ತು ನಾಳೆ ಅಂದರೆ ದಿನಾಂಕ 8 ಮತ್ತು 9ನೇ ನವಂಬರ್ ಶನಿವಾರ ಮತ್ತು ಭಾನುವಾರದಂದು ಈ ಲೇಔಟ್ ನ ಲಾಂಚ್ ಮಾಡ್ತಾ ಇದ್ದಾರೆ ಸೈಟ್ ಖರೀದಿ ಮಾಡುವವರಿಗೆ ಇದೊಂದು ಸುವರ್ಣಾವಕಾಶ ವಿಡಿಯೋ ನೋಡಿ ಹಾಗೆ ಒಮ್ಮೆ ಭೇಟಿ ಕೊಡಿ ಎಲ್ಲರಿಗೂ ಒಳ್ಳೆಯದಾಗಲಿ

5 days ago | [YT] | 4

Bhagya Tv

ಸೈಟ್ ಕೊಳ್ಳಬೇಕು ಎನ್ನುವವರಿಗೆ ಇದೊಂದು ಸುವರ್ಣ ಅವಕಾಶ ಫ್ರೀ ರಿಜಿಸ್ಟ್ರೇಷನ್ ಹಾಗೂ ಲಕ್ಷ ರೂಪಾಯಿ ಡಿಸ್ಕೌಂಟ್ ಹೆಚ್ಚಿನ ವಿವರಗಳಿಗೆ ಒಮ್ಮೆ ವಿಡಿಯೋ ನೋಡಿ

1 week ago | [YT] | 5

Bhagya Tv

ಈ ರೀತಿ ಅದ್ಬುತವಾದ ಹಾಗೂ ಬಾಯಿ ಚಪ್ಪರಿಸುವ ರುಚಿಯ ಸಾಗು ಒಮ್ಮೆ ಮಾಡಿ ನೋಡಿ

2 weeks ago | [YT] | 8

Bhagya Tv

ಈ ರೀತಿ ಸಿಂಪಲ್ಲಾಗಿ ಒಂದು ಬ್ರೇಕ್ಫಾಸ್ಟ್ ಮಾಡಿ ನೋಡಿ

2 weeks ago | [YT] | 12

Bhagya Tv

ಅತ್ಯಂತ ಸುಂದರವಾದ ಮನೆಯ ಹೋಂ ಟೂರ್ ನೋಡಲು ಮಿಸ್ ಮಾಡಬೇಡಿ

2 weeks ago | [YT] | 7

Bhagya Tv

ಈ ಮನೆ ನೋಡೋದಕ್ಕೆ ಎಷ್ಟು ಚೆಂದವಾಗಿ ಇದೆಯೋ ಅಷ್ಟೇ ಅಂದವಾಗಿದೆ ಈ ಮನೆಗೆ ಮಾಡಿರುವ ಇಂಟೀರಿಯರ್ ನೋಡೋದಕ್ಕೆ ತುಂಬಾ ಆನಂದ ಆಗುತ್ತೆ
ನೀವು ಒಮ್ಮೆ ನೋಡಿ ಕಣ್ತುಂಬಿಕೊಳ್ಳಿ

2 weeks ago | [YT] | 8

Bhagya Tv

ಹೊಚ್ಚಹೊಸ ಮನೆಯ ಹೋಂ ಟೂರ್
30 X 40 ಸೈಟ್ ನಲ್ಲಿ ಕಟ್ಟಿರುವ ಮನೆ ಅಂದ್ರೆ ಯಾರು ನಂಬಲ್ಲ

2 weeks ago | [YT] | 6

Bhagya Tv

ನಮ್ಮ ಬಾಳಿಗೆ ಸದಾ ಬೆಳಕಾಗಿರುವ ಎಲ್ಲ ವೀಕ್ಷಕರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ನಿಮ್ಮ ಮನೆಯಲ್ಲಿ ನಿಮ್ಮ ಬಾಳಿನಲ್ಲಿ ಸದಾ ಬೆಳಕು ತುಂಬಿರಲಿ ಎಂದು ಆಶಿಸುವ ನಿಮ್ಮ ಪ್ರೀತಿಯ ಭಾಗ್ಯ ಮತ್ತು ಗಿರೀಶ್ ‪@BhagyaTv‬

3 weeks ago | [YT] | 132

Bhagya Tv

ಈ ದೇವಸ್ಥಾನದಲ್ಲಿ ಕುಡಿಯುವ ಎಣ್ಣೆನೇ ತೀರ್ಥಪ್ರಸಾದ ನೈವೇದ್ಯ ಎಲ್ಲಾ ಇದು ನಿಜಾನಾ ? ತಿಳಿಯಲು ವಿಡಿಯೋ ನೋಡಿ

3 weeks ago | [YT] | 8